ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೧ ನೇ ಪ್ರಕರಣ. ಹಿಂದೂದೇಶದ ಸಿರಿಗಾಲವು, (ಕ್ರಿ. ಶ. ೬೦-೭೦೦ ವರೆಗೆ) ಕತ ಲೆಗಾಲ:- ಗುಪ್ತ ವಂಶದ ರಾ ರಾ ಳಿ ಹೋದ ನಂತರದಲ್ಲಿ ಒಂದು ನೂರು ವರ್ಷದ ಇತಿಹಾಸವು ಮಟ್ಟಿಗೆ ನಮ್ಮ ಪಾಲಿಗೆ ಕತ್ತಲೆ ಯಲ್ಲಡಗಿ ಹೋಗಿದೆ. 'ಈ ಕಲೆಗಾಲದೊಳಗೆ ಹಿಂದೂ ದೇಶದ ಇತಿ ಹಾಸವನ್ನು ಬೆಳಗಿಸು ವಂಧ ಯಾವ ಮಹನೀಯ ಪುರುಷರೂ ಆಗಲಿಲ್ಲ; ಅಥವಾ ಬೇರೆ ಯಾವ ಇತಿಹಾಸಗಾರರೂ ಹುಟ್ಟಲಿಲ್ಲ; ಹೀಗಾಗಿ ಅದು ನಮ್ಮ ಪಾಲಿಗೆ ಮಾತ್ರ ಕಾಲವಾಗಿಯೇ ಉಳಿದು ಹೊರ ತು. ಮು೦ದೆ ಬರುವ ಬೆಳಕಿನ ಸು ಚಿಣ್ಣವನ್ನು ಜ್ಞಾಪಕಕ್ಕೆ ತಂದು ಕೊಂಡರೆ ಈಗಿನ ಕತ್ತಲೆಗಾಲವೆಂದರೆ ಒಂದು ಬಗೆ೦ದ ಬೆಳಗು ಜಾವದ ಕತ್ರ ಲೆಯೆ ಎ೦ದೆನ್ನ ಬಹುದು. ಕತ್ತಲೆಯೊಳಗಿ೦ದ ಕನಸು ಕ೦ಡು ಪಾರಾ ಗದೆ ಬೆಳಕಿನಂತಹ ಬೇಗು ಬೆಳಗಾಗುವ ಸಿರಿಗಾಲನ್ನು ಕಣ್ಣಿನಿಂದ ಕಾಣ ಲಿಕ್ಕೆ ಸಾಧ್ಯವೆ೦ತು ! ಒಟ್ಟಾರೆ, ಈ ಕಾಲಕ್ಕೆ ಉತ್ತರ ಹಾಗೂ ದಕ್ಷಿಣ ಹಿಂದೂ ದೇಶದೊಳಗೆ ಅಲ್ಲಲ್ಲಿ ಚಿಕ್ಕ ಚಿಕ್ಕ ರಾಜ್ಯಗಳಿದ್ದು, ಅಲ್ಲಿಯ ಪಾ ಕೈಗಾರರು ತಮ್ಮ ಪಾಲಿಗೆ ಬಂದಿರುವ ಪ್ರದೇಶವನ್ನು ಒಂದೇ ಮನೆಯೊಳಗಿನ ಅಣ್ಣ ತಮ್ಮಂದಿರಂತೆ ಒಂದು ಕ್ಷಣ ಬಡಿದಾಡುತ್ತಲೂ, ಮತ್ತೊಂದು ಕ್ಷಣಕ್ಕೆ ಮಾತಾಡುತ್ತಲೂ ಆಳಿಕೊಂಡಿದ್ದರು. ಉತ್ತರ ದಲ್ಲಿ ರಾಜಪುತ್ರರು (ರಜಪುತ) ತಲೆಯೆತ್ತಲಿಕ್ಕೆ ಪ್ರಾರಂಭಿಸಿದ್ದರು, ನೈ oಟಥರ೦ಥ ಇತಿಹಾ ಸಗಾರದ 11 ರಜಪುತರು ಹೂಣರ೦ತ ಬೇರೆ ದೇಶದಿಂದ ಹಿಂದು ಸ್ಥಾನಕ್ಕೆ ಬಂದವರೆಂದೂ, ಇಲ್ಲಿ ಬಂದು ಬಲ ವಾಗುತ್ತಿರುವ ವೈದಿಕ ಸಂಸ್ಕೃತಿಯನ್ನು ಉದ್ಧಾರ ಮಾಡಿ, ತಾವು ಸ್ವತಃ ಯಜ್ಞಯಾಗಾದಿಗಳಲ್ಲಿ ವಿಶೇಷವಾದ ಆಸ್ಟೆಯನ್ನು ತೊ ರ್ಪ