ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇತಿಹಾಸವು ಈ ಪಟ್ಟಣವು ವ್ಯಾಪಿಸಲ್ಪಟ್ಟಿದ್ದರಿಂದ ಇದಕ್ಕೆ ಪಾಟಲಿಪುತ್ರವೆಂಬ ಹೆಸರು ಬಂದಿತು. ಅಜಾತಶತ್ರುವ ಶೂರನಿದ್ದು ಬಿಟ್ಟ ವಿ ಅರಸನೊ ಡನೆ ಬಹು ದಿನಗಳ ವರೆಗೆ ಹೋರಾಡಿದನು; ಈತನ ಹ೦ಡತಿಯಾದ ಮಲ್ಲಿಕಾ ದೇವಿಯು ಬುದ್ಧಶಿಷ್ಯಳಿದ್ದಳು. ಅಜಾತ ಶತ್ರುವಿನ ತರುವಾಯ ಉದಯನು ಪಟ್ಟಕ್ಕೆ ಬಂದನು. ಹಿಂದೂ ದೇಶದ ಮೇಲೆ ಇರಾಣಿ ಯರ ಕಣ್ಣು:-ಕ್ರಿ. ಶ. ಪೂ. ಸುಮಾರು 400 ವರ್ಷಕ್ಕೆ ಅಂದರೆ ನಂದವಂಶದ ಉದಯನು ಆಳುತ್ತಿ ರಲು, ಇರಾ ಣದ ಚಕ್ರವರ್ತಿಯಾದ ಡರಾಯ ಸನು ಹಿಂದೂ ದೇಶದ ಸ್ಥಿತಿಗತಿಗಳನ್ನರಿತುಕೊಳ್ಳಲಿಕ್ಕೆ ತನ್ನ ಸರದಾರನಾದ ಗಾಯ ಲಾಕ್ಷ ಎಂಬವನನ್ನು ಕಳಿಸಿದನು. ಈತನು ಸಿ೦ಧುನದಿಯೊಳಗಿಂದ ಪ್ರಯಾಣ ಮಾಡಿ, ಹಿಂದೂ ದೇಶವು ಧನಧಾನ್ಯಾದಿಗಳ ಸಮೃದ್ಧಿಯಿಂದ ಹೇಗೆ ಮೇರೆಯಿಲ್ಲದೆ ಮೆರೆಯುತ್ತಿರುವದೆಂಬುದನ್ನು ಕಣ್ಣಾರೆ ಕಂಡು, ಈ ಸಂಗತಿಯನ್ನೆಲ್ಲ ತನ್ನ ದೊರೆಗೆ ತಿಳಿಸಿದನು; ದೊರೆಯ ಅಪ್ಪಣೆಯ ಮೇರೆಗೆ ಸಾಯಲಾಕೃನು ಸಿಂಧು ನದಿಯ ವರೆಗಿನ ಪ್ರದೇಶವನ್ನೆಲ್ಲ ಜಯಿಸಿದನು, ಮತ್ತು ಸಿಕಂದರನು ದಂಡೆತ್ತಿ ಬರುವ ವರೆಗೂ ಪ೦ಜಾಬ ಕಡೆಯ ಭಾಗವನ್ನಾಳಿದರು. ಇರಾ ಣಿಯರೊಡನೆ ಹಿಂದೂ ಜನರ ಒಡ ನಾಟವು ಬಹು ದಿನಗಳಿಂದ ನಡೆದು ಬಂದ ಮಾತಾಗಿದ್ದಿತು. ಹೀಗೆ ಅವರಿವರಿಗೂ ತೀರ ಸಮೀಪದ ಸಂಬಂಧವು ಬೆಳೆದುದರಿ೦ದ ಇರಾ ಣಿ ಯರ ಸಂಸ್ಕೃತಿಯ ಕುರುಹುಗಳು ನಮ್ಮಲ್ಲಿ ಕೆಲದಿನಗಳ ವರೆಗೆ ಒಡ ಮೂಡಿಕೊಂಡಿದ್ದ ವು. - ನಂದವಂಶವು:- ಶೈಶು ನಾಗವಂಶದೊಳಗೆ ಮು೦ದೆ ಮು೦ದೆ ಯಾವ ಬಲಾಡ್ಯರಾದ ವೀರ ಅರಸರು ಹುಟ್ಟಿದ್ದರಿಂದ ಈ ವಂಶವು ಕೊನೆಗoಡಿತೆಂದರೂ ನಂದ ರೂ ಶೈಶು ನಾಗವಂಶದೊಳಗಿನ ಕೊನೆಯ ಅರಸರೆಂದು ಕೆಲವರ ಮತವಿದೆ. ನಂದವಂಶಕ್ಕೆ ಸೇರಿದ ಮಹಾನಂದಿ ಎಂಬುವನಿಗೆ ಮು ರಾದೇವಿಯೆಂಬ ಶೂದ್ರಯಲ್ಲಿ ಮಹಾ ಪದ್ಮ ನಂದನು ಜನಿಸಿ, ಕ್ಷತ್ರಿಯ ರನ್ನು ನಿಮ Fಲಗೊಳಿಸಿದನು. ಈತನ ಎಂಟು ಹಂದಿ ಮಕ್ಕಳು ಅಳಿದರು. ನಂದರಾಜ್ಯವು ಪ್ರಜೆಗಳಿಗೆ ಸುಖಕರ