ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೬ ಭಾರತೀಯ ಇತಿಹಾಸವು. ಸುಟ್ಟು ಬೂದಿಯನ್ನಾಗಿ ಮಾಡುವನೆ೦ಬ೦ತೆ, ಹಲ್ಲುಗಳನ್ನು ಕಡಿಯು ತಲೂ, ಪ್ರಳಯ ಕಾಲದ ಸಿಡಿಲಿನಂತೆ ಆರ್ಭಟಿಸುತ್ತಲೂ 11 ಬಿಸಿಲಿನಿಂದ ಬಿಂದು ಭೋಜನಕ್ಕಾಗಿ ಬಂದಿರುವ ಬ್ರಾಹ್ಮಣನಾರ ನನನ್ನು ಉನ್ನತ ರಾದ ನೀವು ಸತ್ಕರಿಸದೆ, ಕೆಳಗೆ ತಳ್ಳಿಸಿದಕ್ಕಾಗಿ ನಾನು ಈ ಕ್ಷಣಕ್ಕೇನೇ ನಿಮ್ಮನ್ನು ನಿರ್ನಾಮ ಗೊಳಿಸಬೇಕಾಗಿತ್ತು; ಆದರೆ ಹಾಗೆ ಬೇಡ; ನೀವು ನನ್ನನ್ನು ಪೀಠದಿಂದ ಕೆಳಗೆ ಎಳೆ ಸಿದಂತೆಯೇ ನಾನು ನಿಮ್ಮೆಲ್ಲರನ್ನು ನಾಯಿ ಗಳ೦ತೆ ಎಳೆಯಿಸಿದಾಗಲೇ ಈಗ ಬಿಚ್ಚಿರುವ ಜುಟ್ಟನ್ನು ಕಟ್ಟುವೆನು; ಅಲ್ಲಿಯ ವರೆಗೆ ಕಟ್ಟಲಿಕ್ಕಿಲ್ಲ.” ಎಂದು ಪಣತೊಟ್ಟು, ಇತ್ತ ತನಗೆ ಒಳ್ಳೆಯ ದಿನಗಳು ಯಾವಾಗ ಸಮೂಾ ಪಿಸು ವವೋ ಎಂದು ಚಾತಕ ಪಕ್ಷಿ ಯ೦ತೆ ದಿನಗಳೆಯುತ್ತಿದ್ದ ಚಂದ್ರಗುಪ್ತನ ಬಳಿಸಾರಿ ( ಅಯ್ಯಾ, ಚಿ೦ತಿಸ ಬೇಡ! ನಿನ್ನ ಹಣೆ ಬರಹವು ಹಣ್ಣಾಗುವ ಕಾಲವಿದೀಗ ಒದಗಿದೆ!! ಖಂಡಿತವಾಗಿಯೂ ನಿನ್ನನ್ನು ಮಗ ಧರಾ ಜ್ಯದ ಸಿಂಹಾಸನದ ಮೇಲೆ ಈ ಡಿಸದೆ ಬಿಡೆನು. ಎಂದು ಮಾತು ಕೊಟ್ಟು, ಮು೦ದಣ ಯೋಚನೆ ಗಾಗಿ ನೈಮಿಷಾರಣ್ಯದಲ್ಲಿದ್ದ ಇಂದು ಶರ್ಮನೆಂಬ ತನ್ನ ಮಿತ್ರನೊಬ್ಬ ನನ್ನು ಕಾಣಲಿಕ್ಕೆ ಹೊರಟನು. ನೈಮಿಷಾ ದ ಬ್ಯಾಕ್ಕೆ ಹೋಗಿ ಇಂದು ಶರ್ಮನಿಗೆ ನಿಜಸಂಗತಿಯನ್ನೂ, ತನ್ನ ಮಹತ್ವಾಕಾಂಕ್ಷೆಯನ್ನೂ ಯ ಧಾ ವತ್ತಾಗಿ ತಿಳಿಸಲು, ಮಿತ್ರನ ಮಹಾ ಕಾರ್ಯ ದೊಳಗೆ ತಾನು ತನ್ನ ಶಿಷ್ಯರೊಂದಿಗೆ ತನು ಮನ ಧನಗಳೆ೦ದ ನೆರವಾಗುವೆನೆಂದು ಇಂದು ಶರ್ಮನು ಒಪ್ಪಿ, ನಂದರ ಸೇನಾ ಧೀಶರಲ್ಲಿ ವೈದ್ಯ, ಜ್ಯೋತಿಷಿ ಅವೇ ಮು೦ತಾದ ಕೆಲಸಗಳನ್ನು ಕೈಕೊ೦ಡು, ಚಂದ್ರಗುಪ್ತನಿಗೆ ರಾಜ್ಯವಾಗ ಲಿಕ್ಕೆ ಮಾಡಬೇಕಾದ ಉಪಾಯಗಳನ್ನೆಲ್ಲ ಮಾಡುತ್ತಲೂ, ಅಮಾತ್ಯ ಕಾ ಕ್ಷಸನ ಯು ಕ್ರಿ ಪ್ರಯುಕ್ತಿಗಳನ್ನು ಚಾಣಕ್ಯನಿಗೆ ಆಗಾಗ ತಿಳಿಸುತ್ತಲೂ ಇದ್ದರು. ರಾಜಕಾರ್ಯದೊಳಗೆ ಬೇಕಾದ ಕುಟಿಲ ನೀತಿಯಲ್ಲಿ ಚಾಣ ಕ್ಯನ ಚಾತುರ್ಯವು ಮಿಗಿಲಾಗಿದ್ದಿತು; ಆತನ ನಿಶ್ಚಯವು ಆಡಲವಾಗಿ ದ್ವಿತು; ಆತನ ತೇಜವು ಕಣ್ಣು ಕುಕ್ಕಿಸುವಂತಹದಾಗಿದ್ದಿತು. ಚಂದ್ರ ಗುಪ್ತನು ಇವುಗಳನ್ನು ಭವ ಕ೦ಡದ್ದರಿಂದ ತನ್ನ ಅರಿಷ್ಟ ಕಾಲವು ಅಡ ಗುವ ವೇಳೆ ಬಂತೆಂದು ಅರಿತುಕೊಂಡನು. ಆತನ ಜೀವನದೊಳಗೆ