ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೭೮ ಭಾರತೀಯ ಇತಿಹಾಸವು. 60 ದಕ್ಷಿಣಹಿ೦ದು ನ್ಯಾನದಲ್ಲಿ ದಿಗಂಬರ ಜೈನರ ಸಂಖ್ಯೆ ಹೆಚ್ಚಿದೆ. ಯತಿಗಳು ಬತ್ತಲೆಯಾಗಿರಬೇಕೆ೦ಬ ವೃತವನ್ನು ಶ್ವೇತಾಂಬರರು ಅಗ್ರಾಹ್ಯವೆಂದೆ ಣಿಸಿದ್ದರಿಂದ ದಿಗಂಬರರು ಬೇರೆಯಾಗಲಿಕ್ಕೆ ಕಾರಣವಾಯಿತು. ಮಹಾವೀರಪ೦ಥ:- ಜೈನರ ಮುಖ್ಯವಾದ ಧರ್ಮಗ್ರಂಥ ವೆಂದರೆ, ನಿಗ್ರ್ರ೦ಥವು. ಮಹಾತ್ಮ ಮಹಾ ವೀರಸ್ವಾಮಿಗಿ೦ತಿದು ಪ್ರಾಚೀನ ವಾದುದು. ಮಹಾವೀರ ಸ್ವಾಮಿಯು ತನ್ನ ದೊಂದು ಬೇರೆ ಸ೦ಧವನ್ನೆ ಸ್ಥಾಪಿಸಲಿಲ್ಲ. ಆದರೆ, ಮೊದಲಿನ ಜೈನಮತದೊಳಗೆ ಹೆಚ್ಚು ಕಡಿಮೆ ಮಾಡಿ ತಿದ್ದಿದನು; ಮತ್ತು ಅವೇ ನಿಯಮಗಳನ್ನು ಕಠಿಣಗೊ ಳಿಸಿ, ಅದಕ್ಕೆ ಪ೦ಚಯಾಮವೆಂದು ಹೆಸರು ಕೊಟ್ಟನು; ಸ೦ಚಯಾಮವೆಂದರೆ, ಅಹಿಂಸೆ, ಸನ್ನತ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಮು೦ತಾದ | ಮಹಾ ವೃತಗಳ ನ್ನೊಳ ಗೊ೦ಡಿರುವ ಮ ತ ವ. ಮಹಾವೀರ ಸ್ವಾಮಿಯು ಬಾಲಬ್ರಹ್ಮಚಾರಿಯಿದ್ದುದರಿಂದ ಸಮಾಜದೊಳಗೆ ರೂಢವಾಗಿರುವ ತಿಳು ವಳಿಕೆಗಳನ್ನು ತೆಗೆದು ಹಾಕಲಿಕ್ಕೆ ಯತ್ನಿಸಲಿಲ್ಲ; ಅಥವಾ ಶ್ರದ್ದೆ ಹಾಗೂ ಸರಾ ಚಾರದ ತಳಹದಿಯ ಮೇಲೆ ಹೊಸ ಪ೦ಥವನೊ೦ದು ಹುಟ್ಟಿ ಸ ಲಿಕ್ಕೂ ಹಣಗಲಿಲ್ಲ. ತಮ್ಮ ಪ೦ಥವು ಸೃಷ್ಟಿ ಯ ಆರಂಭದಿಂದಲೂ ಇದ್ದು ದೆಂದು ಜೈನರ ನಂಬಿಗೆಯು. ಜೈನಧರ್ನುದ ಸಿದ್ಧಾಂತ:- ಜೈನ ಧರ್ಮದವರು ತತ್ಕಾಲಕ್ಕೆ ಹಿಂದೂ ಧರ್ಮದ ತಿದ್ದು ಪಡಿಗಾಗಿ ಯತ್ನಿಸಿದರು. ಹಿಂದೂ ಧರ್ಮದ ಲ್ಲಿಯ ಜಾತಿಗೆ (ತ್ರಗಳಲ್ಲಿ ಗೊಂದಲವೆಬ್ಬಿಸದೆ, ನಡೆನುಡಿಗಳನ್ನು ಜರಿ ಯದೆ, ದೇವದೇವತೆಗಳನ್ನು ದೂಷಿಸದೆ ಸುಮ್ಮನೆ ತಮ್ಮದೊಂದು ಬೇರೆ ದಾರಿಯನ್ನು ಹಿಡಿದು ಬಿಟ್ಟರು. ಪ್ರಕೃತಿ ಹಾಗೂ ಜೀವ ಅವರ ಡಕ್ಕೂ ಸಂಬಂಧವಿಲ್ಲೆಂದು ಜೈನರ ಮ ತ ಸಿದ್ದಾಂತ, ಸೃಷ್ಟಿ ಯೊಳಗಿನ ಕಲ್ಲು, ಮಣ್ಣು, ಮರ, ಕಟ್ಟಿಗೆ ಮೊದಲಾದವುಗಳಲ್ಲಿಯೂ ಜೀವವಿರು ವದೆಂದು ಅವರದೊಂದು ಮುಖ್ಯ ಸಿದ್ದಾಂತವು. ಜೈನರು ದೇವರ ಇರುವಿಕೆಯನ್ನು ಒಪ್ಪುವದಿಲ್ಲ; ಶ್ರೇಷ್ಠನೂ, ತ್ಯಾಗಿಯೂ ಆದ ಮನು ಪ್ರನೇ ದೇವರೆಂದು ಅವರ ಭಾವನೆ, ಜೈನಮತದ ಇನ್ನೊಂದು ಜೀವಾ ಆದ ಸಿದ್ಧಾಂತವೆಂದರೆ, ಅಹಿಂಸೆಯು; ಈ ಸಿತ್ಕಾಂತದೊಳಗೆ ಜೈನ ದ