ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೪ ಭರತೀಯರ ಇತಿಹಾಸವು. ಇದು ಭಕ್ತಿಯುಗವಾಗಿತ್ತು. ಈ ಪನಿಷತ್ತಿನ ಕಾಲಕ್ಕೆ ಹೇಗೆ ಜನಾ೦ಗ ದೊಳಗೆ ದೊಡ್ಡದೊಂದು ಜ್ಞಾನಮಾರ್ಗದ ತೆರೆ ಹಾಯ್ದು ಹೋಯಿತೋ ಹಾಗೇ ಈ ವೇಳೆಯಲ್ಲಿ. ಕರ್ಮವಾದವ ಕು೦ದಿ, ಭಕ್ತಿಯು ಪ್ರಬಲ ಗೊ೦ಡು ಭಕ್ತಿಪ್ರಧಾನವಾದುದೆಂದು ಹೊತ್ತು ಹಾಯಿ ತು. ಆದುದ ರಿ೦ದ ಆರ್ಯಳ ನೇ ಭಾಗವತ, ಪಾಶುಪತವಂಬೆರಡು ಸಂಪ್ರದಾಯ ಗಳೂ, ಜೈನ, ಬೌದ್ದವೆಂಬೆರಡು ಮತಗಳ ಮರವಾಗಿ ಬೆಳೆದವು. ಈ ಮತಗಳು ಒಲಿತು ಕೊಂಡುದರಿಂದ ಇಡೀ ಭರತಖಂಡದಲ್ಲಿಯೇ ಧರ್ಮದ ಹೊಸದೊಂದು ಕ್ರಾಂತಿಯಾಯಿತು. ಈ ಕ್ರಾಂತಿಯ ಹೆಗ್ಗು ಕು ತು ಗಳೆಕೆ ? ಸಂಪ್ರದಾಯಗಳು ಈಗೂ ನಮ್ಮಲ್ಲಿ ಬೇರೂರಿ ಕೊಂಡಿವೆ. ಈ ಪೈತಾರಿಕ ಕ್ರಾಂತಿಗೆ ಉಪನಿಷತ್ತುಗಳ ಬೆಲೆಗಳಾಗಿ ದ್ದವೆ೦ಬುದನ್ನು ಮರೆಯಲಾಗದು. ಭಾಗವತ ಧರ್ಮ:- ಶ್ರೀಕೃಷ್ಣ ಉಪಾಸನೆಯನ್ನೇ ಮುಖ್ಯವಾ ಗಿಟ್ಟು ಕೊ೦ಡಿರು ವcಧ ಈ ಭಾಗವತ ಧರ್ಮವು ಈಗ ತಲೆಯೆತ್ತಿತು. ವಾಸು ದೇವಭಯ ಇವರ ಹೆಗ್ಗುರಿ. ಇದು ಮೊಟ್ಟ ಮೊದಲು ಹಿಂದ ದೇಶದ ಾಯ ದಿಕ್ಕಿನಲ್ಲಿ ಹಬ್ಬಿಕೊ೦ಡಿ ತು; ಈ ಧರ್ಮವನ್ನು ಚಿತ್ರಶಿಲc ಜಯ ಒ ಏು ಹಿಯು ವ್ಯಾಪಿಸಿದನು; ಈ ಧರ್ಮದವರಿಗೆ ಪಂಚರಾತ್ರ ವೇc - ಗ್ರ೦ಧನ ಆಧಾರ. ನರೆ ದೇವತೆಗಳನ್ನು ಪೂಲಿಸುವದಕ್ಕಿಂತ ವಾಸುದೇವನನ್ನೇ ಪೂತಿಸಿ ಮೋಕಭಾಗಿಗಳಾಗ ಬೇಕಾಗಿ ಈ ಗ್ರಂಧದ ದೆ ಕೆ. ಧರ್ಮವು ಹೀನಸ್ಥಿತಿಗೆ ಇಳಿಯ ತೆಂದರೆ ಭಗವಂತನು ಸ್ವತಃ ಮೈ ಗೊ cಡು ಬರುವನೆ೦ಬ ಮಾತಿನಲ್ಲಿ ಇವರ ನ೦ಬಿಗೆ, ನಾನು ದೇವಭಕ್ತಿಯೇ : ರ ಮುಖ್ಯ ಮಟ್ಟಾಗಿ ದ್ಧ ರೂ, ವಿಷ್ಣುವಿನ ಬೇರೆ ಬೇರೆ ಅವತಾರಗಳನ್ನೂ ಅವರು ನಂಬು ತಾರೆ; ಭಗವಂತನ ದಶಾವತಾರಗಳಲ್ಲಿ ಶ್ರೀರಾಮಕೃಷ್ಣ ಇವೆರಡರಲ್ಲಿ ಈ ಸಂಪ್ರದಾಯದವರ ಅದ ರಾತಿಶಯವು ಹೆತ್ತು, ಭಾಗವತ ಧರ್ಮದ ವರು ಶಾಲಿಗ್ರಾಮ ಶಿಲೆಯನ್ನು ಪೂಜಿಸುವದುಂಟು; ಈ ಧರ್ಮವು ಮೊದಲು ವಾಯವ್ಯ ದಿಕ್ಕಿನಲ್ಲಿ ಹಬ್ಬಿ ಕೊಂಡಿದ್ದರಿಂದ ಗ್ರೀಸ, ಶಕ ರೂ, ಪಲ್ಲವರೂ ಅವರಂಥ ನಾಸ್ತಿಕ ಸ೦ಧದ ಜನರನ್ನು ಸಹ ತನ್ನ ಕಡೆಗೆ