ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಮತ್ತೆ ಕೆಲವು ಪಂಗಡಗಳು, ರಾದ ದಸ್ಯುಗಳ ಕಪ್ಪು ತೊಗಲನ್ನು ಸುಲಿದು, ಸುಟ್ಟು ಬಿಟ್ಟಿದ್ದಾನೆ. ಇಂದ್ರನು ತಮ್ಮನ್ನು ಎಂತೆಂತಹ ಕಷ್ಟ ಪ್ರಸ೦ಗದೊಳಗೆ ಅನಿಷ್ಟ ನಿವಾ ರಣೆಗೂಳಿಸಿ ತಮ್ಮನ್ನು ಪಾರು ಮಾಡಿದನೆಂಬುದನ್ನು ಬಹು ಸ್ವಾರಸ್ಯ ವಾಗಿ ಹೇಳಿದ್ದಾರೆ. ಇಂದ್ರನು ವೃತ್ರಾಸುರನನ್ನು ಕೊಂದಾಗ ಆತ ನನ್ನು ಹಾಡಿಹಸಿದ ಋಕ್ಕುಗಳು ಕರುಣಾರಸದಿ೦ದ ತುಳು ಕಾಡುತ್ತಿವೆ. ಏನೂ ಅರಿಯದ ಮಗುವು ತನ್ನ ತಾ ? ತಂದೆಗಳೊಡನೆ ತೊ ದಲ್ಕು ಡಿ ಗಳಿ೦ದ ವ. ತನಾಡು ವಂತೆ ಆರ್ಯರು ಇಂದ್ರನನ್ನು ಕುರಿತು ಮಾತಾ ಡಿದ, ಬೇಡಿದ, ಆತನ ಕೀರ್ತಿಯನ್ನು ಹೊಗಳಿದ ಋಕ್ಕುಗಳನ್ನು ಓದಿ ದಿ, ಆರ್ಯರ ನಿರ್ಮಲಾ೦ತಃಕರಣವು ಎಷ್ಟು ಬಲವಾಗಿತ್ತೆಂಬುದನ್ನು ಕ೦ಡು ಮನಸ್ಸು ಹುಚ್ಚಾಗುತ್ತದೆ. ಹಗಲಿರಳು ಇ೦ದ್ರ, ಸರ,,F ಗಳ ತೇಜಸ್ಸಿನ ಉಪಾಸನೆಯಲ್ಲಿಯೇ ತಮ್ಮ ಆಯು ರ್ದಾಯ ನನ್ನಲ್ಲ ಸೂರೆಗೆ ಇoಡಿರುವ ಅರ್ಯರ ಉಜ್ವಲವಾದ ಭಾವನೆಯ , ಅವರ ಉದಾತ್ತವಾದ ಬಾಳುವೆಯ , ಹೇಗಿರಬಹು ದೆ೦ದು ಎ೦ದೊ೦ದು ನಾರೆ ಮನಸ್ಸು ಆ ಸ್ಥಿತಿಗಾಗಿ ಹಾ ರೈ ಎತ್ತದೆ. ಆದರೆ ಆ ಬಾಲಭಾವವೂ, ಆ ಹುಚ್ಚು ಪ್ರಮವೂ ನಮ್ಮಲ್ಲಿ ಮ ಡದೆ ನಮಗೆ ಅದರ ಆನಂದಾನು ಭವವಾಗುವದೆಂತು? ಮತ್ತೆ ಕಲವು ಪಂಗಡಗಳು:-ಇಡೀ ಸೃಷ್ಟಿಗೆ ಸೃಷ್ಟಿಯ ಸ್ನೇ ಭಗವಂತನ ರ ನವೆಂದು ನೋಡುತ್ತಿರುವಂಥ ಆರ್ಯಗೆ ಇ೦ದ್ರನ ಲೈ ಷ್ಟು ಶ್ರೀಮತಿ ಶಯವೋ ಅಷ್ಟೇ ಅಗ್ನಿ, ಸೂರ್ಯ, ಉಸೆ, ವರುಣ ರಲ್ಲಾದರೂ ಇತ್ತೆಂಬುದು ಅವರ ಸ್ವಡಿ ದವಾದ ಸೊಲ್ಲುಗಳಿಂದ ಮನದಟ್ಟಾಗುವರು; ಇದು ಸಾಮಾನ್ಯವಾಗಿದ್ದರೂ, ವಾಡಿಕೆಯಾಗಿ, ಕೆಲವರಿಗೆ ಇ೦ದ್ರನಲ್ಲಿ ಭಕ್ತಿ, ಮತ್ತೆ ಕೆಲವರಿಗೆ ಅಕ್ಕಿಯನ್ನೇ ಕ೦ಡರೆ ಮೈ ಮರವ, ಇನ್ನು ಕೆಲವರಿಗೆ ಸೂರ್ಯನನ್ನು ನೋಡಿ ಡಿದೊಡನ ಹುಚ್ಚು ಪ್ರೇಮ, ಹೀಗಿರು ವದು ರುಚಿವೈಚಿತ್ರವಷ್ಟೆ? ಅದರಂತೆ ಆರ್ಯರಲ್ಲ ಇದ್ದೇ ಇತ್ತು. ಈ ಜನರ ಭಾವನೆಗಳು ಆಯಾ ದೇವತೆಗಳಲ್ಲಿ ಸ್ಥಿರ ವಾದಂತೆಲ್ಲ ಅವರು ತಮ್ಮ ತಮ್ಮದೆಂದು ಬೇರೆ ಬೇರೆ ಪ೦ಗಡವನ್ನ ಮಾಡಿಕೊಳ್ಳಲಾರಂಭಿಸಿದರು. ಇಂದ್ರನು ಸಮರಸ ಪ್ರಿಯ ಇರುವ