ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೯೬ ಭಾರತೀಯರ ಇತಿಹಾಸವು ಭಾವವು ಇತ್ತೀಚೆ ಸಿಗ್ನಾರ್ಧನಲ್ಲಿ ಪ್ರಪಂಚದ ಸವಿಯನ್ನು ಣ್ಣುವ ಅವ ಸರದೊಳಗೆ ಇಣಿಕಿ ಹಾಕಿರಲಿಲ್ಲ. ಒ೦ರಾ ನೊ೦ದು ದಿನ ಬೆಳಿಗ್ಗೆ ಭಟ್ಟಂಗಿಗಳು ಹಾಡುವ ಹಾಡನ್ನು ಕೇಳಿ ಮನುಷ್ಯ ಜೀವನದ ಕ್ಷಣಿಕ ಕಲ್ಪನೆಯು ಒಮ್ಮಿಂದೊಮ್ಮೆ ಸಿದ್ಯಾರ್ಧನ ಮನಸಿನಲ್ಲಿ ಮೈ ದೊ ರಿ ಅವನನ್ನು ಒಂದೆರಡು ದಿವಸ ಹುಚ್ಚು ಹಿಡಿಸಿಬಿಟ್ಟಿ ತು; ಮೇಲೆ ಮೇಲೆ ತೇಲಿಸಿ ನೋಡುವವರಿಗೆ ರಾಜ್ಯಭೋಗೈ ಶ್ವರ್ಯದ ಮಡುವಿನೊಳಗೆ ಸಿದ್ದಾರ್ಥನ ಮನಸು ಮುಳುಗಿರುವಂತೆ ತೋರಿದರೂ, ಆ ಮಡುವಿನ ಕೆಳಗೆಯೇ ಪ್ರಖರಜ್ವಾಲೆಯ ೦ಧ ದಿವ್ಯ ವೈರಾಗ್ಯವು ಅವನಲ್ಲಿ ಸ್ವಾಭಾವಿ ಕವಾಗಿಯೇ ಮನೆ ಮಾಡಿಕೊಂಡು ನಿಂತಿತು; ಅ೦ದಮೇಲೆ, ಮೇಲೆ ಹಾಕುವ ಐಹಿಕವೂ ಕಣಿ ಕವೂ ಆದ ಹುಲ್ಲಿನ೦ಧ ಹುರುಳಿ ಲ್ಲದ ನದಾ ರ್ಥದ ಅಹು ಹಿಂದಿ೦ದ ಅದು ನೊ೦ದಿಹೆ ಗುವದೆಂತು? ಭಗವಂತನ ಸಂಕಲ್ಪದಿಂರಿ ! ಸಿರಾ ರ್ಧನ ವು ವಿಶೇಷ ರಿಂ ದಿ! ಅಥವಾ ಭರತ ಭೂ ಮಿಂಯ ಭಾಗ್ಯ ವಿಶೇಷದಿ೦ದಲೋ! ಒಳ ಗಿಂದೊಳಗೇ ಧಗಿ ಧಗಿಸುತ್ತಿದ್ದ ಆ ವೈರಾಗ್ಯ ಧಗೆಯು ಯಾವುದೋ ಒಂದು ಹೊರಗಣ ನಿಮಿತ್ಯಕ್ಕಾಗಿ ದಾರಿ ಕಾಯುತ್ತಿರುವಂತೆ ಕಾಣು ತಿದ್ದಿತು; ಕ್ರಮೇಣ ಹೆ ತೈತ್ತು ಸೂಕ್ಷವಾಗತೊಡಗಿರುವ ಸಿದ್ಯಾ ರ್ಧನ ಸ್ವಭಾವವನ್ನು ಒಲಿಸಲಿಕ್ಕೆ ತ೦ದೆ, ಹೆಂಡತಿ ಮೊದಲಾದವರಂತೂ ತಮ್ಮ ಅಳವು ಮೀರಿ ಪ್ರಯತ್ನ ಪಡುತ್ತಿದ್ದು, ಸಾ೦ಾರಿಕ ದುಃಖ, ಯಾತನೆಗಳ ಗಾಳಿಯು ಸಹ ಸಿದ್ಧಾರ್ಥನ ಮೈಗೆ ಸೋ೦ಕರ್ಗೆ ಡದ ಷ್ಟು ಅವರು ಆತನನ್ನು ಒಲಿಸುತ್ತಿದ್ದರು; ಇಷ್ಟಾದರೂ ಒಮ್ಮೆ, ಸಿದ್ಯಾ ರ್ಥನು ಪಟ್ಟಣದೊಳಗಿಂದ ಹಾಯ್ದು ತಮ್ಮ ಉದ್ಯಾನವನಕ್ಕೆ ಹೋಗು ತಿರಲು, ಅಕಸ್ಮಾತ್ತಾಗಿ ದಾರಿಯಲ್ಲಿ ಒಬ್ಬ ಮುಪ್ಪಿನ ಮುದುಕನಾದ ತಿರುಕ ರವನು ಕಣ್ಣಿಗೆ ಬಿದ್ದನು; ಬಲಗುಂದಿದವನೂ, ಕೈಯಲ್ಲಿ ಹಿಡಿದ ಊರುಗೋಲಿನಿಂದ ನಡೆಯು ವವನೂ ಆದ ಅವನನ್ನು ನೋಡಿದೊಡನೆ, ಮನುಷ್ಯ ಜಾತಿಗೇನೇ ಬೆನ್ನಟ್ಟಿದ ಮುಪ್ಪ, ಮೃತ್ಯುಗಳ ದುಃಖದ ಚಿತ್ರ ವೆಲ್ಲ ಕಣ್ಣಿಗೆ ಕಟ್ಟಿದಂತಾಗಿ, ಮೈ ಜುಮ್ಮೆಂದಿತು, ಮನಸಿನಲ್ಲಿ ಹುದುಗಿ ಕೊ೦ಡಿದ್ದ ವೈರಾಗ್ಯವು ಒಮ್ಮಿಂದೊಮ್ಮೆ ಮೈ ದೋರಿ, ಕಾವೇರಿ ತು;