ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಗೌತಮನು ಬುದ್ಧನಾದದು. ೧೮೭ ಈಗ ಅವನ ಮನಸಿನಲ್ಲಿ ನಿತ್ಯಾನಿತ್ಯ ವಸ್ತುವಿನ ವಿಕಾರಗೊಂದಲ ವೆದ್ದು ವೈರಾಗ್ಯದ ಬಿರುಗಾಳಿಯನ್ನು ೦ಟು ಮಾಡಿತು. ಈ ಬಿರು ಗಾ ಆಯು ಸಿರಾರ್ಥನಲ್ಲಿ ಅಡಿಯಿಟ್ಟಿದ್ದೇ ತಡ; ಒಂದೆರಡು ದಿವಸಗಳೆ ನ್ನುವಷ್ಟರಲ್ಲಿ ಸ್ವರ್ಗವನ್ನು ಧಿಕ್ಕರಿಸುವಂಥ ಅರಮನೆಯನ್ನ, ನಾ ಮಾ ನ್ಯರಿಗೆ ಅರೆಹುಚ್ಚು ಹಿಡಿಸಿ ಅವುಗೆಡಿಸುವಂಧ ಅ೦ಗೈರೆ ಇಳಗಿನ ಅರಗಿಳಿಯ ೦ಧ ಮಡದಿಯನ್ನೂ, ಅದೇ ತಾನೇ ಹುಟ್ಟಿದ ಹಣ ವಿನ, ಮೊಗ್ಗೆ ಯ೦ತಿರುವ ಮುದ್ದಿನ ಹಸುಗೂಸನ್ನೂ, ನಿರ್ದಯ ದಿಂದ ಬಿಡಿಸಿ ಬೀನಾಡಿ, ರಾತ್ರೆಯಲ್ಲಿ ಓಡಿಸಿಬಿಟ್ಟಿತು. ಬುದ್ಧನಲ್ಲಿ ಕಂಡು ಬರುವೆ. ವೈರಾಗ್ಯದ ಅಗ್ನಿಯ, ಆತ್ಮಶಾಂತಿಗಾಗಿ ಹಂಬಲಿಸುವ ಹೊರ ಸೂಸುವ ಹಂಬಲವೂ, ಜನರ ನರಳುವಿಕೆಯನ್ನು ಕಂಡು ನರಳುವಂಥ ಮರುಕವೂ, ರಣ ಢಿಯ ಕಟ್ಟಿಗೆ ಶಿಲುಕಿ ಬಳಲುತ್ತಿರುವವರರ ದೆಸೆ ಯಿಂದ ಆತನಲ್ಲಿ ಉಕ್ಕಿ ಹರಿಯುವ ಕಾರುಣ್ಯರಸವೂ, ಅವೆಲ್ಲವೂ ಜಗ ತ್ತಿನ ಯಾವ ಇತಿಹಾಸದೊಳಗೂ ದೊರೆಯದಷ್ಟು ಘನವಾಗಿವೆ; ಇ೦ಥ ಅರಸು ಸನ್ಯಾಸಿಯು ಹಿ೦ದೂ ದೇಶದ ಪಾಲಿಗಲ್ಲದೆ ಮತ್ಯಾವ ದೇಶಕ್ಕೂ ಸಿಗುವ ಭಾಗ್ಯವಿಲ್ಲದ್ದು ಭಾರತೀಯರ ಭಾಗ್ಯ ದ್ಯೋತಕವು. ಗೌತಮನು ಬುದ್ಧನಾದುದು:- ರಾತ್ರೆ ತನ್ನ ಊರಿನಿಂದ ತನ್ನ ನೆಂಬ ಾ ರಫಿಯೊಡನೆ ಹೊರಟ ಗೌತಮನು ಬೆಳಗಿನ ವರೆಗೆ ಪ್ರವಾಸ ಮಾಡಿ, ಒಂದು ನದಿಯ ಧಡಕ್ಕೆ ಬಂದನು. ಸುಗಂಧ ತೈಲವನ್ನು ಹಚ್ಚಿ ಬೆಳೆಸಿದ ರೇಶೈಯ ೦ಧ ತನ್ನ ಉದ್ದವಾದ ಕೂದಲುಗಳನ್ನು ತನ್ನ ಹರಿತ ವಾದ ಕತ್ತಿಯಿಂದ ಕತ್ತರಿಸಿ, ಮೈ ಮೇಲಿನ ವನ್ಯಾಲಂಕಾರಗಳನ್ನೆಲ್ಲ ಬಿಚ್ಚಿ ಕಪಿಲವಸ್ತುವಿಗೆ ಕಳಿಸಿ, ನೇರವಾಗಿ ಮಗಧರಾಜ್ಯಕ್ಕೆ ಹೋಗಿ, ರಾಜ್ಯ ಗೃಹದ ಒಳಿ ವಾಸಿಸುತ್ತಿರುವ ಅಲಾರ ಹಾಗೂ ಉದ್ರಕ ಎಂ ಬಿ. ಬ್ಬರು ಬ್ರಾಮ್ಮಣರನ್ನಾಶ್ರಯಿಸಿ ಬೇರೆ ಬೇರೆ ಧರ್ಮಸಿದ್ಯಾ೦ತಗಳನ್ನೂ, ಶಾಸ್ತ್ರಗಳನ್ನೂ ಆಳವಾಗಿ ಅಭ್ಯಾಸ ಮಾಡಿದನು. ಶಾನ್ಯಾಭ್ಯಾಸವು ಮನುಷ್ಯನ ಮನಸು ಬುದ್ಧಿಗಳನ್ನು ಹದಗೊಳಿಸಿ, ಧರ್ಮದ ಹದನವನ್ನು ತಿಳಿಸಲು ನಾ ಧಕವಾಗಿರುವದೆಂದು ಬಗೆದು ಶಾ ನಾಭ್ಯಾಸ ನಡಿಸಿದನು. ಉಗ್ರ ಕನು ನಿರೀಶ್ವರವಾದಿಂದಿದ್ದು ಸಾಂಖ್ಯ ತತ್ವಜ್ಞಾನದೊಳಗೆ ಮೆಲಾ