ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಮಿತಿಯವರು ನನಗೀ ಪುಸ್ತಕ ವನ್ನು ಬರೆಯು ವದಕ್ಕೆ ಪ್ರೋತ್ಸಾಹಿಸಿ, ಅಚ್ಚು ಹಾಕಿಸಿ, ಬೆಳಕಿಗೆ ತಂದು ದಕ್ಕಾಗಿ ಅವರಿಗೆ ನಾನು ಋಣಿಯಾಗಿದ್ದೇನೆ. ಧಾರವಾಡ, ) . ಚೈತ್ರ ಬ, ಹುಣ್ಣಿವೆ.) ಕನ್ನಡಿಗರ ಅಡಿಯಾಳು, ನಾರಾಯಣಶರ್ಮಾ