ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೯ ನೇ ಪ್ರಕರಣ ಅನಾಯಕರ ಕಾಲವು. (ಕ್ರಿ. ಶ. ಪೂರ್ವ ೩೨೦-೨೩ ವರೆಗೆ) (೨೦-೩ - ೦೨) 2 3 ಸಂಗನು ನೆತನ:- ಮೌರ್ಯರ ಆಳ್ವಿಕೆಯ ಕೀಲಗಳು ಸಡಲಿ, “ಅದು ಕ್ಷೀಣದೆ ಶೆಗೆ ಹೋಗುವದಾದ ಕಾರಣಗಳನ್ನು ನಾವು ಈ ಮೊದಲೇ ಕೊಟ್ಟಿರುವೆವು. ಅದೇನು ಕಾರಣವೋ ಅಶೋಕನಿಂದ ಕಳೆಗುಂದು ತ ಬ೦ದ ಹಿಂದೂ ದೇಶವು ಮೊದಲು ಕೊ೦ಚ ತಲೆಯೆತ್ತಿ ದರೂ, ಮುಂದೆ ಎಷ್ಟೋ ವರ್ಷಗಳ ವರೆಗೆ ವೀರರು ಹುಟ್ಟಲಿಲ್ಲ. ಸಂಗಮನೆತನಕ್ಕೆ ಸೇರಿದ ಪುಷ್ಯಮಿತ್ರನು ತನ್ನ ದೊರೆಯನ್ನು ಕೊಲ್ಲಿಸಿ, ಅವನಿ೦ರ ಸಿಂಹಾಸನವನ್ನು ಕಸಿದುಕೊಂಡು ರಾಜ್ಯವಾಳಿದನು. ಪಾಟ ಲೀಪುತ್ರ ವನ್ನೆ ಈ ತನು ತನ್ನ ರಾಜಧಾನಿಯನ್ನಾಗಿಟ್ಟನು. ಈ ಮೊದಲೆ ಹಿಂದು ನ್ಯಾನದ ಸಮೃದ್ಧಿ ಭಾಗ್ಯಗಳ ವಾಸನೆಯು ಅನ್ಯ ದೇಶದವರಿಗೆ ತಗಲಿದ್ದರಿಂದ, ಸ್ವಾಭಾವಿಕವಾಗಿ ಅವರಾದರೂ ಹಿಂದೂ ದೇಶಕ್ಕೆ ದಾಳಿ ಬಿಡಬೇಕೆಂದು ಹೊ೦ಡು ಹಾಕು ವಿನು ಸಂಶಯ ? “ಹಿಂದೂ ದೇಶವು ಕೆಲವೊಂದು ದೌರ್ಭಾಗ್ಯಕ್ಕೆಡೆಯಾಗಿ ಅಲ್ಲಿ ವೀರರು ಹುಟ್ಟಿ ದಿದ್ದರೆ, ಬೇರೆ ನಾಡಿನಲ್ಲಿಯೂ ಅವರು ಹುಟ್ಟಿ ದಿರುವದುಂಟೆ ? ಈ ಕಾಲಕ್ಕೆ ಬಾ ಯಾರ ಅರಸನಾದ ಮೀನಾ೦ಡರ ಎಂಬುವ ವೀರನು ಕಾ ಬಲ ಪ೦ಜಾಬ ಪ್ರಾಂತಗಳಲ್ಲಿ ರಾಜ್ಯವಾಳುತ್ತಿದ್ದನು. ತನ್ನ ತೋಳತೀಟೆಯನ್ನು ತೀರಿಸಿಕೊಂಡು ತನ್ನ ರಾಜ್ಯ ವಿಸ್ತಾರಗೊಳಿ ಸಲು ಈ ತನು ಹಿಂದೂ ದೇಶಕ್ಕೆ ದಂಡೆತ್ತಿ ಬಂದು ಸಿ೦ಧಪ್ರಾಂತ, ಕಾ ಈ ವಾಡ, ಮಧುರ ಮೊದಲಾದವುಗಳನ್ನು ಸುಲಿದು ಕೈವಶಮಾಡಿಕೊಂಡು ದಾಜಧಾನಿಯಾಗಿದ್ದ ಪಾಟಲೀಪುತ್ರವನ್ನೂ ಬಾಯಲ್ಲಿ ಹಾಕಿಕೊಳ್ಳ