ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೯೨ ಭಾರತೀಯ ಇತಿಹಾಸವು. 6 . ಬ೦ದ೦ತೆ ಅಗಿದು ತೆಗೆದು ಕೊಂಡೊಯ್ದು ಅದರ ಮೇಲೆ ದೊಡ್ಡ ದೊಡ್ಡ ಸ್ತನಗಳನ್ನೇರಿಸಿದರು. ಹಿಂದುಗಳೂ, ಬೌದ್ಧ ರೂ, ಜೈನರೂ ತಮ್ಮ ತಮ್ಮ ಭಾವನೆಯ೦ತೆ, ತಮ್ಮ ತಮ್ಮ ದೇವಾಲಯಗಳಿಗೆ ಮನವಾರೆ ಭಕ್ತಿ ಭರದಿಂದ ಕೊಟ್ಟ ಅನರ್ಥ್ಯವಾದ ಒಡವೆಗಳಿ೦ದ ಈ ದೇವಸ್ಥಾನ ಗಳೆಲ್ಲ ತುಂಬಿ ಸೂಸುತ್ತಿರುವದರಿಂದ ಝಗಝಗಿಸುವ ಈ ಒಡವೆಗಳೇ ಮು೦ದಣ ಕಾಲದೊಳಗೆ ವಿಧರ್ಮಿಯ ರಾದ ಪುಂಡ ಸುಲಿಗೆಗಾರರಿಗೆ ಸುಲಿಗೆಯ ಸವಿಹಚ್ಚುವ ಸಿರಿಯ ಮೀರಿದಾ ಶೆಯ ತಾಣಗಳಾಗಿ, ನಮ್ಮ ನ್ಯೂ,ನಮ್ಮ ಪವಿತ್ರವಾದ ಧರ್ಮವನ್ನೂ ಕೆಡಿಸಲಿಕ್ಕೆ ಗ೦ಟಲಗಾಣಗ ಇಾಗಿ ಹೇಗೆ ಪರಿಣಮಿಸಿದವೆ೦ಬುದರ ಇತಿಹಾಸವನ್ನೊದಿದರೆ, ಮರುಳ ಮುಕ್ಕ ರಾದ ನಾವೇ ನಮ್ಮ ಕಾಲೈಲೆ ಕಲ್ಲು ಹಾಕಿಕೊಂಡುದರ ತಿಳಿ ವು೦ಟಾಗಿ ಕ್ಷಣ ಹೊತ್ತು ಮನಸು ಮಂಕಾಗಿ ಹೋಗುತ್ತದೆ. ಇದೆಲ್ಲ ನಮ್ಮ ಧರ್ಮದ ಹುಚ್ಚು ತಿಳಿವಿನ ಪ್ರಭಾವ! ಪಾಶುಪತ, ಗಾಣಪತ್ಯ, ಅಘೋರಿ (ಕಾಳಿಕಾ) ಮೊದಲಾದ ದೇವತೆಗಳ ಉಪಾಸನೆಯು ಈ ಕಾಲದಲ್ಲಿ ಎಡೆತ ಡೆಲ್ಲಿಗೆ ಅಲ್ಲಲ್ಲಿ ಸುಳಿದಾಡುತ್ತಿದ್ದರೂ, ಹರ್ಷನ ಕಾಲದೊಳಗೆ ಪಶು ಹಿ೦ಸಾ ಪ್ರಧಾನವಾದ ಯಜ್ಞಾದಿಗಳು ನಡೆಯಲಿಲ್ಲ ವೆಂಬುದಕ್ಕೆ ಹರ್ಷನ ಬಲು ದಿನದ ರಾಜದ೦ಡದ ಪ್ರತಾಪವೆಂದೇ ನಿಃಸಂ ಶಯವಾಗಿ ನಾರಿ ಸಾರಿ ಹೇಳಬಹುದು. ಮಹಾ ಮಹಾ ಯಜ್ಞ ಗಳ ಹೆಸರನ್ನು ಳಿದು ಮಿಕ್ಕ ಚಿಕ್ಕ ಚಿಕ್ಕ ಅಗ್ನಿಹೋತ್ರಗಳು ಮಾತ್ರ ಬ್ರಾಹ್ಮ ಣರಲ್ಲಿ ನಿಬಾ Fಧವಾಗಿ ನಡೆದಿದ್ದವು. ಗೃಹಸ್ಥ ಬ್ರಾ ಮೃ ಣರೆಲ್ಲರೂ ಬಹು ತರವಾಗಿ ಅಗ್ನಿ ತ್ರಿಗಳೆ, ಪ್ರಾಚೀನ ಕಾಲದ ವರ್ಣಾಶ್ರಮ ಧರ್ಮದ ವ್ಯವಸ್ಥೆಯ ಹೆಜ್ಜೆಗಳು ಇನ್ನೂ ಸ್ಪಷ್ಟವಾಗಿ ಸಮಾಜದೊಳಗೆ ಕಾಣಿಸುತ್ತಿದ್ದವು. ಭಾಗವತ ಧರ್ಮ, ಕೃಷ್ಣಭಕ್ತಿ ಅವೇ ಮುಂತಾದ ಭಕ್ತಿ ಪ೦ಧಗಳು ಮೆಲ್ಲಮೆಲ್ಲಗೆ ಜನರ ಮನಸುಗಳನ್ನು ಸೆರೆವಿಡಿದು ತಮ್ಮ ಕಡೆಗೆ ಎಳೆದು ಕೊಳ್ಳುತ್ತಿದ್ದುದರಿಂದ ಯಜ್ಞದ ಕಲ್ಪನೆಯ, ಪಶು ವಧೆಯೂ, ಮಾಂಸಾಹಾರವೂ ಅವೆಲ್ಲ ತಮ್ಮಷ್ಟಕ್ಕೆ ತಾವೇ ಜನಾಂಗ ದೊಳಗಿಂದ ಕಾಗೆಯ ಲಾರ೦ಭಿಸಿದ್ದವು. ಕಾಲಕ್ಕೆ ತಕ್ಕಂತೆ ಧರ್ಮದ ಸಾಧನ ಭೇದವಾಗಲು, ಅದಕ್ಕನುಗುಣವಾಗಿ ನಮ್ಮ ಜನರಾದರೂ ತತ್