ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

E೯೬ ಭಾರತೀಯರ ಇತಿಹಾಸವು. ವಿಕಾರಗಳನ್ನು ತನ್ನ ಪ್ರವಾಸ ವರ್ಣನೆಯಲ್ಲಿ ಬರೆದಿಟ್ಟಿದ್ದಾನೆ; ಅದರಲ್ಲಿ ಅವನನ್ನು ವದು - ಈ ಮಹಾ ರಾಷ್ಟ್ರದ ಅಂದರೆ, ದೊಡ್ಡ ನಾಡಿನ ಸುತ್ತ ಳತೆಯು ೧೨೦೦ ಮೈಲು, ರಾಜಧಾನಿಯ ಪಶ್ಚಿಮಕ್ಕೊಂದು ಹೊಳೆ. ಬೆಳಸು ಭೂ ಮೀ. ಉಷ್ಣ ಹವೆ. ನಾಡಿಗರ ನಿಲುವಿಕೆ ಎತ್ತರ. ನಡೆ ರಲ್ಲಿ ಛಲಬಲ ಬಿಂಕುಗಳುಳ್ಳ ವೀರಾಳು ಗಳು. ಈ ಸಕಾರಿಗಳು, ಮೋಸವನ್ನ ರಿಯದವರು. ಸತ್ಯವ೦ತರು. ಮೊರೆ ಹೊಕ್ಕವರನ್ನು ಕಾಪಾ ಡು ತೆಕ್ಕಿಗರು, ಮಾನ ಧನರು. ಕದ್ದು ಮುಚ್ಚಿ ಹಗೆ ತೀರಿಸಿಕೊಳ್ಳು ವರಲ್ಲ.” ಎಂದು ಮುಂತಾಗಿ ವರ್ಣಿಸಿದ್ದರಲ್ಲಿ ಕನ್ನಡಿಗರ ಕನ್ನಡ ತನದ ಕುರುಹುಗಳ ಬಣ್ಣವು ಇದ್ದಕ್ಕಿದ್ದಂತೆ ಎದ್ದು ಮೂಡಿರುವದನ್ನ ಬಹುದು. ತನ್ನ ರಾಜ್ಯದ ಬೇರೆ ಬೇರೆ ಭಾಗಗಳನ್ನು ಈ ಮಹಾರಾ ಯನ ತಮ್ಮಂದಿರು, ಮಕ್ಕಳು, ಸೊಸೆ೦ದಿರು ಕೂಡ ಒ೦ದೊ೦ದು ಬೇರೆ ಬೇರೆ ಪ್ರಾಂತವನ್ನು ಸ್ವತಂತ್ರವಾಗಿ ಅಳಿದ ಸಂಗತಿಯನ್ನು ಶಿಲಾ ಶಾಸನ ಗಳಲ್ಲಿ ಓದಿದರೆ, ಈ ತನ ರಾಜ್ಯ ವಿಸ್ತಾರದ ಕಲ್ಪನೆಯಾಗುತ್ತದೆ. ಕುಬ್ಬ ವಿಷ್ಣುವರ್ಧನನೆಂಬೊ ಬ್ಬ ತಮ್ಮ ಪೂರ್ವವೆಂಗಿಯಲ್ಲಿ, ಮತ್ತೊಬ್ಬ ಜಂತು ಸಿಂಹನೆಂಬ ತಮ್ಮನು ಲಾ ಟ ದೇಶದಲ್ಲಿ (ಗುಜರಾತ) ಹಿರಿಯ ಮಗನಾದ ಚಂದ್ರಾದಿತ್ಯನು ವೆ ಹಾಗೂ ಸಾವಂತವಾಡಿಯಲ್ಲಿ, ಕಿರಿಯ ಮಗನು ಕೃಷ್ಣಾ, ತುಂಗಾ ನದಿಗಳ ನಡುವಿನ ನಾಡಿನಲ್ಲಿ, ಕೆಲ ದಿನ ಈ ತನ ಸೊಸೆ ವಿಜಯ ಭಟ್ಟಾರಿಕೆಯ ಸಾವಂತವಾಡಿಯ ಪ್ರಾಂತ ವನ್ನಾಳಿದ ಬಗ್ಗೆ ಶಾಸನಗಳಿವೆ. ಹರ್ಷವರ್ಧನನ್ನು ಮುರಿದೆ ಈ ತನು ನರ್ಮದೆಯ ದಂಡೆಯಲ್ಲಿ ತನ್ನ ರಾಜ್ಯದ ಕಾವಲಿಗಾಗಿ ದಂಡ ನ್ನಿಟ್ಟಿದ್ದರ ಮೇಲಿಂದ ಈತನ ರಾಜ್ಯವ್ಯವಸ್ಥೆಯ ಹಾಗೂ ರಾಜ್ಯವಾ ಳುವ ಮು ನೆಟವು ಎಷ್ಟು ಸೂಕ್ಷ್ಮವಾಗಿ ತೆಂಬುದನ್ನು ತಿಳಿಯಲಿಕ್ಕೆ ಸ ಕು. ಈ ತನ ಸೈನ್ಯದೊಳಗೆ ಅರವತ್ತು ಸಾವಿರ ಆನೆ ಬಲ. ಈತನ ಸೈನ್ಯಕ್ಕೆ ಕರ್ನಾಟಕ ಬಲ'ವೆ೦ಬ ನಾ ಡಿಗ ತನದ ಅರಿವುಳ್ಳ ಹೆಸರು. ಇವೆಲ್ಲವುಗಳನ್ನು ನಿರೀಕ್ಷಿಸಿದರೆ ಈ ತನೆಷ್ಟು ಅಭಿಮಾನಿಯ, ವೀರನೂ ಇದ್ದನೆಂಬುದಕ್ಕೆ ಸತಾಕೆಗಳು, ಸ್ತ್ರೀಯ ಭೂ ಸಹ ಇವರ ವಂಶದಲ್ಲಿ ರಾಜ್ಯವಾಳಿದ್ದು, ಮೇಲಾಗಿ ಉcಬಳಿಗಳನ್ನು ಹಾಕಿಕೊಟ್ಟಿದ್ದು, ಅವು