ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿಂದುಗಳ ವ್ಯಾಪಾರದ ಸಾಹಸವೂ, zರನಾಡುಗಳಲ್ಲಿ ನೆಲಸಿದುದು, ೨೪r ದಕ್ಷಿಣಹಿಂದೂ ದೇಶದಿಂದ ಜಾವಾ, ಬೋರ್ನಿಯೊ, ಸಯಾಮಗಳಿಗೆ ಪಯಣಬೆಳಿಸಿ, ಅಲ್ಲಿ ತಮ್ಮ ಸಂಸ್ಕೃತಿ, ಭಾಷೆಗಳನ್ನು ಹರಡಿ ಬಿತ್ತಿ ದರು. ಅ೦ದ್ರನೃತ್ಯರ ವಂಶಕ್ಕೆ ಸೇರಿದ ಒಬ್ಬ ರಾಜನು ಬೋರ್ನಿಯೋ ರಲ್ಲಿ ಒಂದು ಯಾಗವನ್ನು ಮಾಡಿದ ಬಗ್ಗೆ ಉಲ್ಲೇಖವಿದೆ. ಜಾವಾ ಅಥವಾ ಬಲಿದೀವದ ಭಾಷೆಗೆ ಕವಿಭಾಷೆಯೆಂದು ಹೆಸರಿದ್ದು ನಮ್ಮ ಜನರು ಧರ್ಮಸೂತ್ರಾದಿಗಳನ್ನು ಅವರಿಗೆ ಕಲಿಸಿದ್ದಲ್ಲದೆ, ಅವರಿಗೆ ತಮ್ಮ ಸಂಸ್ಕೃತಿಯನ್ನೆ ಎರವಾಗಿ ಕೊಟ್ಟು, ಅಲ್ಲಿ ದೊಡ್ಡ ದೊಡ್ಡ ದೇವಾಲಯಗಳನ್ನು ಕಟ್ಟಿಸಿದರು. ಅದರ ಹಗ್ಗು ರು ತು ಗಳು ಈಗಲೂ ಜಾವಾ ಬೊರ್ನಿ ಮುಂತಾದ ದ್ವೀಪಾ೦ತರಗಳಲ್ಲಿ ಒಡೆದು ಕಾಣು ಇವೆ. ಹೀಗೆ ಆರ್ಯರು ಕಡಲಪಯಣ ಪ್ರಿಯ ರಾದ್ದರಿಂದ ಅಲ್ಲಲ್ಲಿ ತನಗನುಕೂಲವಾಗುವಂತೆ ರೆವಗಳನ್ನು ಕಟ್ಟಿಸಿದ್ದಲ್ಲದೆ, ಈ ಪಂಭ ಗಳನ್ನು ಇಡಿಸಿದ್ದರು. ಇ೦ಧ ಹೊ೦ದು ದೀಪಗಂಬವು ಕಾವೇರಿಯ ಮುಖದ ಹತ್ತಿರ ಇದ್ದು, ಅದನ್ನು ಇಟ್ಟಿಗೆಗಳಿಂದ ಕಟ್ಟಿ ಅದರ ತುದಿ ಯಲ್ಲಿ ದೊಡ್ಡದೊಂದು ದೀಪವನ್ನು ಇಟ್ಟಿದ್ದರೆಂಬುದರ ಮೇಲಿಂದ ಆಗಿನ ಸಮುದ್ರಯಾನವು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿತ್ತೆ೦ ಬುದು ತಿಳಿದು ನನಗೆ ಆಶ್ಚರ್ಯವೆನಿಸುವದು. ಜನಾ೦ಗದಲ್ಲಿ ಸ್ವಾತಂತ್ರತೇಜವೆಂಬ ದೊಂದು ಮಿಣುಕುತ್ತಿದ್ದರೆ, ಬೇಕಾದುದನ್ನು ಮಾಡ ಬಹು ದೆಂಬು ದೊ೦ದು ಅನ್ಯಾದೃಶವಾದ ಧೈರ್ಯವು ಮನಸಿನಲ್ಲಿ ಕುಣಿಯುತ್ತಿರುತ್ತದೆ. ಅದೇ ಮನುಷ್ಯನನ್ನು ಇ೦ಧ ಕಾರ್ಯಗಳಿಗೆ ಪ್ರೇರಿಸುತ್ತದೆ. ಇಡೀ ಹಿಂದು ಸ್ನಾನಕ್ಕೆ ನಾವು ಹೇಳುವ ಈ ಕಾಲವು ಒಂದು ಬಗೆಯಿ೦ದ ಗ೦ಡಾ೦ತರದ ವಿಷವೇಳೆದಿದ್ದರೂ, ಈ ವಿಷವೇಳೆ ಯಲ್ಲಿಯೇ ಮನುಷ್ಯರಿಗೆ ಧೈರ್ಯದ ಸಾರವನ್ನು ಸ್ವತಃ ಅಚಸಿ ತೋರಿ ಸುವದೊಂದು ಪ್ರಯೋಗವನ್ನು ಮಾಡಿ ತೋರಿಸಬೇಕಾಗುತ್ತದೆ. ಅದೀಗ ಹಿಂದೂ ಜನರಿಂದ ಒದಗಿತು. ಈ ಕಾಲವೆಂದರೆ ಸಾಹಸದ ದೃಷ್ಟಿ ಯಿಂದಲೂ, ಪರದೇಶದೊಳಗೆ ಹೋಗಿ ನೆಲಿಸಿದ ದೃಷ್ಟಿಯಿಂದಲೂ, ಬಹು ವೈಭವಕಾಲವು, ಕಡಲಪಯಣದ ವರ್ಣನೆಯಿಂದ ನಾ ನಿನ್ನು ಕೈಗಾರಿಕೆಯ ಸ್ಥಿತಿಯ ಕಡೆಗೆ ಹೊರಳಿದರೂ, ಅದು ಕೂಡ ಕಡಲ