ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೬ ಭಾರತೀಯರ ಇತಿಹಾಸವು. . ಆದರೆ, ಅರಸನು ಪ್ರತಿಯೊಂದು ಜಾತಿಯಲ್ಲಿಯ ಮೆಟವಕ್ಕಲನ್ನಾಗಲಿ, ಹಣವಂತನನ್ನಾಗಲಿ ಕರೆಯಿಸುತ್ತಿದ್ದನು. ಪತಿಪತ್ನಿಯರ ಜಗಳ ಗಳನ್ನೂ, ಜಾತಿ ಜಾತಿಗಳೊಳಗಿನ ಕಲಹಗಳನ್ನು ಜಾತಿ ಸಂಘದ ಪ್ರಮು ಖರೇ ಬಗೆಹರಿಸುತ್ತಿದ್ದರು. ಮುಂದೆ ಈ ಸ೦ಘದ ಮುಖಂಡನಿಗೇನೇ ನಗರ- ಶ್ರೇಷ್ಠ ಅಧವಾ ರಸೆಟ್ಟಿ ಎಂಬ ಹೆಸರು ಬಂದಿತು. ಜೂಜಿ ನಾ ಟದ ಗೊಂದಲವು ಈ ಕಾಲದಲ್ಲಿ ವಿಪರೀತವಾಗಿ ಬೆಳೆದು ಕೊಂಡಿದ್ದು ಅರಮನೆಯಲ್ಲಿಯೇ ಜೂ ಇದೆ ನಾಟಕ್ಕಾಗಿ ಒಂದು ಅಡ್ಡೆಯನ್ನು ಕಲ್ಪಿಸಿ ರುತ್ತಿದ್ದರು. ಜೂಜಾಡುವವರ ಹುಟ್ಟುವಳಿಯೊಳಗಿನ ಕೆಲಭಾಗವು ಅರ ಸನಿಗೆ ಸಲ್ಲಬೇಕೆಂದು ನಿಯಮವಿದ್ದಿತು. ನ್ಯಾ ಸಾಗ:- ಅಲ್ಲಲ್ಲಿ ವರ್ತಕರ ಸಂಘಗಳು ಇಲ್ಲದಿದ್ದರೂ, ಹು೦ಡಿಯ ವ್ಯಾಪಾರವು ಹಿಂದೂ ದೆಶದ ಪುರಾತನ ವ್ಯಾಪಾರವು. ಎ೦ದಿ ನ೦ತೆ, ಜನರು ಮನೆಯಲ್ಲಿ ಹಣ ಕೂಡಿಟ್ಟು ನೆಲದಲ್ಲಿ ಹೂಳಿಡುತ್ತಿ ದ್ದರು; ಅಥವಾ ಸ್ನೇಹಿತರ ಹತ್ತರ ಇಟ್ಟು ಅವರಿಂದ ಕಾಗದ ಬರೆಯಿಸಿ ಕೊಳ್ಳುತ್ತಿದ್ದರು. ಒಂದರಿಂದ ಇನ್ನೊಂದೂರಿಗೆ ಹೋಗಲಿಕ್ಕೆ ಈ ಗಳು ಇರುತ್ತಿರಲಿಲ್ಲ. ಒಕ್ಕಲಿಗರ, ವರ್ತಕರೂ ದೊಡ್ಡ ದೊಡ್ಡ ನದಿ ಗಳನ್ನು ದಾಟಿ, ಅಥವಾ ಸಮುದ್ರದಂಡೆಗುಂಟ ಚಿಕ್ಕ ದೋಣಿಗಳನ್ನು ಹಾಯಿಸಿ ಸರಕು ತರು ಒಯ್ಯುತ್ತಿದ್ದರು. ನೆಲಮಾರ್ಗದಿಂದ ಒಂದು ಉರಿ೦ದ ಮತ್ತೊಂದು ಊರಿಗಾಗಲಿ, ಒಂದು ದೇಶದಿಂದ ಮತ್ತೊಂದು ದೇಶಕ್ಕಾಗಲಿ ಸರಕುಗಳನ್ನು ಹೇರಿಕೊಂಡು ಹೋಗುವ ಎರಡು ಗಾಲಿಯ ಬಂಡಿಗಳು ಯಾವಾಗಲೂ ನಾಲು ಹಿಡಿದು ನಡೆಯುತ್ತಿದ್ದವು. ಈ ಬಂಡಿಗಳು ವಾಡಿಕೆಯಾಗಿ ಕ೦ದರದೊಳಗಿ೦ದಾಗಲಿ, ಹೊಲದೊಳ ಗಿಂದಾಗಲಿ ಹೂ ಗುತ್ತಿದ್ದವು. ಯಾವುದೊಂದು ದೇಶರೊಳಗಿಂದ ಹಾಯ ಬೇಕಾದರೆ ಸುಂಕ ತೆರಬೇಕಾಗುತ್ತಿತ್ತು. ಈ ಬcಡಿಕಾರರನ್ನು ಸುಲಿಗೆಗಾರರು ದೊ (ಚಿಕೊಳ್ಳಬಾರದೆಂದು, ಇವರ ರಕ್ಷಣೆಗಾಗಿ ಇಟ್ಟ ಕುವ ಸಿಪಾಯರ ಖರ್ಚನ್ನು ಸಹ ಈ ಸು೦ಕಿನೊಳಗಿಂದಲೇ ಎತ್ತುತಿ ದ್ದರು, ರೇಷ್ಮೆ, ರೇಷ್ಮೆ ಬಟ್ಟೆ, ಎಲಮಲ, ಚಾಕು, ಕತ್ತರಿ, ಔಷಧ, ಸುಗಂಧದ್ರವ್ಯ, ಆನೆಯ ಹಲ್ಲು, ರತ್ನಗಳು, ಚಿಲಕ ತು ಇವೇ ವ್ಯಾಪಾ C