ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ೩. ವೈದಿಕ ಸಾಹಿತ್ಯ, ಅಧ್ಯಾತ್ಮವಿದ್ಯೆಯು; ಅಪರಾ ವಿದ್ಯೆಯಲ್ಲಿ ಶಿಕ್ಷಾ, ಕಲ್ಪ, ನಿರುಕ್ತ, ಛಂದಸ್ಸು, ವ್ಯಾಕರಣ, ಜ್ಯೋತಿಷ ಅವೆಲ್ಲವು ಒಳಗೊಳ್ಳುತ್ತವೆ. ಶಿಕ್ಷಾ- ವೇದದ, ಉದಾತ, ಅನುದಾತ್ತ, ಸ್ವರಗಳನ್ನೂ, ಉಚ್ಛಾರಣೆ ಯನ್ನೂ ತಿಳಿಸುವ ಶಾಸ್ತ್ರಗ್ರಂಥ, ಕಲ್ಪ- ವೈದಿಕ ಕರ್ಮಗಳನ್ನು ಕ್ರಮ ಪೂರ್ವಕವಾಗಿ ಮಾಡುವ ಪ್ರಯೋಗಗಳನ್ನು ವಿವರಿಸುವಂಧ ಶಾಸ್ತ್ರ ವಿದು. ಇದನ್ನು ಅಶ್ವಲಾಯನ, ಅಸಂಬ, ಬೋಧಾಯನ ಋ ಸಿ ಗಳು ಬೇರೆ ಬೇರೆಯಾಗಿ ಕಟ್ಟಿದರು, ನಿರುಕ್ತ- ವೇದದಲ್ಲಿಯ ಬೇರೆ ಬೇರೆ ಶಬ್ದಗಳ ವ್ಯತ್ಪತ್ತಿಯನ್ನೂ, ಅರ್ಥವನ್ನ, ನಿರ್ಧರ ಪಡಿಸುವ ಶಾಸ್ತ್ರದ ಸವಾದ ಕೋಶವು; ಇದನ್ನು ಯಾನಾಚಾರ್ಯರು ರಚಿಸಿದರು. ಛಂದಸ್ಸು - ವೇದದ ಋಕ್ಕುಗಳ ರಚನೆಯನ್ನೂ, ಕ್ರಮ ವನ್ನೂ ತಿಳಿಸು ವಂಥ ಶಾಸ್ತ್ರವೇ ಛಂದಃಶಾಸ್ತ್ರ. ಇದನ್ನು ಸಿಂಗಲಾ ಚಾರ್ಯರು ರಚಿಸಿದರು. ವ್ಯಾಕರಣ ಭಾಷೆಯ ಪದ್ಧತಿಯನೂ, ಶಬ್ದಾರ್ಥದ ಹುಟ್ಟನ್ನೂ ತಿಳಿಸುವ ಗ್ರ೦ಧವೇ ವ್ಯಾಕರಣಶಾಸ್ತ್ರವು, ಶಾಕಟಾಯನಪಾ ೯ಣಿನಿ ಆ ಕಾರ್ಯರೆ ಇದರ ಪ್ರವರ್ತಕರು. ಪ್ರಾಚೀನ ಜನಾಂಗಗಳಲ್ಲಿ ಸ್ವಭಾಷೆಯ ಶಬ್ದ ಶಾಸ್ತ್ರವನ್ನು ಮೊದಲು ರಚಿಸಿದವರು ಆರ್ಯರೇ, ಜ್ಯೋತಿಷ- ವೈದಿಕಕರ್ಮಗಳನ್ನೂ, ಯಾದಿಗಳನ್ನೂ ಇಂತಿಂತಹ ಕಾಲದಲ್ಲಿಯೇ ನಡಿಸಲಿಕ್ಕೆ ಬೇಕೆಂದು ಆರ್ಯರು ಅನೇಕ ಗ್ರಂಥಗಳನ್ನು ಬರೆದರು. ಈ ಗ್ರ೦ಧಕ್ಕೆ ಚೆತಿಷ ಶಾಸ್ತ್ರವೆಂದು ಹೆಸರು. ಗರ್ಗಾಚಾರ್ಯರೇ ಈ ಶಾಸ್ತ್ರಕ್ಕೆ ಮುಂದಾಳು ಗಳು; ಮು೦ದೆ ಮು೦ದೆ ಸರಿಯಾದ ಕಾಲಕ್ರಮವನ್ನು ಗೊತ್ತು ಹಿಡಿಯಲಿಕ್ಕೆಂದು ಸೂರ್ಯ, ಚಂದ್ರ, ಹಾಗು ಗ್ರಹಗತಿಗಳನ್ನು ನೋಡುವ ಪದ್ಧತಿಯು ಪ್ರಬ ಲಗೊಂಡಿತು. ಆರ್ಯರು ಒಂದು ವರ್ಷದಲ್ಲಿ, ೧೨ ತಿ೦ಗಳ ಗಳನ್ನು ಕಲ್ಪಿಸಿ, ಹುಣ್ಣಿಮೆಯ ಚಂದ್ರನು ಯಾವ ನಕ್ಷತ್ರದಲ್ಲಿರುವನೋ , ಆ ನಕ್ಷ ತ್ರದ ಹೆಸರನ್ನೇ ಆಯಾ ತಿಂಗಳಗಳಿಗೆ ಕೊಟ್ಟರು. ಇಂದ್ರನ ಗತಿಯ ಇನುಸರಿಸಿ, ಕಾಲಮಾನವನ್ನು ಎಣಿಸುವ ಪದ್ಧತಿಗೆ ಬಾಂದ್ರಮಾನ ವೆಂದೂ, ಸೂರ್ಯನ ಗತಿಯನ್ನು ಸರಿಸಿ, ಲೆಫ್ಟಿ ಮಾಡುವದಕ್ಕೆ ರ ಮಾನವೆಂದೂ ಹೆಸರು. ಇದೇ ಕಾಲಕ್ಕೆ ಆರ್ಯರು ಕಾಲವನ್ನು ನಿರ್ಣ