ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧LS ಭಾರತೀಯ ಇತಿಹಾಸವು 3 3 ಗ ಹ್ಯಸೂತ್ರಗಳು ಕನ್ನಡಿಯಂತಿವೆ. ಈ ಗೃಹ್ಯ ಕರ್ಮದ ಯಜ್ಞದಲ್ಲಿ ಮನೆಯ ಯಜಮಾನನೇ ಯಜ್ಞಪುರೋಹಿತನಾಗುತ್ತಿದ್ದನು. ಮನೆಯಲ್ಲಿ ಅಖಂಡವಾಗಿ ಪ್ರಜ್ವಲಿಸುತ್ತಿರುವ ಅಗ್ನಿಕುಂಡದಲ್ಲಿಯೇ ಈ ಯ ಜ್ಞದ ಆಹುತಿಗಳನ್ನಿಡುತ್ತಿದ್ದರು. ಈ ಸಣ್ಣ ಪುಟ್ಟ ಯಜ್ಞ ಗಳನ್ನು ಬಡವನೇ ಇರತ, ಭಾಗ್ಯವಂತನೇ ಇರಲಿ, ಪ್ರತಿಯೊಬ್ಬ ಆರ್ಯನು ಆಚರಿಸ ಬೆಕೆಂದು ಧರ್ಮದ ಕಟ್ಟಳೆಯಿದ್ದಿತು. ಗರ್ಭಾಧಾನ, ಪೂ೦ಸವನ ಜಾತಕರ್ಮ, ನಾ ಟ ಕ ರಣ ಮುಂತಾದ ಸಂಸ್ಕಾರಗಳಿ೦ದ ಅ೦ತ್ಯ ಸಂನ್ಯಾರದ ವರೆಗಿನ ಎಲ್ಲ ಹದಿನಾರು ಸಂಸ್ಕಾರಗಳು ಈ ಸೂತ್ರಗಳಲ್ಲಿ ವಿವರಿಸಲ್ಪಟ್ಟಿದ್ದು, ಪ್ರಾ 28 ನ ಭಾರತೀಯರ ರೀತಿಸಂದಾಯ ಗಳೂ, ಜೀವನಕ್ರಮವೂ ಇವುಗಳಿಂದ ತಿ ಯು ತ್ತದೆ. ಪ್ರತಿಯೊಬ್ಬ ಮನುಷ್ಯನು ತನ್ನ ಜಾತಿಗಾಗಿ, ದೇಶ ಕ್ಷೇಮಕ್ಕಾಗಿ, ತನ್ನ ವಂಶ ಕ್ಷೇಮಕ್ಕಾಗಿ ಆಚರಿಸ ತಕ್ಕ ಮುಖ್ಯವಾದ ದೈನಿಕಯಜ್ಞಗಳೆಂದರೆ ಪಂಚಮಹಾಯಜ್ಞಗಳು. ಧರ್ಮಾಚರಣೆಗೆ ಇವು ಮು ಖ್ಯಾ೦ಗಗಳು; ಆದುದರಿಂದ ಮನೆಯ ಹಿರಿ ಯನು ಅವುಗಳನ್ನಾಚರಿಸಿಯೇ ತೀರಬೇಕೆಂದು ನಿರ್ಬಂಧ; ಈ ಪಂಚ ಮಹಾಯಜ್ಞಗಳೆ೦ದರೆ, ದೇವಯಜ್ಞ, ಋಷಿಯ, ಪಿತೃಯ, ಭೂತ ಯ ಜ್ಞ, ಅತಿಧಿಯ ಜೈ, ಈ ಸ೦ತಮ ಹಾಯಜ್ಞಗಳು ಭಾರತೀಯ ಸಂಸ್ಕೃತಿಗೆ ವಾಳವಾಗಿವೆ. ದೇವಯ ಜ್ಞ:- ದೇವರ ಇಬ್ಬವೆಂದರೆ, ಬ್ರಮ್ಮ, ವಿಷ್ಣು, ವೇದ, hಿ, ಸಮುದ್ರ, ಸFರ್ಯ ಮೊದಲಾದ ದೇವತಾ ಸ್ವರೂಪಿಗಳಾದವುಗಳಿಗೆ ನೀರು ಬಿಡು ಎದು ಅಧವಾ ಅಗ್ನಿ ಯಲ್ಲಿ ಹೋಮ ಮಾಡುವದೆಂ ಬರ್ಧ. ಇದರಿಂದ ಮನುಷ್ಯರಲ್ಲಿ ಅಸ್ತಿಕ ಒು ದಿಯು ಹೆಚ್ಚಾಗಿ, ಪ್ರತಿಯೊಂದು ವಿಶೇಷ ಶಕ್ತಿಯಲ್ಲಿ ಭಗವಂತನ ಸನ್ನಿಧ್ಯವನ್ನು ಕಲ್ಪಿಸಿ ಅದನ್ನು ದೃಢೀ ಕರಿಸಲಿಕ್ಕೆ ಸರಿಯಾಗುತ್ತದೆ. ಋಷಿಯ ಜ್ಞ:- ಮಾನವಬಾತಿಯ ಉನ್ನತಿರ್ಗ, ಕ್ಷೇಮ ಅಧಾರವಾಗಿದ್ದು, ಭಾರತಕ್ಕೆ ಭಾರತೀಯ ತೇಜವನ್ನು ತಮ್ಮ ತಪೋಬಲದಿಂದುಂಟು ಮಾಡಿಕೊಟ್ಟ ಖುಷಿಗಳ ಸ್ಮರಣೆಯ, ಅವರ ಬಗ್ಗೆ ಕೃತಜ್ಞತೆಯ ಕುರುಹೂ ಇದರಲ್ಲಿ ಕಂಡು ಬರುತ್ತಿದೆ. ದಿನಾಲು ಈ