ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೪ ೦ ಭಾರತೀಯ ಇತಿಹಾಸವು. ದೇಶದಲ್ಲಿ ಘನವೂ, ಸ್ಥಿರವೂ ವಿಶಾಲವಾದ ನಾ ಮಾಜವೆಂದರೆ ಶಾತೆ ವಾಹನರದೇ ಎಂದು ಹೇಳಬಹುದು. ಅ೦ಧರಾ ಜ್ಞವು ನಷ್ಟವಾಗಲಿಕ್ಕೆ ಕಾರಣಗಳಾವುವೆಂಬುದು ಸಿಗುವದಿಲ್ಲವಾದ್ದರಿಂದ ಅಧ್ರರಾಜರುಗಳ ವಿಷಯದಲ್ಲಿ ಇತಿಹಾಸಗಾರರು ಮೌನಭಾವವನ್ನು ತಾಳಬೇಕಾಗಿದೆ. ಒಟ್ಟಿಗೆ, ಇ. ಸ ದ ೩ನೇ ಶತಕವೆಂದರೆ ಹಿಂದೂ ದೇಶದ ಚರಿತ್ರೆಯ ಲ್ಲಿಯ ಕಗ್ಗ ತಲೆಯ ಕಾಲವಾಗಿದೆ. ಒ೦ದೂ ಸ೦ಗತಿಗಳು ಕಾಣಿಸಲಿ ಕೈಲ್ಲ. ನೀರನಿಕ್ರಮಾರ್ಕ:- ಈ ಕಗ್ಗಾಲದೊಳಗೆ ಹಿಂದೂ ದೇಶವೆಲ್ಲ ತಿರಗಳೆಯ ಮಡುವಿಗೆ ಸಿಕ್ಕು ಬಳಲುತ್ತಿತು. ಚೀನ, ಇರಾಣ, ಬಾ ಕೈಯಾಗಳ ಭಾಗದಿಂದ ಶಕ ರೂ, ಯವನ ರೂಾ, ಇ೦ ತೊ ಪಾರ್ಧಿ ಯನ್ನ ರೂ ( ತುರ್ಕರ ) ಅವರ ಮು೦ತಾದ ಕಾಡುಪು೦ಡ ಜಾತಿಯ ಜನರು ತೋಳಿನಂತೆ ಗು೦ಪುಗಟ್ಟಿ ಕೊಂಡು ಹಿಂದೂ ದೇಶದೊಳಗೆ ನುಗ್ಗಿ ಪ೦ಜಾಬ, ಸಿಂಧ, ಕಾ ಠವಾಡದ ವರೆಗೆ ಸಾಗಿ ಬಂದು, ತಮ್ಮ ಗಟ್ಟಿ ಗತನದಿಂದಲೂ, ಪುಂಡ ತನದಿ೦ದಲೂ, ಸಿಂಧ, ಕಾಥೇವಾಡ, ಮಧುರೆ, ತಕ್ಷಶಿಲೆ, ಮೊದಲಾದವುಗಳಲ್ಲಿ ತಮ್ಮ ರಾಜ್ಯಗಳನ್ನು ನಮ್ಮಲ್ಲಿ ಕಟ್ಟಿ ಕೊಂಡರು. ಇವರಲ್ಲಿ ಅನೇಕರು ಬೌದ್ಧ ಮತವನ್ನು ವಲ೦ಬಿಸಿದ್ದರು. ಹಿಂದೂ ರಾಜ್ಯಗಳು ಅಲ್ಲಲ್ಲಿ ಮಿ ಟು ಗುಟ್ಟುತ್ತಿದ್ದ , ಒಬ್ಬರಿಗಾದರೂ, ಈ ಶಕಯ ವನರ ಹಾವಳಿಯನ್ನು ಅಡ್ಡಗಟ್ಟ ಬೇಕೆ೦ಬ ದೇಶಾಭಿಮಾನ ವಾ ಗಲಿ, ಧರ್ಮಾಭಿಮಾನವಾಗಲಿ ತಲೆಯೆತ್ತಲಿಲ್ಲ. ಹಿಂದುಗಳ ಜನ ಜೀವನವೇ ಯಾಕೊ ಬೂದಿಮುಚ್ಚಿದ ಕೆಂಡದಂತೆ ಆಗಿತ್ತು. ಶಕ ರಾಗಲಿ, ಇಂಪಾ ರ್ಧಿಯನ್ನರಾಗಲಿ, ಬೇರೆ ದೇಶದಿಂದ ಬಂದ, ಬೇರೆ ಜಾತಿಗೆ ಸಂಬಂಧಪಟ್ಟ ಕಾಡು ಜಾತಿಯ ವರಾದ್ದರಿಂದ, ಧರ್ಮ ಜೀವನ ರಾದ ಹಿಂದುಗಳಿಗೆ ಅವರ ರಾಜ್ಯ ನಿರ್ವಹಣಕ್ರಮವು ಹೇಗೆ ರುಚಿಸುವ ದೆಂತು? ಹಿಂದೂ ದೇಶಕ್ಕೆ ಬಂದಿರುವ ಗೋಳನ್ನು ತಪ್ಪಿಸಬೇಕೆಂದು ಈ ವಿಪತ್ತಿಗೆ ಎದುರಾಳಿಯಾಗಿ ನಿಂತು ಎದೆಗೊಟ್ಟು ಕಾದಿದ ವೀರರಲ್ಲಿ ವೀರವಿಕ್ರಮಾದಿತ್ಯ ನೊಬ್ಬನು. ತನ್ನ ನೆರೆಯಲ್ಲಿಯೇ ಆಳಿಕೊಂಡಿರುವ ಶಕರೆಂಬ ವಿಧರ್ಮದವರ ರಾಜ್ಯವನ್ನು ಸಹಿಸದೆ ಅವರೊಡನೆ ಯುದ್ಧ