ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೯೧ ಬೌದ್ಧ ಸಂಪ್ರದಾಯ ಬುದ್ಧನು ಹಲವು ಬಗೆಯ ಉಪದೇಶಪರವಾದ ಜೋಧ ಮಾಡಿದನು. ಮರಣ ಕಾಲಕ್ಕೆ ಸು ಭದ್ರ ಎಂಬೊಬ್ಬ ಸನ್ಯಾಸಿಯು ಅಲೆಯು ತ್ತಲೆ ಯುತ್ತ ಅಲ್ಲಿ ಬರಲು ಬುದ್ಧನ ಬೋಧದಿಂದ ಶಿಷ್ಯನಾದನು. ಇವನೇ ಕೊನೆಯವನು. ಆ ಮೇಲೆ ಬುದ್ಧನು ತನ್ನ ಶಿಷ್ಯರಿಗೆಲ್ಲ ಧಮ್ಮ (ಧರ್ಮ) ಹಾಗೂ ಸಂಘದ ನಿಯಮಗಳನ್ನು ಕುರಿತು ಕೇಳಬೇಕಾದ ಸಂಶಯ ಗಳನ್ನು ಕೇಳಿಕೊಳ್ಳಿರೆಂದೂ, ( ನನ್ನ ತರುವಾಯ ನಿಮಗೆ ನಾನು ಹೇಳಿ ಕೊಟ್ಟ ಬೊ ಧವೂ, ಸ೦ಘದ ನಿಯಮಗಳೂ ಅವೇ ಗುರು ಎಂದು ತಿಳಿಯಿರಿ. ನಾನಿನ್ನು ಹೋಗುತ್ತೇನೆ. ಕಣ್ಣಿಗೆ ಕಾಣಿಸುವ ಘಟಕಗಳೆಲ್ಲವೂ ಕ್ಷಣಿಕವಾದವುಗಳು. ನಿಮ್ಮ ವ್ಯಕ್ತಿಯನ್ನು ನೀವು ಗಳು ಯ ತ ದಿಂದ ಸಾಧಿಸಿಕೊಳ್ಳಿರಿ.” ಎಂದು ಮುಂತಾಗಿ ಕೊನೆಯ ನುಡಿಗಳನ್ನಾ ಡಿ, ಮೊದಲನೇ ಧ್ಯಾನದಿಂದ, ಎರಡು, ಮೂರು ಧ್ಯಾನ ಪ್ರದೇಶದೊಳಗೆ ಹೊಕ್ಕು ನಾ ನೆಯ ಧ್ಯಾನಭೂ ಮಿ ಕೆಯೊಳಗಿಂದ ಅನಂತ ಆಕಾಶದೊಳಗೆ ಸೇರಿ ಸಂವೇದನೆಯಿಲ್ಲದ ಸ್ಥಿತಿಯಲ್ಲಿ ಮಗ್ನ ನಾದನು. ನಿರ್ವಾಣ ಕಾಲಕ್ಕೆ ಬುದ್ಧನು ೮೦ ವರ್ಷದವನಿದ್ದನು; ಅ೦ದರೆ ಕ್ರಿ. ಶ. ಪೂ. ೪೭೮ ವರ್ಷದ ಎಪ್ರಿಲ ತಿಂಗಳ ೧ ನೇ ತಾರೀಖಿನ ದಿನ ದೇಹವಿಟ್ಟ ನೆ೦ಬುದು ಈಗ ಸಿದ್ಧವಾಗಿದೆ. ಬೌದ್ಧ ಸಂಪ್ರದಾಯ:- ಬುದ್ಧನು ಮುಖ್ಯವಾಗಿ ಬ್ರಾಮ್ಮಣ ಜಾತಿಯ ವಿರುದ್ಧ ಬಂಡಾಯವೆಬ್ಬಿಸಿದನು. ಬ್ರಾಮ್ಮಣರು ನಡಿಸುವ ಹಿಂಸಾತ್ಮಕವಾದ ಯಜ್ಞಯಾಗಾದಿಗಳು ಆತನಿಗೆ ಅಸಹ್ಯವೆನಿಸಿ, ಇ೦ಥ ವುಗಳಿಂದ ಜಗತ್ತಿನ ಉದ್ಧಾರವಾಗುವದಿಲ್ಲೆ ರದು ಮನಗಂಡು ಹಿರಿ ರಾದ ಸಾಮಾಜಿಕ ಬಂಡಾಯವನ್ನು ಹೂಡಿದನು. ಬ್ರಾಮ್ಮಣರನ್ನು ಅವನು ಇದಕ್ಕಾಗಿಯೇ ಹೀಯಾಳಿಸುತ್ತಿದ್ದನೇ ಹೊ ರ್ತು ಬೇರೊಂದು ಉದ್ದೇಶದಿಂದಲ್ಲ. ಕೇವಲ ಹಿ೦ಾ ಪ್ರಚುರವಾದ ಯಜ್ಞಯಾಗಾದಿ ಗಳ ಆಚರಣೆಯಿಂದ ಬ್ರಾ ಮೃ ಣ ಜಾತಿಯಲ್ಲಿಯ ಕಾರು ಇಾದಿ ಮನು ಷ್ಯತ್ವದ ಮುಖ್ಯ ಸದ್ದು ಣಗಳು ಲೋಪಹೊ೦ದಿ, ಮನುಷ್ಯನನ್ನು ಬುದ್ಧಿ ಯುಳ್ಳ ಕ್ರೂರ ಪಶುವ೦ಬ ಮಟ್ಟಿಗೆ ಮತಿಗೆಡಿಸಿ, ದಾರಿಗೆಡಿಸಿ, ತಪ್ಪು ದಾರಿಗೆ ಒಯುತ್ತಿರುವ ಅಧರ್ಮದಿಂದ ತರುಬಿ ತಿರುಗಿಸಿದನು. ತನ್ನ