ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಧಾರ್ಮಿಕ ದಿಗ್ವಿಜಯ. ೩೩೩ ಷ್ಯನ ಆಯುಮrರ್ಯಾದೆ ಯ ಮೊದಲನೇ ಮೆಟ್ಟಿಲಿನಲ್ಲಿರುವಾಗಲೇ ಅಚಾರ್ಯರು ತಮ್ಮ ಪ್ರಜ್ಞಾ ಬಲದಿಂದ ನಡಿಸಿದ ಅಘಟಿತ ಕಾರ್ಯ ಹೈಾಗಿ ಹಿಂದೂ ಜನರು ಅವರಿಗೆ ಎಷ್ಟು ಋಣಿಯಾಗಿದ್ದರೂ ಕಡಿ ಮೆಯೇ! ಈ ಧರ್ಮ ಸೂರ್ಯನು ಭಾರತೀಯ ಆಕಾಶದೊಳಗೆ ಯೋಗ್ಯ ಕಾಲಕ್ಕೆ ಮೂಡಿ ತನ್ನ ಪ್ರತಾ ಸಿಯಾದ ಕಿರಣಗಳಿಂದ ದುರ್ಜ ನರನ್ನು ಹೊಡೆದೋಡಿಸಿ, ಸಜ್ಜನರನ್ನು ಕಾಯ್ದು ಮೊರೆ ಕೇಳದಿದ್ದರೆ ಹಿ೦ದೂ ದೇಶದ ಸ್ಥಿತಿಯು ಏನಾಗುತ್ತಿತ್ತೋ ಹೇಳಲಿಕ್ಕೆ ಬಾರದು!