ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಮೌಯ೯ರ ಮುಳುಗು. ೨೩ ತಿ 3C "] ರ್ಥರಲ್ಲದ್ದರಿಂದ, ಸ್ವತಂತ್ರರಾಗುವ ದಾರಿಯನ್ನೇ ಕಾಯುತ್ತಿದ್ದ ಕಲಿ೦ಗ ದೇಶಿಕರು ಮೌರ್ಯರ ಆಳ್ವಿಕೆಯ ನೊಗವನ್ನು ಎತ್ತಿ ಬಿಸಾಡಿ ಸ್ವತಂತ್ರರಾದರು; ಇತ್ತ ಕೃಷ್ಣಾ, ಗೋದಾವರಿನದಿಗಳ ಮಧ್ಯದಲ್ಲಿ ರುವ ಅಧ್ರ ನೃತ್ಯ ರೂ ನಿರು೦ಕು ಶರಾದರು. ಬ್ರ ಹದ್ರ ಧನು ಕೈಲಾಗ ದವನಿದ್ದುದರಿಂದ ಅವನ ದಣ್ಣಾಯಕನಾದ ಪುಷ್ಯ ಮಿತ್ರನೆಂಬ ಬ್ರಾಮ್ಮಣ ವೀರನು ದಂಡಿನವರೆದು ರಿನಲ್ಲಿಯೇ ಇದೀಗ ಪಟ್ಟವನ್ನು ಸಾಧಿಸುವ ಸಮಯವೆಂದರಿತು ಬ್ರಹದ್ರ ಧನನ್ನು ವಿಶ್ವಾಸಘಾತದಿಂದ ಕೊಲ್ಲಿಸಿ ತಾನೇ ಪಟ್ಟಕ್ಕೆ ಕುಳಿತನು. ಹೀಗೆ ಒಂದು ಸಲ ನೆಲಹಿಡಿದ ಮೌರ್ಯ ವ೦ಶವ ಕಡೆಯ ವರೆಗೂ ತಲೆಯೆತ್ತದೆ, ಸೊರಗುತ್ತ ಕೊನೆಗೆ ಕುರು ಹಿಲ್ಲನೆ ಕರಗಿಹೋ ತು. ಮೌರ್ಯರ ಮುಳು ಗೆಂದರೆ ಒಂದು ಬಗೆ. ಯಿಂದ ಬೌದ್ಧ ಧರ್ಮಕ್ಕೆ ಮರಣ ಪ್ರಾಯವಾದ ಪೆಟ್ಟು ಎ೦ತಲೇ ಎಣಿ ಸುವಿನ ಸ೦ದೇಹವಿಲ್ಲ. (ಬೌದ್ಧ ಧರ್ಮವೆಂದರೆ ಆರ್ಯ ಧರ್ಮದ ಕಣ್ಮುಂದೆ ಇಂದು ಹುಟ್ಟು, ನಾಳೆ ಕರೆದು ಚಿಕ್ಕ ಮಗು; ಅ೦ದಮೇಲೆ ಅದರ ಬೆಳಕು ಆರ್ಯ ಧರ್ಮದ ಮುಂದೆ ಹೆಚ್ಚು ವದೆಂತು ? ಹಜ್ಜಿದರೂ ಮಿ೦ಚಿನ೦ತೆ ಕ್ಷಣಹೊತ್ತೆಂಬುದನ್ನರಿತು ಕೊ೦ತೆ ಬುದ್ದ ಅರಸರಾಗಲಿ, ಯಾವ ಅರಸರಾಗಲಿ, ಧರ್ಮದಿಂದ ಆಳುತ್ತಿರುವರೆಂಬ ಸಮಾಧಾನ ಹಚ್ಚಿಕೊಂಡು ತ ತ್ಯಾಲಿನ ಅರ್ಯಸ೦ಗಡದ ನಾಮಾ ಜಿಕರು ತೆಪ್ಪಗೆ ಬಾಯಿ ಮುಕೊ೦ಡು ಮಾಗಿಯ ಕೋಗಿಲೆಯ೦ತೆ ಇದ್ದು, ಮೇಲಾಗಿ ಅ ಶೋಕನ ಮರಣಾನಂತರ ಬೌದ್ಧ ಧರ್ಮ ಕ್ಯಾರೂ ಎತ್ತಿ ಹಿಡಿಯುವ ಮಹಾತ್ಮರು ಸಿಗದ್ದರಿಂದ, ಬಲುಮಟ್ಟಿಗೆ ಅದರ ತಲೆ ಕೆಳ ಗಾ ಗತೊಡಗಿತು. ಮನುಷ್ಯನಿಗೆ ಒ೦ದೊ೦ದು ಗೃಹ ಬಲ ಬಂದಾಗ ಅವನ ಅದೃಷ್ಟವು ಒಮ್ಮೆಲೆ ತನ್ನಷ್ಟಕ್ಕೆ ತಾನೇ ತೆರೆದು, ಕೊ೦ ಪೆರೊ ಳಗೆ ಕಷ್ಟದಿಂದ ಕಾಲಕಳೆಯುತ್ತಿರು ವವಗೆ ರಾಜ್ಯಲಕ್ಷ್ಮಿಯು ಮಾಲೆ ಹಾಕುವದು ೦ಟು. ಸಿಂಹಾಸನದ ಮೇಲೆ ಮೆರೆಯು ವವರು ಜನರು ನೋಡುತ್ತಿರುವ ಹಾಗೆಯೇ ಸಾಮಾನ್ಯ ಜನರಂತೆ ಹೊಟ್ಟೆಗೆ ಹಿಟ್ಟಿಲ್ಲ ವಂದು ಯೋಚಿಸುವಷ್ಟರ ಮಟ್ಟಿಗೆ ಆಗುವದೂ ಉಂಟು. ಈ ಮೇರೆಗೆ ಚಂದ್ರಗುಪ್ತನಂಥ ಮನುಷ್ಯನಿಗೆ ದೈವದ ಜೊತೆಗೆ ಅವನ ಕರ್ಮಗಳ