ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಾಮಾನ್ಯ ಸ್ಥಿತಿ. ೧೭೧ ಪೀಳಿಗೆಯವರಿಗೆ ಆಸರವಿಲ್ಲದಾಯಿ ತು; ವೈದಿಕ ಋ ಕುಗಳನ್ನು ಸ್ವಂತ ಸ್ಫೂರ್ತಿಯಿಂದ ರಚಿಸಿ ಹಾಡು ನ೦ಧದೊಂದು ಸ್ಪುರಣವು ಜನರಲ್ಲಿ ಲು ಸ್ತ್ರವಾಯಿತು. ಭಾರತದ ಬುದ್ಧಿಶಕ್ತಿ, ಸ೦ಪತ್ತು ಗಳ ಜೊಟ್ಟಿಗೇನೇ ಬಲವಾದ ಕೊಡ್ಲೆ ಬಿದ್ದು, ಅನೇಕ ವರ್ಷಗಳ ವರೆಗೆ ಭಾರತದ ತಲೆ ಮೇಲಕ್ಕೆತ್ತಲಿಲ್ಲ. ಜನರ ಮನಸು ಅಧ್ಯಾತ್ಮವಿಷಯದ ಕಡೆಗೆ ಒಲೆಯ ದೆ, ಒರಿಯ ಯ ಜ್ಞದ, ಹಾಗೂ ಶಾಸ್ತ್ರೀಯ ಮತ್ತು ವೈದಿಕ ಪದ್ಧತಿಯ ವಿಷಯದಲ್ಲಿ ಚರ್ಚೆಯ ಕತೆಗೆಒಗ್ಗಿ ತು; ಜನತೆಯಲ್ಲಿ ಧರ್ಮವು - ೦ದು ತೆರನಾಗಿ ಜೀವಂತವಿದ್ದರೂ ಮೊದಲಿನಷ್ಟು ಅದರಲ್ಲಿ ಹುರುಳೂ, ಆಸ್ಟೆಯ ಇರಲಿ; ಕ್ಷತ್ರಿಯರು ಅಲ್ಲಲ್ಲಿ ಯಜ್ಞ-ಯಾಗಾದಿಗಳನ್ನು ನಡಿಸುತ್ತಿದ್ದರೂ, ಅವರ ಒಲವೇ ಕುಂದಿದ್ದರಿಂದಲೂ, ಪರ್ವದಷ್ಟು ಆಸಕ್ತಿಯಿಂದ ಮಾಡುತ್ತಿರಲಿಲ್ಲವಾದ್ದ ರಿಂದಲೂ, ಜನರಲ್ಲಿಯೂ ಅದರ ಬಗ್ಗೆ ಮ೦ರಾದರವಂಟಾಗಲು ಕಾರಣ ನಾಯಿ ತು. ಯಾವ ಕಾಲಕ್ಕಾದರೂ, ಆಯಾ ದೇಶದ ರಾಜನೇ ಕಾಲ ವನ್ನು ಮಾಡಿಸುವವನಾಗಿದ್ದಾನೆ; ಅರಸನು ಎಲ್ಲ ದೃಷ್ಟಿಯಿಂದಲೂ ಜನರ ಆದರ್ಶ ದೇವತೆಯಾದ್ದರಿಂದ, ಎಲ್ಲ ಬಗೆ ದ ಆತನನ್ನೇ ಅನು ಕರಿಸಲು ಪ್ರಜೆಗಳು ಹಂಬಲಿಸುತ್ತಾರೆ. ಹಿಂದೂ ದೇಶದೊಳಗಂತೂ ಇದು ಪರಿಸ್ಸು ಟವಾಗಿ ಗೋಚರವಾಗುತ್ತದೆ. ಅರಸನಾಗಲಿ, ಅರ ಸನ ಮನೆಯ ವರಾಗಲಿ, ಮಾಡುವ ಕೃತಿಗಳೂ, ಉಡುವ ವೇಷಗಳy ಆಡುವ ಮಾತು ಕಥೆಗಳೂ ಜನರ ಒಳಿಕೆಯಲ್ಲಿ ಹೂ ಆ ಮನುಷ್ಯನ ನೆರಳು ನೀರಿನಲ್ಲಿ ತತ್ ಕ್ಷಣವೇ ಮ ಡುವಂತೆ ಮ ಡಿ, ಹೋಗುತ್ತವೆ. ಈ ಕಾಲದ ನಾ ಯ ವನ್ನು ನಿರೀಕ್ಷಿಸಿದರೆ, ಜನರಲ್ಲಿಯ ಒಂದು ವಿಧದ ಆಶಾವಾದಿತ್ವವೂ ಸ೦ಸಾರವು ಸುಖಮಯವಾಗಿರುವದ೦ಬಕಲ್ಪ ನೆಂ ಸ೦ಪೂರ್ಣವಾಗಿ ಅಳಿದು ಹೋಗಿ, ಜನ್ಮ- ಮರಣವೆಂಬ ಸುತ್ತಿ ನಿಂದ ಹೇಗೆ ಪಾರಾಗಿ ಹೊಗಬೆ (ಕೆಒಎ ದೊ೦ದು ಹ೦ಬಲವೇ ಜನತೆಯಲ್ಲಿ ಬಲವಾಗಿ ಹರಡಿಕೊಂಡಿತು. ಇದುವರೆಗೆ ಸಮಾಜ ದೊಳಗೆ ಕಂಡು, ಬರುತ್ತಿದ್ದ, ಅಗ್ನಿ, ಯಮ, ವರುಣ, ಸೂರ್ಯ ಮೊದಲಾದ ವೈದಿಕ ಕಾಲದ ದೇವತೆಗಳ ಆರಾಧನೆಯು ನಿಂತು ಹೋಗಿ, ಶಿವ, ವಿಷ್ಣು, D 0