ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೬೦ ಭಾರತೀಯರ ಇತಿಹಾಸವು. ಅವರೆಷ್ಟು ವಿಧವಾಗಿ ಹಿಂದೂ ದೇಶ ರಕ್ಷಣೆಗಾಗಿ ಹೋರಾಡಿದರೂ ಕೊನೆಗೆ ಹಿಂದೂ ರಾಜರಿಗೆ ಸೋಲಾಗಿ ಹೂಣರ ಮುಖಂಡ ನಾದ ತರಮಾಣನೆಂಬವನಿಗೆ ಜಯ ದೊರೆಯಿತು. ತೊರಮಾಣನು ಮಾಳವ ಪ್ರಾ೦ತದೊಳಗೆ ತನ್ನ ದೊಂದು ರಾಜ್ಯವನ್ನು ಕಟ್ಟಿ ಹಿಂದೂ ಜನರ ಪದ್ಧತಿಯಂತೆ ಮಹಾ ರಾಧಿರಾಜ' ಎಂಬ ಗೌರವದ ಬಿರುದನ್ನು, ಧರಿಸಿದನು. ಈತನಿಗೆ ಕಾ ಠವಾಡದ ವಲ ಭಿ ರಾಜರೂ, ಬೇರೆ ಕೆಲ ಮ೦ದಿ ಸ್ಥಾನಿಕ ಪಾಳೆಗಾರರು ಕಪ್ಪಕಾಣಿಕೆ ಕೊಡುತ್ತಿರುವಂತೆ ಕಾಣುತ್ತದೆ. ತೋರಮಾಣನ ತರುವಾಯ ಮಹಾಕುಲನೆಂಬ ಆತನ ಮಗನೇ ಪಟ್ಟಕ್ಕೆ ಕುಳಿತನು. ಈತನು ತನ್ನ ರಾಜಧಾನಿಯನ್ನು ಸಿಯಾಲಕೊ ಆಟಕ್ಕೆ ಒಯ್ದನು. ಸ್ವಭಾವದಿ೦ದ ಬಹು ಕೂರನೂ, ನಿರ್ದಯನೂ, ಉನ್ಮತ್ತನೂ ಇರುವದರಿಂದ ಬಲುಮೆಯಿ೦ದ ನೆರೆ ಹೂ ರೆಯ ರಾಜರಿ೦ದ ಈ ತನು ಕವು ಕಾಣಿಕೆಗಳ ನೈ ತುವ ಉದ್ಘಾಮ ಕ್ರಮ ವನು ನಡಿಸಿದ್ದನು. ಯ ಮನಂತಿರುವ ಈ ತನ ಉರವಣಿಗೆಗೆ ನೆರೆಯ ರಾಜರೂ ಪ್ರಜೆಗಳೂ ಬೇಸತ್ತು ಬೇಲಿ ಹೊಕ್ಕಿದ್ದರು. ಈತನ ಉಪ ಟಳಕ್ಕಾಗಿ ಒಂದಿಲ್ಲೊಂದು ಉಪಾಯ ದಿಂದ ಈ ತನ ರಾಜ್ಯವನ್ನೇ ಬುಡ ಮೇಲು ಮಾಡಿ ಬಿಡಬೇಕೆಂದು ಕೆಲವರು ವಾ೦ತಿಕವಾಗಿ ಪ್ರಯತ್ನ ನಡೆಯಿಸಿದರು. ಈ ಸಾಂಘಿಕ ಪ್ರಯತ್ನ ದೊಳಗೆ ಮಾಳವದೇಶದ ಬಲಾಡ್ಯ ಬ್ರಾಮಣ ಅರಸನಾದ ಯ ಶೋ ಧರ್ಮ ವಿಷ್ಣುವರ್ಧನನೆಂಬು ವನ, ಬಾಲಾದಿತ್ಯನೂ ಅವರೀರ್ವರೂ ಮುಂದಾಳಾಗಿ ನಿಂತು ಕಾಳಗ ಗೊಟ್ಟರು. ಈ ಕಾಳಗದೊಳಗೆ ಮಿ ಹಿರಕುಲನು ಸೋತು ಸುಣ್ಣಾಗಿ ತನ್ನನ್ನು ಸೋಲಿಸಿದ ಉ ಭಯ ವೀರರ ಪಾದಗಳಿಗೆ ತನ್ನ ತಲೆಯಲ್ಲಿ ರುವ ಹೂವಿನ ಕುಚ್ಚುಗಳನ್ನು ಅರ್ಪಿಸಿ ಶರಣಾಗತನಾರನು. ಆಗ ಮಿಹಿರಕುಲನಿಗೆ ಜೀವದಾನಕೊಟ್ಟು ಅವನನ್ನು ಉತ್ತರ ದಿಕ್ಕಿಗೆ ಅಟ್ಟ ಬಿಟ್ಟ ರು; ಆದರೆ ಹಾವಿನ ಜಾತಿಯವನಾದ ಮಿಹಿರಕುಲನು ಮತ್ತೆ ತಿರಿಗಿ ಬಂದು ನೋಡುವಷ್ಟರಲ್ಲಿ ತನ್ನ ಒಡಹುಟ್ಟಿದ ತಮ್ಮನೇ ರಾಜ್ಯವಾಳು ತಿದ್ದುದನ್ನು ನೋಡಿ ಸಹಿಸದೆ, ಕಾಶ್ಮೀರದ ರಾಜ್ಯವನ್ನಾಶ್ರಯಿಸಿ, ಮೊದಲು ಮೆತ್ತಗೆ ತಾನು ಕಾಲು ಚಾಚಿ ಅಲ್ಲಿ ತನ್ನ ಬೇರು ಬಿಟ್ಟು