ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯ ಇತಿಹಾಸವು. ಹತ್ತಿದನು. ಈತನು ತನ್ನ ರಾಜ್ಯದೊಳಗೆ ಸರ್ವೋತ್ಕೃಷ್ಟವಾದ ರಾಜ್ಯ ರಾಡಳಿತದ ತಳಹದಿಯನ್ನು ಹಾಕಿ ಅರಸ೦ರರೆ ಈ ಶನೆಂಬುವ ಮಟ್ಟಿಗೆ ಪಾಶ್ಚಾತ್ಯರಾರ ಗ್ರೀಕರಿಗೆ ಮಾನ್ಯನಾದನು. ತನ್ನ ಆಳ್ವಿಕೆಯಲ್ಲಿ ಒಂದೇ ಭಾಷೆ, ಒಂದೇ ಸಂಸ್ಕೃತಿಯನ್ನು ನಡೆಸಿ, ಲಲಿತಕಲೆಗಳನ್ನು ಪ್ರೋ ತ್ಸಾಹಿಸಿದನು. ಮೇಲಾಗಿ ಅನೇಕ ಬೇರೆ ಜನಾ೦ಗಗಳನ್ನು ಜಯಿಸಿ, ವಿಶ್ವ, ಸಾಮ್ರಾಜ್ಯ ಹಾಗೂ ವಿಶ್ವ-ಸ೦ಸ್ಕೃತಿಯನ್ನು ಸ್ಥಾಪಿಸಿದನು ! ಈ ತನು ಏಸಿಯ ಮೈನರ, ಸಿರಿಯಾ, ಇಜಿ ಹಾಗೂ ಇರಾ ಣ ಇವೇ ಮು೦ತಾರ ಬಲಶಾಲಿಯಾದ ರಾಷ್ಟ್ರಗಳನ್ನು ಜಯಿಸುತ್ತ ಹಿಂದೂ ದೇಶದ ಕಡೆಗೆ ಮುಖ ತಿರುವಿದನು. ತನ್ನ ಹಿಂದಿನವರಾದ ಹೆರಾ ಕೀಜಿ, ಸೆಮಿ ರಾಮನ್ ಅವರಂತಹ ವೀರಾಧಿವೀರರಿ೦ದಾದ ಪರಾಕ್ರ ಮವನ್ನು ಮರೆಯಿಸಿ, ತತ್ಕಾಲಕ್ಕೆ ಗೊತ್ತಿರುವಷ್ಟು ಜಗತ್ತಿನ ಭಾಗವ ನೆಲ್ಲ ಗೆದ್ದು 11 ಜಗಜಟ್ಟಿ ” ಎಂದು ಹೆಸರು ಪಡೆಯ ಬೇಕೆಂಬ ಮಹೋ ಇತ ಆಕಾಂಕ್ಷೆಯ ಅಲೆ ಕ್ವಾಂಡರನಲ್ಲಿ ಎಂದಿನಿಂದಲೂ ಕುದಿಯು ತಿದ್ದು ಅದಕ್ಕೀಗ ತಕ್ಕ ಕಾಲವು ದೊರೆತಂತಾ ತು. ಕ್ರಿ. ಶ. ಪೂ. ೩೨೭ ನೆಯ ವರ್ಷದ ವಸಂತಮಾಸದ ಕೊನೆಗಾಲವು. ಅಲೆಕ್ಸಾಂಡರನು ತನ್ನ ೫೦ ಸಾವಿರ ಸೈನ್ಯ ದೊ ೦ ದಿಗೆ ಹಿಂದು ಕುಶ ಪರ್ವತಾವಳಿಯ ದರಿ ಕ೦ದರಗಳೊಳಗಿಂದ ಸಾಗಿದನು, ಅಪಾರವಾದ ಸೈನಿಕರೊಡನೆ ಬಿರು ಗಾಳಿಯ೦ತೆ, ನಾಗಿ ಬರುತ್ತಿರುವ ಈ ತನಿಗೆ ದಾರಿಯಲ್ಲಿ ಹಲವು ಚಿಕ್ಕ .ಚಿಕ್ಕ ರಾಜರುಗಳು ತಮ್ಮಷ್ಟಕ್ಕೆ ತಾವೇ ಶರಣು ಬಂದರು. ಹಸ್ತಿ ಎಂಬ ನಾಯಕ ನೊಬ್ಬನು ತನ್ನ ಕೋಟೆಯನ್ನು ಕಾಯು ಕೊಳ್ಳಲಿ ಕೈ೦ದು ಎಡೆಬಿಡದೆ ೩೦ ದಿನಗಳ ವರೆಗೆ ಹೋರಾಡಿದನು; ಆದರೆ ಕೊನೆಗೆ ಕೈ ನಾಗದೆ ಮಣಿಯ ಬೇಕಾಂದಿ ತು. ಸೈನ್ಯದ ಒ೦ದು ದಳ ವನ್ನು ಅಲೆಕ್ಸಾಂಡರನು ತನ್ನ ಅಧಿಪತ್ಯದಲ್ಲಿಟ್ಟು ಕೊಂಡು ಉಳಿದವು ಗಳನ್ನು ಬೇರೆ ಬೇರೆ ದಳಪತಿಗಳಿಗೆ ಒಪ್ಪಿಸಿದ್ದನು. ಈ ಗುಡ್ಡಗಾಡು ದೇಶಗಳಲ್ಲಿ ಅಲ್ಲಲ್ಲಿ ಅನೇಕ ಕಾಡು ಜಾತಿಯ ಜನರು ವಾಸಿಸುತ್ತಿದ್ದದ ರಿಂದ ಅವರನ್ನೆಲ್ಲ ಗೆದ್ದು, ತನ್ನ ಸೈನ್ಯವನ್ನು ಕಾಯ್ದು ಕೊಳ್ಳುವದೊಂದು ವಿಶೇಷ ಕಾರ್ಯವಾಗಿತ್ತು. ಮೈ ಬಿರಿದು ಬಿಚ್ಚುವಂಥ ಬೆಳಗಿನ ಚಳಿ