ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೫ ಆ ಭಾರತೀಯ ಇತಿಹಾಸವು. ಪೂರ್ವಕವಾಗಿ ಫಾಹಿಯಾನನು ತೆಗೆದಿರುವ ಉದ್ದಾರಿಗಳ ಸಾಕ್ಷಿ ಸಾಕ ಲ್ಲವೇ? ಪ್ರಜೆಗಳಿಗೆ ಸರಕಾರದವರಿಂದ ಯಾವ ವಿಧದಿ೦ದಲೂ ನಿರ್ಬ೦ಧ ವಿರಲಿಲ್ಲವಾದ್ದರಿಂದ ಪ್ರಜೆಗಳಿಗೆ ಈ ರಾಜ್ಯವು ಸುಖಾವಹವಾಗಿದ್ದಿತು. ಜೈನ, ಬೌದ್ಧ ಮು೦ತಾದ ಬೇರೆ ಮತದವರು ಅನ್ನೋನ್ಯವಾಗಿ ಬಹು ಹಾಯವಾಗಿರುತ್ತಿದ್ದರು. ಅವರಿಗೆ ಕಾಜ ನಿಂದಾಗಲಿ, ಬೇರೆ ಮತದವ ರಿ೦ದಾಗಲಿ ಎಳ್ಳಷ್ಟು ತೊಂದರೆ ತಟ್ಟುತ್ತಿರಲಿಲ್ಲ. ಈ ಮೇರೆಗೆ ಪ್ರತಿ ಗಳ ನೌಖ್ಯಕ್ಕಾಗಿಯೇ ತನ್ನ ರಾಜ್ಯವನ್ನು ಪಾಲಿಸುತ್ತಿದ್ದ ಚಂದ್ರಗು ಏನು ಮಡಿದು ಹೋದ ಬಳಿದ ಅವನ ಮಗನಾದ ಕುಮಾರಗು ಪ್ರನು ಪಟ್ಟವೇರಿದನು. ಈತನು ಅಜ್ಜಿ ತ೦ದೆಗಳಂತೆ ಹೆಚ್ಚಿನ ರಾಜ್ಯವನ್ನು ಗಳಿಸುವ ಹವ್ಯಾಸಕ್ಕೆ ಬೀಳದೆ, ಹಿರಿಯ ರು ಗಳಿಸಿಟ್ಟ ರಾಜ್ಯವನ್ನೇ ಸರಿ ಯಾಗಿ ಕಾಯ್ದು ಕೊ೦ಡು ತನ್ನ ಅಜ್ಜನಂತೆ ಅಶ್ವಮೇಧಯಾಗವನ್ನು ನೆರವೇರಿಸಿದನು. ಇದರ ಮೇಲಿಂದ ಈ ತನಾದರೂ ಅನೇಕ ರಾಜ್ಯ ಗಳನ್ನು ಗೆದ್ದಿರಬೇಕೆಂದು ತರ್ಕಿಸಲಿಕ್ಕೆ ಆಸ್ಪದವಿದೆ. ಹಾಗಿರದಿದ್ದರೆ ಅಶ್ವಮೇಧಯ ಜ್ಞದ ಅವಶ್ಯಕತೆ ಏನಿತ್ತು? ಆದರೂ ಈ ಬಗ್ಗೆ ವಿಶೇಷ ಸಂಗತಿಯೇನೂ ದೊರೆತಿಲ್ಲ. ಕುಮಾರಗುಪ್ತನ ತರುವಾಯ ಸ್ಕಂದ ಗು ಪ್ರನೆಂಬವನು ಪಟ್ಟಕ್ಕೆ ಕುಳಿತನು. ಈತನ ಆಳಿಕೆಯಲ್ಲಿ ಎಸಿಯದ ಬೈಲಿನೊಳಗಿರುವ ಹೂಣರೆಂಬ ಕಾಡು ಜಾತಿಯ ಜನರು ಹಿಂದೂ ದೇಶಕ್ಕೆ ಜಿ ಗಳ೦ತೆ ಸಾಗಿಬಂದರು. ಇವರಿಗೆ ಸಂಬಂಧಪಟ್ಟ ಒಬ್ಬ ವೀರವುರುಷನಾದ ಅತೀಲಾ ಎಂಬವನು ತನ್ನೊಡನೆ ಈ ಜನರ ದೊ೦ದು ಗುಂಪನ್ನು ಕಟ್ಟಿ ಕೊ೦ಡು ಯು ರೋ ಪದೊ ಳಗೆ ಹೊಕ್ಕು ಅಲ್ಲಿ ತನ್ನ ಕೈ ಬಲ ದಿಂದ ಒಂದು ಸಾಮ್ರಾಜ್ಯವನ್ನು ಕಟ್ಟಿದನು. ಎಸಿ ಯದ ಕವೆಗೆ ಮುಖ ತಿರುವಿದ ಹೂಣರು ಕಾಲದಲ್ಲಿ ಆಳುತ್ತಿರುವ ಕುಶಾನರಾಜನನ್ನು ಹಣ್ಣು ಗೊ ಳಿಸಿ, ಅಲ್ಲಿಂದ ನೇರವಾಗಿ ಹಿಂದೂ ದೇಶ ವನ್ನು ಕ್ರಿ. ಶ. ೪೫೫ ರಲ್ಲಿ ನುಗ್ಗಿದರು. ಆದರೆ ಮೊದಲನೇ ಹೊಡತ ಕೇನೇ ಸ್ಕಂದಗುಪ್ತನು ಹೂಣರ ಈ ಜಿಡ್ಡಿಗಳನ್ನು ಬಹು ಪರಾಕ್ರ ಮ ದಿಂದ ಹೊಡದೊ ಡಿಸಿ ಹಿಂದೂ ದೇಶವನ್ನು ಕಾಯ್ದನು, ಪರರಾ ಯ ರ ರಾ ಆಯಿ -ದ ಭಾರತಭೂಮಿಯನ್ನು ಕಾಯ್ದುದರ ಗುರುತಿಗಾಗಿ