ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗ್ರೀಕರ ದಾಳಿ, ೨೦೭ ಹಿಡಿದು ತನ್ನ ದಂಡಿನವರಿಗೆಲ್ಲ ನೀರಿನೊಳಗಿಂದ ಹಾಯಲಿಕ್ಕೆ ಅಪ್ಪಣೆ ಕೊಟ್ಟನು. ನೀರಿನೊಳಗಿಂದ ಹಾಯ್ದುದಕ್ಕಾಗಿ ದಂಡಿನವರ ಬಟ್ಟೆ ಬರೆ ಗಳೆಲ್ಲ ತೋಯ್ದು ಹೋದ್ದರಿಂದ ಪೋರಸನ ದಂಡಿನವರ ಮೇಲೆ ದಾಳಿ ಮಾಡುವದಕ್ಕೆ ಒಂದೆರಡು ದಿನ ತಡವಾಯಿತು. ಇಷ್ಟಾ ಗುವ ದರಲ್ಲಿ ಪೋರಸನಿಗೆ ಅಲೆಕ್ಸಾಂಡರನ ಒಳಕಾಯ ಕವೆಲ್ಲ ತಿಳಿದುದರಿಂದ ಅವನು ಅಲಕ್ಷ್ಯ ಮಾಡದೆ ತನ್ನ ಮಗನನ್ನು ಎರಡು ಸಾವಿರ ಕುದುರೆ ಸವಾರರೊ೦ದಿಗೆ ಅಲೆಕ್ಸಾಂಡರನನ್ನು ಅಸಲು ಕಳುಹಿದನು. ಆದರೆ ಅಲೆಕ್ಸಾಂಡರನ ಮು೦ದೆ ಆತನ ಆಟ ನಡೆಯದೆ ಹತ್ತಿರವಿದ್ದ ಕುದುರೆ ಹಾಗೂ ರಥಗಳನ್ನೆಲ್ಲ ಕಳೆದು ಕೊಂಡು ಜೊಮೊರೆಯಿಂದ ಹಿಂತಿರುಗ ಬೇಕಾಯಿತು. ಮಗನು ಸೆ - ( ತು ಬಂದುದನ್ನು ಕ೦ಡು ಪೋರಸನು ತಾನೇ ತನ್ನ ನಿಶ್ಚಟದ ದಂಡಿನವರೊಡನೆ ಟಿ೯ ೦ಕಕಟ್ಟಿದನು. ಪೊರಸನ ದಂಡಿನಲ್ಲಿ ೩೦ ನಾವಿರ ಕಾಲಾಳುಗಳೂ, ೪ ಸಾವಿರ ಕುದುರೆ ಸವಾ ರರೂ, ೩ ನೂ ರ ಧಗಳೂ ಇಷ್ಟಿದ್ದರೂ, ಮ್ಯಾಸಿಡೊನಿಯದ ಚಪಲ ರಾದ ವೀರಾಳು ಗಳ ಮುಂದೆ ನಿಂತು ಕೈಗೊಡುವದು ಸಾಹಸದ ಕಾರ್ಯವೇ ಆಗಿತ್ತು. ಅಲೆಕ್ಸಾಂಡರನು ಮೊದಲು ಎದುರಿನಿಂದ ಹಗೆ ಗಳ ಮೇಲೆ ಸಾಗಿ ಹೋಗದೆ, ಕುದುರೆ ಸವಾರರ ಮೇಲೆ ಬಿದ್ದನು. ಹೀಗೆ ಸುತ್ತೂಕತೆಯಿಂದ ಮೊದಲು ಮಾಡಿಟ್ಟ ಹ೦ಚಿಕೆಯ೦ತೆ, ಅಲೆ ಕ್ಯಾಂಡರನ ದಂಡಿನವರು ಓರಣೆಯಿ೦ದ ಶತ್ರುಗಳನ್ನು ಮುರಿಬ ಡಿಯ ಲಾರಂಭಿಸಿದರು. ಗ್ರೀಕರ ಮುಂದೆ ನಿಲ್ಲಲಿಕ್ಕಾಗದೆ ಪೋರ ಸನ ಸೈನ್ಯ ದವರು ದಿಕ್ಕಾಪಾಲಾಗಿ ಓಡ ಹತ್ತಿದರು. ಪೊರಸನ ದಂಡಿನಲ್ಲಿ ೩00 ಜನರು ಮಡಿದರು; F00 ಜನರು ಸೆರೆಯಾಳಾದರು. ಪೊರಸನು ಜೀವದ ಹಂಗು ತೊರೆದು ಕಾರುತ್ತಿರಲು ಆತನ ಮೈಗೆ ಒಂಭತ್ತು ಗಾಯಗಳು ತಗಲಿ ಆನೆ ಂದ ಬಿದ್ದು ಮೂರ್ಛಿತನಾಗಿರಲು ಶತ್ರುಗಳ ಕೈಗೆ ಸಿಕ್ಕನು. ಅವನನ್ನು ಹಡ ಮುರಿಕೆ ಕಟ್ಟಿ ಕೊ೦ಡು ಅಲೆಕ್ಸಾಂಡರನ ಸೈನಿಕರು ತಮ್ಮ ಧೋರೆಯ ಮುಂದೆ ತರಲು ಪೋರಸನನ್ನು ಕುರಿತು 41 ಈಗ ನಿನ್ನನ್ನು ಹೇಗೆ ಕಾಣಬೇಕು?” ಎಂದು ಕೇಳಲು, ಅದಕ್ಕೆ ಪೋರ ಸನು ಧೈರ್ಯದಿಂದಲೂ ಸ್ವಾಭಿಮಾನದಿಂದಲೂ 11 ಧರೆಯಂತೆಯೇ