ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಿಂಧವಾಂತಕ್ಕೆ ಅರಬರ ದಾತಿ. 41 ס ದ್ದರು. ದಾರಿಯಲ್ಲಿ ಬಿರುಗಾಳಿಯಿ೦ದ ದಾರಿ ತಪ್ಪಿದವರಾಗಿ ಆ ಪ್ರವಾ. ಸಿಕರು ಸಿಂಧನದಿಯ ದಂಡೆಯಲ್ಲಿರುವ ದೇವಲ ಎ೦ಬ ರೇವಿಗೆ ಬಂದು ತಲ್ಪಿದರು. ಈ ರೇವಿನಲ್ಲಿರುತ್ತಿದ್ದ ಕೆಲವು ಸುಲಿಗೆಗಾರರು ಇವ ರಿಂದ ಎಲ್ಲ ಸಾಮಾನುಗಳನ್ನು ಸುಲಿದು ಕೊ೦ಡದ್ದಲ್ಲದೆ, ಅವರ ಜೊತೆ ಯಲ್ಲಿ ರುವ ಹೆಂಗಸರನ್ನು ಸೆರೆಮನೆಯಲ್ಲಿಟ್ಟರು. ಈ ವರ್ತಮಾನವು ಇರಾ ಣದೊಳಗಿರುವ ಸುಭೇನಾ ರನಿಗೆ ತಿಳಿಯಲು ಅವನು ದಾಹರನಿಗೆ ಅರಿಕೆ ಮಾಡಿಕೊಂಡನು; ಆದರೆ ರಾಹರನು ಶ ರ ನಿದ್ದರೂ, ಈ ಅನ್ಯಾ, ಯ ವನ್ನು ಸರಿಪಡಿಸಲು ತನ್ನ ದೌರ್ಬಲ್ಯವನ್ನು ತೋರಿಸಿದ್ದರಿಂದ, ಮಹಮ್ಮದೀಯರು ಸಿ೦ಧ ಪ್ರಾಂತದ ಅರಸನಾದ ದಾಹರ ನೊಡನೆ ಧರ್ಮಯುದ್ದವನ್ನು ನಾವಿದರು, ಮತ್ತು ಮಹಮ್ಮದ ಕಾಸಿನ ನೆ೦ಬ. ತಮ್ಮ ದಳವಾಯಿಯ ಕೈಲಿ ದ೦ಡನ್ನು ಕೊಟ್ಟು ಕಳಿಸಿದರು. ಮಹ. ಮೃದಕಾ ಸೀಮನು ಅಜೇಯನಾದ ವೀರ ನಿರುವನೆಂದು ರಾ ಹರನಿಗೆ ತಿಳಿ ದುದರಿಂದ ಅವನನ್ನೆದುರಿಸಲು ಎದೆಗೊಳ್ಳಲಿಲ್ಲ. ಮೇಲಾಗಿ ದೇವಲ ಪಟ್ಟಣದ ಕೋಟೆಯು ಒಹು ಭದ್ರವಾಗಿದ್ದು ಯಾರಿಗೂ ಕೈವಶವಾಗ ದೆಂದು ದಾಹರನ ನೆಚ್ಚಿನ ನ೦ಬಿಗೆರರುವ ಮೂಲಕ ಶತ್ರುಗಳನ್ನು ತಡೆ ಗಟ್ಟುವ ಗೋಜಿಗೆ ಹೋಗದೆ ತಣ್ಣಗೆ ಕುಳಿತು ಕೊಂಡನು. ದಾ ಹರನು ಸುಮ್ಮನೆ ಕುಳಿ ತುದರಿಂದ ಮಹಮ್ಮದ ಕಾ ಸೀಮನಿಗೆ ಹೆಚ್ಚು ಅನುವು ದೊರೆತು, ಅವನು ಸುತ್ತು ಕಡೆಯಿ೦ದ ದೇವಲ ಕೋಟೆಯ ಮೇಲೆ ಹಲ್ಲೆ ಗಳನ್ನು ಸಡಿಸಿ, ದೇವಲಪಟ್ಟಣದೊಳಗೆ ಹೊಕ್ಕು, ಪಟ್ಟಣದೊಳಗಿರುವ ದೊ೦ದು ದೇವಾನದ ಮೇಲೆ ಹಾರಾಡುತ್ತಿರುವ ರಾಹರನ ಧ್ವಜ. ಪತಾಕೆಯನ್ನು ನೆಲಕ್ಕೆ ಕೆಡವಿಸಿದನು; ಈ ಬಗೆಯಾಗಿ ದೇವಲಪಟ್ಟಣ ವನ್ನು ಕೈವಶ ಪಡಿಸಿಕೊಂಡ ನಂತರ ಕಾಶೀ ಮನು ಕೈಗೆ ಬ೦ದ೦ತೆ. ಊರೊಳಗಿನ ಗಂಡಸರನ್ನೆಲ್ಲ ಮೊದಲು ಕೊಲೆ ಮಾಡಿದನು. ಈತನ ಯಮ ಗೊಲೆಗೆ ಹೆದರಿ ನಡುಗಿ ಹೋದ ಜನರು ತಮಗೆ ದೇವರಾನ ಕೊಡಬೇಕೆಂದು ಬೇಕಾದಷ್ಟು ಹಲುಬಿ ಬೇಡಿಕೊಂಡರೂ ಕನಿಕರ, ದೋರದೆ, ಆ ಊರೊಳಗಿನ ಬೌದ್ಧ ವಿಹಾರದಲ್ಲಿರುವ ಏಳು ನೂರು ಮ೦ದಿ ಸುಂದರ ಹೆಂಗಸರನ್ನು ತನ್ನ ತೊತ್ತುಗಳನ್ನಾಗಿ ಮಾಡಿ