ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯, ೦ ಇಾರತೀಯ 3 ಇತಿಹಾಸವು. - 3 ತಾನು ದಂಡೆತ್ತಿ ಬಂದಿರುವುದರ ಕುರುಹೆಂದು ವ್ಯಾಸ ( ಬಿಯಾಸ ) ನದಿಯ ದಂಡೆಯ ಮೇಲೆ ೧೨ ಕಲ್ಲಿನ ಕಂಬಗಳನ್ನು ನಿಲ್ಲಿಸಿ, ಅದರ ಮೇಲೆ ತನ್ನ ದಾಳಿಯ ವೃತ್ತಾಂತವನ್ನೆಲ್ಲ ಬರೆಯಿಸಿದನು. ಇಷ್ಟಾದ ನ೦ತರ ಅಲೆಕ್ಸಾಂಡರನು ತಳ ಬಿಡಲಿಕ್ಕೆ ತನ್ನ ದಂಡಿನವರಿಗೆ ಆಜ್ಞೆ ಮಾಡಿದನು; ಮತ್ತು ತಾನು ನದಿಯೊಳಗಿಂದಲೇ ಸಮುದ್ರದ ವರೆಗೆ ಪ್ರಯಾಣ ಮಾಡಬೇಕೆಂಬ ಉದ್ದಿಶ್ಯದಿಂದ ಕೆಲವು ದ೦ಡಿನವರೊಡನೆ ೨೦00 ದೋಣಿಗಳ ದೊಂದು ನಡೆಯನ್ನು = ಸಲಿಕ್ಕೆ ಹಚ್ಚಿ, ಇತ್ಯ ಕಡೆ, ತಾನು ಹಿಂದೂ ದೇಶದೊಳಗೆ ಪೆದ ಮಾಂಡಲೀಕ 5 ಜರ ಹಾಗೂ ಸರಕಾರ ರದೊ೦ದು ಸಭೆಯನ್ನು ನೆರೆಸಿ, ಆ ಸಭೆಯಲ್ಲಿಯೇ ವ್ಯಾಸ ಮತ್ತು ಝೇಲಂ ನದಿಗಳ ನಡುವಿನ ಭಾ ಗದ ಪ್ರದೇಶದ ಮೇಲೆ ಪುರುಷೋತ್ತಮ ( ಪೋರಸ) ನನ್ನೇ ಅರಸನನ್ನಾಗಿ ನಿಯಮಿಸಿದ್ದನ್ನು ಸಾರಿ ಹೇಳಿದನು. ಇದೇ ಕಾಲಕ್ಕೆ ತಕ್ಷಶಿಲೆಯ ರಾಜನಿಗೂ ವುರುಷೋ ತಮನಿಗೂ ಸ್ನೇಹ ಬೆಳೆದು ಶರೀರ ಸ೦ಬ೦ಧವೂ ಕೂಡಿ ತು; ಹೀಗಾಗಿ ಅವರೆಲ್ಲರೂ ಸುಖದಿಂದ ರಾಜ್ಯವಾಳ ತೊಡಗಿದರು. ಮಲ್ಲರೊಡನೆ ಲಗ್ಗೆ:- ಸಿಂಧಾನದಿಯ ಮಾರ್ಗವಾಗಿ ಹೋಗು ವಾಗ ದಾರಿಯಲ್ಲಿ ಹಲವು ಕೋಟೆ ಕೊತ್ತಳಗಳನ್ನು ಹಿಡಿದು ಕೊಳ್ಳು ತಲೂ, ಅವನ್ನು ವಶಪಡಿಸಿಕೊಳ್ಳು ತ್ತಲ ಹೊರಟನು. ನಡುವೆ ಮಲ್ಲ ಜನರ ದೊ೦ದು ಸ೦ಾನವಿದ್ದಿತು. ಇದನ್ನು ಸ್ವಾಧೀನ ಪಡಿಸಿಕೊಳ್ಳು ವಾಗ್ಗೆ ಅಲೆಕ್ಸಾಂಡರನು ತೇಕುತ್ತ ಬೀಳುತ್ತ ಬರುತ್ತಿರುವ೦ಥ ತನ್ನ ದಂಡಾಳಿನ ಕೈಯೊಳಗಿರುವ ನಿಟ್ಟ೯ಣಿಕೆಯನ್ನು ಕಸಿದುಕೊಂಡು ಅದನ್ನು ಸ್ವತಃ ಕೋಟೆಯ ಗೋಡೆಗೆ ನಿಲ್ಲಿಸಿ, ತಾನು ಕೋಟೆಯ ಮೇಲೇರು ವದಲ್ಲದೆ ತನ್ನ ಜತೆಯಲ್ಲಿ ಇನ್ನಿಬ್ಬರನ್ನು ತರಿಸಿಕೊಂಡನು. ಅಲೆಕ್ಸಾಂ ಡರನು ತಮ್ಮ ಕೋಟೆಯನ್ನು ಬಂದಿರುವದನ್ನರಿತುಕೊಂಡು ಕೋಟೆ ಯೊಳಗಿನವರು ಅಲೆಕ್ಸಾಂಡರನ ವಿಲೆ ಬಾಣಗಳನ್ನೆಸೆಯಬೇಕೆನ್ನುವ ಷ್ಟರಲ್ಲಿ ಶತ್ರುಗಳ ಮನದೆಣಿಕೆಯನ್ನು ತಿಳಿದು ಕೊ೦ಡು ತತ್ ಕ್ಷಣವೇ ಅಲೆಕ್ಸಾಂಡರನು ಮೇಲಿಂದಲೇ ಮೂವರೊಡನೆ ಕೋಟೆಯೊಳಗೆ. ಹಾರಿಕೊ೦ಡನು. ಈ ಪೆಟ್ಟಿ ನಿಂದ ಒಬ್ಬ ದ೦ಡಾಳು ಸತ್ತು ಬಿದ್ದನು.