ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೬ ೪ ಭಾರತೀಯರ ಇತಿಹಾಸವು. ಸಮ್ರಾಟರು ಹುಟ್ಟು ವನ್ಯಾಶ್ಚರ್ಯ ? ಕಾಲಿದಾಸನ ಕಾಲಕ್ಕೆ ವಿಕ್ರಮಾದಿತ್ಯ ಓಲಗವು ಇ೦ಥ ( ನವರತ್ನ' ಗಳಿಂದ ಝಗಝಗಿಸುತ್ತಿ ದಿ ತು. ಪ್ರಾಚೀನ ಸಂಸ್ಕೃತವಾಯ ಕ್ಕೆ ರಾಮಾಯಣವು ಹೇಗೋ ಹಾಗೆ ಆಧುನಿಕ ಸಂಸ್ಕೃತಕ್ಕೆ ಕವಿಕುಲತಿಲಕ ಕಾಲಿದಾಸನ ಕಡು ಗಂಪಿನ ಕೃತಿಗಳು. ಅದೊಂದು ರಸಗಾಲ ಒದಗಿತು; ಕಾವ್ಯ ರಸದ ತಿಳಿಗೊಳವು ಕಾಲಿದಾಸನ ಕಾಲಕ್ಕೆ ತುಂಬಿ ಸೂ ಸಿ ಹರಿಯಿತು. ಒಮ್ಮೆ ಹರಿದು ಹೋದ ಆ ತಿತಿ ಗೊಳಕ್ಕೆ ಪಾಸತೆಯಾಗುವ ಕಾವ್ಯರಸವು ಕೊನೆಯ ವರೆಗೂ ಹಾಗೇ ಹರಿಯ ದೆ ಅಲ್ಲಿಯೇ ಇಂಗಿ ಹೋಯಿತು. ಆ ತಿಳಿ ನೀರಿನ ಗುಂಡಿಗಳು ಈಗ ಶಕುಂತಲಾ, ವಿಕ್ರಮೋರ್ವಶಿ, ಮೇಘದೂ ತಗಳೆಂಬ ಹೆಸರುಗಳಿಂದ ನಮ್ಮೆದುರಿಗೆ ನಲಿದಾಡುತ್ತಿವೆ. ಕಾಲಿದಾಸನೆಂದರೆ ಆರ್ಯರ ಬುದ್ಧಿಭವ, ಸಂಸ್ಕೃತವಿದ್ಯೆಗೂ, ನಮ್ಮ ಸಂಸ್ಕೃತಿಗೂ ಅವನೊಂದು ತುಟ್ಟ ತುದಿಯಲ್ಲಿ ತೊಟ್ಟಿಕ್ಕಿ ತೂಗಾಡುವ ತನಿವಣ್ಣು. ಆತನ ಮ ಧುರವಾಣಿಗೆ ಕಟ್ಟು ಬಿದ್ದು ಭಾರತಸರಸ್ವತಿಯು ಧನ್ಯಳಾದಳು; ಭಾಸಕವಿಯ ತರುವಾಯದಲ್ಲಿ ಇದೇ ತಾನೇ ನಾ ವಿಯು ಕಾಲಿದಾಸನ ಮುಖಾ೦ತರವಾಗಿ ಎರಡನೇ ಸಲ ಮೈಗೊ೦ಡು ಬಂದು ಕಾವ್ಯಗ೦ಗೆಯಾಗಿ ತಿರುಗಿ ಹರಿಯ ತೊಡಗಿದಳು. ಇದೇ ಶತಮಾನದಲ್ಲಿಯೇ ವರಾಹಮಿಹಿರ ನೆಂಬ ಪ೦ಡಿ ತನು ಭಾರತೀಯ ಜ್ಯೋತಿಷ ಗ್ರಂಥಗಳನ್ನು ತಿದ್ದಿ ಸಂಗ್ರಹಿಸಿ ಪ೦ಡಸಿದ್ಧಾಂತಿಕಾ ಎಂಬ ಗ್ರಂಥ ಬರೆದುದಲ್ಲದೆ ಹೋರಾ ಶಾಸ್ತ್ರ, ಬೃಹತ್ ಸಂಹಿತೆ, ಬೃಹಜ್ಜಾತಕ ಗಳೆ೦ಬ ಹೊಸ ಗ್ರ೦ಧಗಳನ್ನು ಬೆಳಕಿಗೆ ತಂದನು. ಅಮರಕೋಶದ ಕರ್ತೃವಾದ ಅಮರಸಿಂಹನೂ, ಭಟ್ಟಕಾ ವ್ಯದ ಬರಹಗಾರನಾದ ವೇತಾಳ ಭಟ್ಟಿಯಾ, ವರರು ಚಿಯೆ cಬ ವೈಯ್ಯಾಕರಣಿಯ ಇದೇ ಕೇಳಿ, ತನ್ನ ಆತನ ಜೀವಾಜೀವ ಗೆಳ ತನಗಿ ಕುಮಾರಧಾತು ಸೇನನು ಕಾಲಿದಾಸನು ಮುಡಿದಡೆಗೆ ಧಾವಿಸಿ ಬಂದು ಮಿತ್ರವಿಯೋಗವನ್ನು ರಿಸಲಾರದೆ, ಅವನನ್ನು ಸುಡುವ ಕಿಚ್ಚಿನಲ್ಲಿ ಮೇ ತಾನೂ ಹಾರಿಕೊ೦ಡನ೦ತ! ಈ ಬಗೆಯಾಗಿ, ಕಾಲಿದಾಸನು ಸಿಂಹದೇಶ ದೊಳಗೆ ಗತಿಸಿದನೆಂದೂ, ಈಗ ಕಾಲಿದ- ಸನ ದಹನ ಭೂಮಿಯು ಅಲ್ಲಿ ಇರುತ್ತ ದೆಂದೂ, ಅಲ್ಲಿಯ ಜನರು ಅದನ್ನು ಕೂರಿಸುವರೆಂದೂ ಶ್ರೀ.ಸತೀಶಚಂದ್ರವಿದ್ಯಾ ಭೂಷ ರೆಂಬುವರು ಲೇಖ ಬರೆದಿದ್ದಾರೆ.