ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೭೨ ೬ಯರ ಇತಿಹಾಸವು. ದುರ್ಗಾ ಮೊದಲಾದ ದೇವತೆಗಳ ಪೂಜಾ ವದ್ಧತಿಯು ಬಳಕೆ ಅಯಿ ತು.. ರಾಜಕೀಯ ಸ್ಥಿತಿ:- ಮಹಾಭಾರತ ಕಾಲಕ್ಕೆ ನಾಗರ ಜನಾ೦ಗ ವೆಂಬ ದೊ೦ದು ಬೇರೆ ಕುಲವಿತ್ತೆಂದೂ, ತಕ್ಷಕ ನೆಂಬವನು ಈ ನಾಗರ ಅಧಿಪತಿಯಾಗಿದ್ದನೆಂದೂ, ಅವನ ರಾಜಧಾ ನಿಯು ತಕ್ಷಶಿಲೆಯೆಂಬ ಪಟ್ಟಣವಾಗಿತ್ತೆಂದೂ ತಿಳಿಯುತ್ತದೆ. ಈ ನಾಗಜನರಿಗೂ ಪಾಂಡವ ರಿಗೆ ಒದ್ಧತ; ಕೆಂದರೆ, ರ್ವದಲ್ಲಿ ಅರ್ಜುನನು ಈ ನಾಗ ಜನರು ನಾ ಸಿಗುತ್ತಿರುವ ನಮ ನ ದ೦ವಲ್ಲಿರುವ ಅರಣ್ಯವಾದ ಖಾಂಡವವನನ್ನು ಸುಟ್ಟು ಒ : ವಾಡಿ, ಅದನ್ನು ವಾಸಕ್ಕೆ ಯೋಗ್ಯ ವಾದ ಸ್ಥಳ - ನಾಗಿ ಮಾಡಿದನು; ಇದರಿಂದ ನಾಗರಿಗೆ ಪಾ೦ಡವರನ್ನು ಕ೦ಡರೆ ಬಹು ೬ ೬; ಮತ್ತು ಈ ೬ -೦ದಲೇ ನ ೦ಡವರ ಸೇಡು ತೀರಿಸಿಕೊಳ್ಳ ಬೇಕೆಂದು ತಕ್ಷಕನು ಅರ್ಜುನನ ಮಮ್ಮಗನಾದ ಪರಿಕ್ಷಿತ ರಾಜನನ್ನು ಕೊಂದನು. ಆದರೆ ಮುಂದೆ ವಕ್ಷಿತನ ಮಗನಾದ ಜನಮೆ ಜಯನು ನಾಗರು ಸೋಲಿಸಿ, ಒಪ್ಪಂದ ಬೆಳಿಸಿದನು. ಕ್ರಮೇಣ, ಕೌರವ-ಪಾಂಡವರ ರಾಜಧಾನಿಯಾದ ಹಸ್ತಿನಾಪುರ, ಇಂದ್ರಪ್ರಸ್ಥ ರಾಜಧಾನಿಗಳು ಹಾಳಾದವು. ಹಸ್ತಿನಾವತಿಯು ಗಂಗೆಯ ಪ್ರವಾಹ ದಿಂದ ಹರಿದು ಹಣ ಯಿ ತು; ಇದೇ ಕಾಲಕ್ಕೆ ಅಂದರೆ, ಕ್ರಿ. ಶ. ಪೂ. ೧೨ ನೇ ಶತಮಾನದೊಳಗೆ ಪಾರಣ್ಯದಲ್ಲಿ ಅಂದರೆ ಈಗಿನ ಆರ್ಯ ಧೈರು ಪ್ರದೇಶದಲ್ಲಿರುವ ಗೋಮತಿ ನದಿಯ ದಂಡೆಯಲ್ಲಿ ಜನಮೇಜಯನ . ಮಗನು ೧೨ ವರ್ಷಗಳ ಪರ್ಯ೦ತ ಯಜ್ಞ ವನ್ನು ನಡೆಸಿದನು, ಭಾರತೀಯ ಚರಿತ್ರೆಯಲ್ಲಿಯೇ ಕೊನೆಯದೂ ಮಹ ತ್ವದ ಆದ ಈ ಮಹಾ ಯಜ್ಞವು ಅಭೂತಪೂರ್ವವಾಯಿತು. ಜನಾ೦ಗಸ್ಥಿತಿ:- ಭಾರತೀಯ ಯುದ್ಧದಿಂದ ಬುದ್ಧ ಕಾಲದ ವರೆಗಿನ ದೀರ್ಘ ಕಾಲದೊಳಗೆ ರಾಷ್ಟ್ರೀಯದೃಷ್ಟಿ cದ ವಿಶೇಷ ಮಹತ್ವವಾದ೦ಧ ಸಂಗತಿಗಳೆ ನ ಸಂಭವಿಸದಿದ್ದುದರಿಂದ ಈ ಕಾಲಕ್ಕೆ ರಾಷ್ಟ್ರೀಯ ಮಹತ್ವವಿಲ್ಲ. ಈ ಕಾಲಕ್ಕೆ ರಾಷ್ಟ್ರ ಉಪ ರಾಷ್ಟ್ರಗಳಲ್ಲಿ ಜಗಳಾಟಗಳು ನಡೆದಿದ್ದವು; ಆದರೆ ರಾಷ್ಟ್ರದ ದೃಷ್ಟಿ ಯನ್ನಾಗಲಿ, ಸ್ಥಿತಿ