ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಹಿಂದೂದೇಶದಲ್ಲಿ ಹೂಣರ ರಾಜ್ಯ, ೨೫೯ ಸ೦ದನು ಗೋರಖಪುರ ಜಿಲ್ಲೆಯೊಳಗೆ ( ಭತರಿ' ಎಂಬುವಲ್ಲಿ ಒಂದು ಜಯ ಸ್ತಂಭವನ್ನು ನಿಲ್ಲಿಸಿದನು. ಮು೦ದೆ ಹತ್ತು ವರ್ಷಗಳ ವರೆಗೆ ಸ್ಕಂದನು ಶಾಂತವಾಗಿ ಅಳುತ್ತಿದ್ದನು; ಆದರೆ ಹೂಣರಿಗೆ ಹಿಂದೂ ದೇಶದ ಸಂಪತ್ತಿಯ ಸವಿಹತ್ತಿರುವದೊಂದು ಹುಲಿಗೆ ಮನುಷ್ಯನ ಮಾ೦ಸದ ರುಚಿ ಹತ್ತಿದಂತಾಗಿ ಅವರು ಬಲವಾದ ಸೈನ್ಯದೊಡನೆ ಮತ್ತೆ ಹಿಂದೂ ದೇಶಕ್ಕೆ ಸಾಗಿ ಬಂದರು. ಈ ಸಂದರ್ಭಕ್ಕೆ ಗುರಾ ಜವ ಗಟ್ಟಿ ಗರಾದ ಅ೦ಕೆ ಯಲ್ಲಿ ರದ್ದರಿಂದ ಹೂಣರ ಹಾವಳಿಗೆ ಅದು ಹೊರಳಿ ಬಿದ್ದಿತು; ಗುಪ್ತ ರಾಜ್ಯವು, ವಿಸ್ತಾರವು ನಷ್ಟವಾಯಿ ತು. ದೊಡ್ಡ ಹಳ್ಳದ ಹೊಯ್ತು ಹಾಯ್ದು ಕೆಲದಿನಗಳಾದ ನಂತರ ಆ ಹೊತ್ತಿನ ಗುರು ತಂದು ಚಿಕ್ಕ ಚಿಕ್ಕ ನೀರಿನ ಗುಂಡಿಗಳು ನಿಂತು ಕೊಂಡಿರುವಂತೆ, ಗುಪ್ತ ಸಾಮ್ರಾಜ್ಯವು ಕರಗಿ ಹೋಗಿ, ಅ ನಾ ಮ್ರಾಜ್ಯದ ಚಿಕ್ಕದೊಂದು ಗು ೦ ಡಿಯು ಮಗಧರಾಜ ದೊಳಗೆ ಉಳಿದುಕೊಂಡು, ಅಲ್ಲಿ ಬಾಲಾ ದಿತ್ಯ ಅಥವಾ ನರಸಿಂಹಗುಪ್ತನೆಂಬವನು ರಾಜ್ಯವಾಳುತ್ತಿದ್ದನು, ಈ ತನು ಬೌದ್ಧ ಧರ್ಮ ಪಕ್ಷಪಾ ತಿ೦ದ್ದು ಮಗ ಧರೇಶ ದೊ ಳಗಿನ ನಾಲಂ ದದಲ್ಲಿ ಮುನ್ನೂರಡಿ ಎತ್ತರವಾ ದೊಂದು ಒುದ್ಧ ದೇವಾಲಯವನ್ನು ಕಟ್ಟಿ ಸಿದನು. ಹೀಗೆ ಸವೆಯು , ನವೆಯುತ್ತ ನಡೆದ ಗುಪ್ತ ಮನೆತನವು ನೂರಾರು ವರ್ಷಗಳ ವರೆಗೆ ಹಾಗೂ ಹೀಗೂ ಜೀವಾ ಹಿಡಿದು ಕೊ೦ ಡಿತ್ತು; ಮು೦ದೆ ಶ್ರೀಹರ್ಷನು ಕಾಲವಾದ ನಂತರ ಗುಸ್ಕ ಮನೆತನ ದಲ್ಲಿಯೇ ಆದಿತ್ಯಗುಪ್ತನೆಂಬವನೊಬ್ಬನು ಮೈ ದೊ ರಿ ಸ್ವತಂತ್ರನಾಗಿ ಸಾರ್ವಭೌಮ ನೆಂದೆನಿಸಿಕೊ೦ಡು ಕ್ಷಣಕಾಲ ಮಿ೦ಚಿಹೊ (ದನು. ಗುಪ್ತ ರಾಜ ಮನೆತನದ ಈ ಕೊನೆಯ ಜ್ಯೋತಿಯು ಆರಿದ ನಂತರ ಅದರ ಲ್ದಾರ ಶ್ರೇಷ್ಠ ಪುರುಷರು ಹುಟ್ಟಿದ್ದರಿಂದ ಆ ರಾಜ್ಯವು ಸಾಲಮನೆ ತನದ ರಾಜರಿಗೆ ಸೇರಿಹೋಯಿತು, &೦ದೂ ದೇಶದಲ್ಲಿ ಹೂಣರ ರಾಜ್ಯ:- ಹೂಣರು ಹಿಂದೂ ದೇಶಕ್ಕೆ ದಾಳಿಯೆತ್ತಿಕೊ೦ಡು ಬ೦ದ ವೇಳೆಯು ಅವರಿಗೆ ಕೆಲದಿನಗಳ ವರೆಗಾದರೂ ಶುಭ ಕಾಲವಾಗಿ ಪರಿಣಮಿಸಿತೆನ್ನ ಬಹುದು; ಏಕೆಂದರೆ ಈ ಸಂಧಿಯಲ್ಲಿ ಗುಪ್ತ ರಾಜ್ಯಕ್ಕೆ ಇಳಿಗಾಲದ ಇದಿಯು ಬೆನ್ನಟ್ಟಿದ್ದರಿಂದ