ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

S೯ ೫ ಕರ್ನಾಟಕ ಸಾಮ್ರಾಜ್ಯದ ಹಬ್ಬುಗೆ, ಕರ್ನಾಟಕ ಸಾಮಾಜ್ಯದ ಹಲ್ಲುಗ:- ಈ ತನ ಸಾಮ್ರಾಜ್ಯ ವಿಸ್ತಾರವು ಪೂರ್ವಕ್ಕೆ ನರ್ಮದೆಯ ವರೆಗೆ, ದಕ್ಷಿಣಕ್ಕೆ ಪೂರ್ವ, ಪಶ್ಚಿಮ, ದಕ್ಷಿಣ ದಿಕ್ಕುಗಳಲ್ಲಿ ಸಮುದ್ರವಲಯಾ೦ಕಿತವಾಗಿ ಹರಡಿತ್ತು. ಪುತ ಕೇಶಿವಲ್ಲಭ ಮ ಸಾ ರಾಯನ ಕಾಲದಲ್ಲಿ ಬಾಳಿದ ಒಬ್ಬ ಕವಿಯು ಆತನ ದೇವಮಾನದ ಗುಟ್ಟನ್ನು ಒ೦ದೆರ ತೇ ನಾಲಿನಲ್ಲಿ ಹೇಳುವಾಗ 1 ಈ ತ ನನ್ನು ಮೊದಲು ಶೌರ್ಯವೆಂಬಗಿಯೂ, ಆ ಮೇಲೆ ಅಶ್ವಮೇಧವೆಂಬ ಹಾಗೆಯ, ತರುವಾಯ ಬ್ರಾ ಮೃಣಸಮುದಾಯವೆಂಬ ಮೊಡವ, ಹೀಗೆ ಒ೦ದೊ೦ದು, ಒಂದೊಂದು ಕಾಲಕ್ಕೆ ಆವರಿಸಿಕೊಂಡಿದ್ದವು. ” ಎಂದು ಸದ್ಯ ಕಟ್ಟಿ ಹಾಡಿದ್ದರ ಮೇಲಿಂದ ಈ ತನೆಷ್ಟು ಶೌರ್ಯ ಸಾಗ ರನೂ, ಮು ನಿ ವದವನೂ, ವೈದಿಕ ಧರ್ಮಾಭಿಮಾನಿಯೂ, ರಾಜ ತಂತ್ರಗಾ ರನ, ವಿದ್ಯಾವ ಕ್ಷಿಯೂ ಆಗಿದ್ದನೆಂಬುದು ಸ್ಪುಟವಾಗು ತಿದೆ. ಈ ತನು ಮರು ಮಹಾರಾಷ್ಟ್ರ ಕ * ಗಳನ್ನಾಳುತ್ತಿದ್ದನು. ಈತನ ಆಳಿಕೆಯಲ್ಲಿ FF ನಾವಿರ ಹಳ್ಳಿಗಳು ಒಳಗೊಂಡಿದ್ದ ಎಂದು ಐಹೊಳೆಯ ಶಿಲಾ ಶಾಸನವು ಡಂಗುರ ಹೊಯ್ಯುತ್ತಿದೆ. ಮಹಾರಾಷ್ಟ್ರ ಗಳೆಂದರೆ ದೊಡ್ಡ ಜನಾ೦ಗಗಳ ಭಾಗಗಳೆ೦ಬರ್ಧ ಹ್ಯುಯೆನ೦ಗಸು ಹಿಂದೂ ದೇಶವನ್ನೆಲ್ಲ ಸುತ್ತಿಕೊಂಡು ಕರ್ನಾಟಕ ಚಕ್ರವರ್ತಿಯಾದ ವಲ ಕೇಶಿಯು ಅತ್ತಿದ್ದ ಕರ್ನಾಟಕ ರಾಜಧಾನಿಯಾದ ಬದಾಮಿಯ ಬಂದು ಸೇರಿ, ಆತನ ಓಲಗವನ್ನು ಕುಟ್ಟಿ ನೋಡಿ ತನಗೆ ಮನಗಂಡ * * ಟೇವು-ವಹಂ ರಾಷ್ಟಕಗಳಂದರೆ ಮಹಾ ರಾಷ್ಟ ಗಳು. ಈಗಿನ ಮಹಾರಾಷ್ಟ್ರವಾಗಿ ಅಲ್ಲದೆ ಕನ್ನಡನಾಡಿಗೂ ಆ ಕಾಲಕ್ಕೆ ಮಹಾರಾಷ್ಟ್ರವೆನ್ನುತ್ತಿದ್ದರೆಂದೂ ಬಾಲುಕೈದು ಮಹಾರಾಷ್ಟ್ರ ರಾಜ್ಯವಿತ್ತೆ೦ದೂ ಕೆಲ ಜನರು ಹಟದಿಂದ ಸಾಧಿಸುತ್ತಿದ್ದಾರೆ, ಈ ಒಗ್ಗೆ ಪುಣೆಯ ಶ್ರೀ. ವೈದ, ಎಂಬವರು ತಾವು ಬರೆದ ( ಮಧ್ಯಯುಗೀನ ಭಾರತ' ಎಂಬ ಗ್ರ೦ಥದೊಳಗಂತೂ ಒಂಟೆಯು ಓಡಿತವನ್ನೇ ಓದದಿದ್ದಾರೆ; ಆದರೆ ಈಗಿನ ಕನಾ೯ಟ ತವು ಸಂಪೂರ್ಣವಾಗಿ ಅಚ್ಚ ಕನ್ನಡನಾಡಾಗಿತ್ತಲ್ಲದೆ, ಈಗಿನ ಮಹಾರಾಷ್ಟ್ರದ ಬಹು ಭಾಗವು ಕೂಡ ವಿಶೇಷವಾಗಿ ಕನ್ನಡನಾಡಿಗೇನೇ ಸೇರಿತ್ತೆಂಬುದೂ, ಈಗಿನ ಮಹಾರಾಷ್ಟ್ರ ಮುರಾರರ ಏಳಿಗೆಯಿಂದ ಕನ್ನಡಿಗರ ಕೈಬಿಟ್ಟು ಹೋದ ಕನ್ನಡನಾಡೆಂಬ ದ ಶಿಲಾಪಿಸಿ ಗಳಿಂದಲೂ, ಬೇರೆ ಐತಿಹಾಸಿಕ ಆಧಾರಗಳಿಂದಲೂ ಈಗ ಸಿದ್ಧವಾಗಿ ಹೋದ ಮಾತಾಗಿದೆ.