ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨ ೩೪ ಭಾರತೀಯರ ಇತಿಹಾಸವು. ಗ್ರಹಗಳೂ ಅವನ ಬುದ್ದಿ ಮೊದಲಾದ ಸಾಮಗ್ರಿಗಳೂ ಅನುಕೂಲವಾ ಗುತ್ತಿ ರು ವಂತೆ ರಾಷ್ಟ್ರದ ಉನ್ನತಿಗೂ ಇವೆಲ್ಲವುಗಳು ಬೇಕೆ ಬೇಕಲ್ಲದೆ ಬೇರೆ ಮಾತು ಎತ್ತಲಿಕ್ಕಿಲ್ಲವೆಂಬ ಮಾತು ಇತಿಹಾಸದಿಂದ ತಿಳಿಯು ವದು. ದೈವವೆಂಬುದು ಅದೃಷ್ಟವು; ಅ೦ದರೆ ಕಣ್ಣಿಗೆ ಕಾಣಿಸುವ ವಸ್ತುವಲ್ಲ. ಭಗವಂತನಲ್ಲಿ ಬೇಡಿ ಬಂದವರಿಗೆ ದೈವೇಚ್ಛೆಯಲ್ಲಿ ಸಂಪೂರ್ಣ ವಿಶ್ವಾಸವಿರುವ ಮೂಲಕ ಅವರು ಎಡೆಬಿಡದೆ ಮೈ ಮರೆತು ಸ್ವಪ್ರಯ ತ್ನಕ್ಕೆ ಕೈ ಹಾಕುತ್ತಾರೆ. ಅವರು ಪ್ರಯತ್ನಿಸುತ್ತಾರೆನ್ನು ವದಕ್ಕಿಂತ ಅದೃ. ಷ್ಟ ವಾದ ದೈವವು ಅವರಿಗೆ ಒಳಗಿಂದಲೇ ಪ್ರಯತ್ನ ಮಾರ್ಗಕ್ಕೆ ಬಲ ವತವಾಗಿ ನೂಕುತ್ತಿರುವದೆ೦ದರೆ ಹೆಚ್ಚು ಸರಿಯಾಗುವದು. ಆದರೆ ಅದೃಷ್ಟವನ್ನು ನೋಡುವ ಭಾಗ್ಯವು ಎಷ್ಟು ಜನರ ಪಾಲಿಗೆ ಬರುವರು? ಚಂದ್ರಗು = ಅಶೋಕನಂತಹ ಮಹನೀಯರಿಗೆ ಅದು ಕಣ್ಮುಂದೆ ನಲಿ ರಾಡುತ್ತಿರುತ್ತದೆ. ಅವರಿಗೆ ತಮ್ಮ ಪ್ರಯತ್ನದಲ್ಲಿ ಅಲ್ಲಾಡದ ನ೦ಬಿಗೆ ಯಿ ರು ವದರಿ೦ದ ಸ೦ಶಯದ ಸುಂಕವು ಸೋ೦ಕು ವದಿಲ್ಲ. ತಮ್ಮ ಭವಿ ವ್ಯವನ್ನು ಅವರು ಈ ತೊಗಲಿನ ಕಣ್ಣುಗಳಿಂದ ನೋಡದೆ ಒಳಗಣ್ಣಿ ನಿಂದ ನೋಡುತ್ತಿದ್ದು ಆಗಾಗ್ಗೆ ತಮ್ಮ ಮುಂದಣ ಅಭ್ಯುದಯದ ಕಣ ಸುಗಳನ್ನು (ದೃಷ್ಟಾ೦ತ) ಗಳನ್ನು ಕಾಣುತ್ತಿರುವದುಂಟು. ಈ ಭರ ವಸೆಯೇ ಅವರನ್ನು ಬಲವಾಗಿ ಒಳಗಿನಿಂದ ಮೊದಲು ಮನೋಭಾವಿ ಕೆಯಲ್ಲಿ ಅಲೆಲ ಕಲ್ಲೋಲವನ್ನು ೦ಟು ಮಾಡಿ ಕಾರ್ಯಕ್ಕೆ ಪ್ರೇರಿ ಸುತ್ತದೆ. ಮನುಷ್ಯನ ಅಧವಾ ಜನಾಂಗದ ಶರೀರ ಹಾಗೂ ಮಾನಸ ಶಾಸ್ತ್ರವನ್ನು ಅನುಭವದ ಒರೆಗಲ್ಲಿಗೆ ಹಚ್ಚಿದ ಸಿದ್ದಾಂತಗಳೆ ಇತಿಹಾಸಕ್ಕೆ ಜೀವವಾಗಿರುತ್ತವೆಂಬುವ ಮಾತನ್ನೂ ಅದು ನಾವು ಜ್ಞಾಪಕದಲ್ಲಿಟ್ಟು ಕೊ೦ಡರೆ, ಇತಿಹಾಸವೆಂದರೆ ನಮಗೊಂದು ಕೈಗನ್ನಡಿಯಾಗುವದು. ರಾಷ್ಟಜೀವನ:- ಮೌರ್ಯ ಅರಸರ ಕಾಲದಲ್ಲೆಲ್ಲ ರಾಜ್ಯ ಪದ್ಧ ತಿಯು ಚಂದ್ರಗುಪ್ತನು ಹಾಕಿಕೊಟ್ಟ ಮೇಲು ಸ೦ಕ್ಕೆಯ ಸ್ನೇ ಅನುಸರಿ ಸಿದ್ದಿತು. ಆ ಶೋಕನೊಬ್ಬನು ಮಾತ್ರ ತನ್ನ ಮನಸಿಗೆ ಸರಿಯಾಗುವಂತೆ ಅಷ್ಟಿಷ್ಟು ಸರಿಪಡಿಸಿಕೊಂಡನು. ಭಾರತೀಯ ಧರ್ಮ ರಾಜ್ಯವಾದ ನಂತರ ಹಿಂದೂ ಜನರು ಇಷ್ಟರಮಟ್ಟಿಗೆ ಜೀವನ , ಸ್ವಾತಂತ್ರ್ಯ