ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೌದ್ಧ ಸಂಪ್ರದಾಯದ ಐತಿಹಾಸಿಕ ಬೆಲೆ ೧೯೩ ತ 0 0 | ಸಿದನು. ಈಶ್ವರ ಹಾಗೂ ವೈವಿಕವಾ ಬ್ಯಯವನ್ನು ಕುರಿತು ಬುದ್ಧ ದೇವನು ಹೆಚ್ಚಿಗೇನೂ ಹೇಳಲಿಲ್ಲ. ಈ ಶ್ವರ ವಿಷಯವಾಗಿ ಆತನ ಕಲ್ಪನೆ ವಿಚಾರಗಳೇ ನಿದ್ದ ಎಂಬುದೂ ನಿಶ್ಚಯವಾಗಿ ತಿಳಿಯಬರು ವಂತಿಲ್ಲ. ಇಂದ್ರಾದಿದೇವತೆಗಳಲ್ಲಿ ಆತನಿಗೆ ಸಂದಿಗೆ ಇತ್ತೆಂದು ಕೆಲವೆ ಡೆಯಲ್ಲಿ ತೋಚುತ್ತದೆ. ಸ್ವರ್ಗ, ಪಾತಾಳ, ನರಕಗಳ ಬಗ್ಗೆಯೂ ಅತನ ಮತವು ಭಿನ್ನವಾಗಿರಲಿಲ್ಲ. ಜನ್ಮಾಂತರದ ಕಲ್ಪನೆಯು ಅವನಿಗೆ ಮಾನನಿತ್ತೆ೦ಬುದು ಆತನ ಮಾತು ಗಳೆ೦ದ ಸಿದ್ದವಾಗುತ್ತದೆ. ಮಾನ ವನ ಜೀವನವು ದುಃಖಮಯ ವಾ, ಕರ್ಮವು ಬಲಶಾಲಿಯಾ, ಇರುವ ವೆಂದೇ ಯಾವಾಗಲೂ ಆತನ ಹೇಳುವ ಮಾತಿನ ಮಧಿತಾರ್ಥವಾಗಿ ದ್ವಿತು; ತಾನು ಹೇಳುವ ಮಾತು ನಿಜವಾದುದು, ನಿಜಸುಖದ ರಾರಿ ಯನ್ನು ತೋರಿಸುವಂಥದು ಎಂಬೀ ನೆನ ನಂಬುಗೆಯಿಂದ ನಡೆಯು ತಿದ್ದುದರಿಂದ ಯಾರೊಡನೆ ವಾದ ಬೆಳಿಸಲಿಕ, ಧರ್ಮದ ಬಗ್ಗೆ ಒಣ ಚರ್ಚೆ ಮಾಡಲಿಕ್ಕೂ ಆತನು ಮನವೆಳಿಸುತ್ತಿರಲಿಲ್ಲ. ಪ್ರಪಂಚ ದೊಳಗೆ ಎದ್ದು ಕಾಣುವ ದುಃಖದ ಸ್ಥಿತಿಯನ್ನೂ, ಹುರುಳಿಲ್ಲದ ಜೀವಿ ತದ ಕಲ್ಪನೆಯನ್ನೂ, ಜನರ ಈ ನಾಂದೆ ತಂದು ಕಟ್ಟಿ, ಇ೦ಥ ಶೋಚ ನೀಯವಾದ ಪ್ರಪಂಚದೊಳಗೆ ಅಹಿಂಸೆ, ಕಾರು ಡಿಕ್ಕಿ, ತಪಸ್ಸು, ಇವುಗಳನ್ನು ಬಿಟ್ಟು ಬೇರೆ ಬರಡು ಧರ್ಮರ ಮತಗಳನ್ನು ತೆಗೆದು ಕೊ೦ಡು ಪ್ರಯೋಜನವೇನೆಂದು ಜನಸಾಮಾನ್ಯಕ್ಕೆಲ್ಲ ಬಹು ಬಲವಾಗಿ ಬೋ ಧಿಸಿದನು. ಬುದ್ಧನ ಬೋಧದಲ್ಲಿ ಕಣ್ಣಿಗೆ ಕಾಸಿದ೦ಧದೊಂದು ದಿವ್ಯಜ್ಯೋತಿಯು ಮಿಂಚುತ್ತಿದ್ದುದರಿಂದ, ಅವನ ಮಾತುಗಳು ಕೇಳು ವವರ ಹೃದಯಗಳಲ್ಲಿ ಹೊಕ್ಕು ಬೆಳಕನ್ನು ೦ಟು ಮಾಡುತ್ತಿದ್ದವು. ಪರಂಪರೆಯ ಕುರುಡದಾರಿಯನ್ನು ಹಿಡಿದು ನಡೆಯುತ್ತಿರುವ ಜನಜಂಗು ಗಳಿಗೆ ಕೆಲಹೊತ್ತು ವಿಚಾರ ಮಾಡಲಿಕ್ಕೆ ಬುದ್ದನು ಹಚ್ಚಿದರೂ, ಕೊನೆಯ ವರೆಗೂ ಅವರನ್ನು ವಿಚಾರದ ಬಲೆಯಲ್ಲಿಯೇ ತೊಡಕಿಸಿ ಡದೆ, ನಾನು ಭವಬಲದಿಂದ ಅವರನ್ನು ಕೆಲಸಕ್ಕೆ ಪ್ರೇರಿಸುತ್ತಿದ್ದನು; ಇದರಿಂದ ಅವನ ಮಾತಿನಲ್ಲಿ ಎಷ್ಟೊಂದು ತೇಜವಿತ್ತೆಂಬುದು ಸ್ಪಷ್ಟವಾ ಗುತ್ತಿದೆ. ಇಂತಹ ಪ್ರಭಾವಶಾಲಿಯಾದು ದೊಂದು ಶಕ್ತಿಯು ಅವನಲ್ಲಿ