ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

( ಭಾರತೀಯರ ಇತಿಹಾಸವು. `ದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಆನ೦ದನೆಂಬ ಶಿಷ್ಯನ ಬಲವಂತ ಕಾಗಿ ಬುದ್ಧನು ಕೋಸಲಾಧಿಪನ ಹೆಂಗಸರನ್ನೂ, ತನ್ನ ಮಲತಾಯಿ ಯನ್ನೂ, ಭಿಕ್ಷುಣಿಯರನ್ನಾಗಿ ಮಾಡಿಕೊಂಡು ಅವರ ದೊರದು ಬೇರೆ ಸಂಘವನ್ನೇರ್ಪಡಿಸಿದನು. ಆ ಸಂದರ್ಭದಲ್ಲಿ 1 ಹಲವು ವರ್ಷಗಳ ವರೆಗೆ ಬಾಳಿ ಬದಕುವ ನನ್ನ ಮ ತ ವ ಐದುನೂರು ವರ್ಷಗಳೊಳಗಾಗಿ ಹೆಸರಿಲ್ಲದಂತಾಗುವದು” ಎಂದು ಬುದ್ಧನು ಉಸುರ್ಗರೆದು ಮಾತನಾಡಿ ದನಂತೆ! ಇವರ ತರುವಾಯ ಒಬ್ಬನು ಹಲವು ಹೆಂಗಸರನ್ನು ಭಿಕ್ಷು ಕಣಿ ಯನ್ನಾಗಿ ಮಾಡಿಕೊ೦ಡದ್ದು ಹಿಂದೆಯೇ ಬಂದಿದೆ. - ಬುದ್ಧನ ನಿರ್ವಾಣ ವು:- ತನ್ನ ಜೀವಮಾನದ ಅ ರ್ಧ ಕಾಲದಲ್ಲಿ ಪ್ರಚಂಡವಾದ ಧರ್ಮ ಕ್ರಾಂತಿಯನ್ನು ಮಾಡಿ ಕುಶೀನಗರವೆ೦ಬ ಊರಿಗೆ ಹೂರತರಲು, ದಾರಿಯಲ್ಲಿ - ಪಾವಾ ' ಎ೦ಬರಿಗೆ ಮುಟ್ಟಿದನು. ಅಲ್ಲಿ ರುವ ಶಿಷ್ಯನ ಆದರಾತಿಥ್ಯವನ್ನು ಸ್ವೀಕರಿಸಿ ತನ್ನ ಶಿಷ್ಯನಾದ ಅನಂದನೆ ಡಗೂಡಿ, ಮುಂದೆ ಪ್ರಯಾಣ ಬೆಳೆಸಿದನು. ಹಾದಿಯಲ್ಲಿ ಬಾಯಾರಿಕೆ ಯಿಂದ ಬಹು ಬಳಲಿ ಅಲ್ಲಲ್ಲಿ ನೀರು ಕುಡಿಯುತ್ತ ಆವನು ಕಕು. ನದಿಗೆ ಬಂದು ತಲ್ಪಿದನು. ದಾರಿ ನಡೆದು ಶ್ರವಾದ್ದರಿಂದ ಆ ನದಿ ಯಲ್ಲಿ ಸ್ನಾನ ಮಾಡಿದನು. ದಾರಿ ನಡೆದ ಶ್ರಮವು ಸ್ಥಾನದಿಂದ ಕಡಿಮೆ ಯಾಗದೆ ಹೆಚ್ಚೆಚ್ಚು ಬಳಲಿಕೆಯ, ಭ್ರಮೆಯ ಅಗ ತೊಡಗಿದ್ದರಿಂದ ನೆರೆಯಲ್ಲಿದ್ದ ಒಂದು ಮಾವಿನ ತೋಪಿನಲ್ಲಿ ಹೊಕ್ಕು ಮಾವಿನಮರದ ನೆರಳಿನಲ್ಲಿಯೇ ನಡೆಯುತ್ತ ಕುಶೀನಗರದಲ್ಲಿರುವ ಶಾಲವೃಕ್ಷದ ಬನ ವನ್ನು ಹಾಗೂ ಹೀಗೂ ಬಂದು ಸೇರಿದನು. ಅಲ್ಲಿ ಬಂದೊಡನೆ ಶಿಷ್ಯ ನಾದ ಅನಂದನು ಗುರುವಿನ ಆಜ್ಞೆಯ ಮೇರೆ ಎರಡು ಶಾಲವೃಕ್ಷಗಳ ನಡುವೆ ಈ ತರಕ್ಕೆ ತಲೆ ಯಾಗುವಂತೆ ಒಂದು ಆಸನವನ್ನು ಹಾಸಿದನು. ಸಿಂಹನಂತೆ ಬಲಮಗ್ಗಲಾಗಿ ಒಂದ್ಯನು ಈ ಆಸನದ ಮೇಲೆ ಒಂದು ಕಾಲಿನ ಮೇಲೆ ಮ ಾ ಂದು ಕಾಲು ಹಾಕಿಕೊಂಡು ಸಮಾಧಾನದಿಂದ ಮಲಗಿಕೊಂಡನು. ಆಗ ವಸಂತಕಾಲವಲ್ಲದಿದ್ದರೂ, ಗಿಡಗಳಿಗೆ ಹೂ ಗಳ ಭರ ಬಂದು, ಬುದ್ಧನ ಮೇಲೆ ಹೂಗಳು ಸುರಿಯ ತೊಡಗಿದವು. ಕೊನೆ ಗಾಲದಲ್ಲಿ ತನ್ನ ಬಳಿಯಲ್ಲಿರುವ ಆನಂದ ನಿಗೂ, ಬೇರೆ ಯತಿಗಳಿಗೂ