ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೨೬ ಭಾರತೀಯರ ಇತಿಹಾಸವು. ನಿಂದಲೂ ಇವರನ್ನು ಕಂಡರೆ ತಿರಸ್ಕಾರವು೦ಟಾ ಗುತ್ತಿತ್ತು. ಮೇಲಾಗಿ ಪಾ ನೀಸರಿಗೂ, ಇಂದ್ರ ದೇವತೆಯಲ್ಲಿಯ, ಯಜ್ಞಯಾಗಾದಿಗಳಲ್ಲಿಯೂ ಆದರಭಾವವಿರಲಿಲ್ಲ; ಹೀಗಾಗಿ, ಇಬ್ಬರೂ ನೆತ್ತರದಿಂದ ಒಂದೇ ಜಾತಿ ಯ ವರಾದಾಗ, ಆರ್ಯರಿಗ ಪಾ ನೀಸರಿಗ ೧ ಒಂದು ಮನೆ ಆಗು ತಿರಲಿಲ್ಲ; ಆದರೆ ಮಾಡುವದೇನು? ತಮಗೆ ತಮ್ಮ ವ್ಯಾಪಾರಕ್ಕಾಗಿ ಸ್ವತಂತ್ರವೂ ವಿಶಾಲವೂ ಆದ ಸ್ಟಳವು ದೊರಕದ್ದರಿ೦ದ ಪಾನೀಸರು ಒಂದು ರೀತಿಯಿಂದ ಅಸಂತುಷ್ಟರಾಗಿಯೇ ಇದ್ದರು; ಆದರೆ ಅವರ ಸುದೈವದಿಂದ ಭೂ ಗರ್ಭದೆ ಳಗೆ ಸ್ಥಿತ್ಯಂತರವಾಗಿ ನಡುವಿದ್ದ ರಜ ಪುತಾನದ ಸಮುದ್ರವು ಒಮ್ಮಿಂದೊಮ್ಮೆ ಒಣಗಿ ಮಳಲಿನ ಬೈಲು ಪ್ರದೇಶವಾಗಲು, ನಾ ನೀಸರ ವಾರ್ಗವೂ ಹೆಚ್ಚು ಸುಲಭವಾಯಿ ತು. ಯಾರಿಗೆ ಪರದೇಶಕ್ಕೆ ವ್ಯಾಪಾರ ಬೆಳೆಯಿಸುವ ಉದ್ದೇಶದಿಂದ ರೋಗ ಬೇಕೆಂಬ ಹವ್ಯಾಸವಿದ್ದಿತೆ, ಅವರು ತತ್ ಕ್ಷಣವೇ ಗಂಗೆಯ ದ೦ತೆ ಯನ್ನು ಬಿಟ್ಟು ದಕ್ಷಿಣಕ್ಕಿಳಿದು ಗುಜರಾ ತದ ರ೦ ತೆಯನ್ನು ತಮ್ಮ ವ್ಯಾಪಾರದ ಸ್ಥಳವನ್ನಾಗಿ ಆರಿಸಿದರು. ಸ್ವ ದೇಶ ಬಿಟ್ಟು ಹೋಗಲಿ ಸದವರು ಅಲ್ಲಿಯೇ ನಿಂತು ಕೆ ೧೦ಡು ಅರ್ಯರೊಡನೆ ಬೆರೆತು ವೈ ಶ್ಯ ರೆಂದು ಹೆಸರು ಗೆ - ೦ಡರು. ಗುಜರಾತಕ್ಕೆ ಯಾವದೆ ಇ೦ದು ಪರ್ವತವು ಹತ್ತರವಿಲ್ಲಂದ, ಹಡಗು ೬ಣಿಗಳನ್ನು ಕಟ್ಟುವ ಪಾನೀಸರಿಗೆ ತೆ೦ದರೆಯಾಗಹತ್ತಲು, ಅವರು ಮೆಲ್ಲಗೆ ಗುಜರಾತದ ದ೦ಡೆಯನ್ನು ಬಿಟ್ಟು, ತಮಗೆ ತಕ್ಕ ನಾಡನ್ನು ಹುಡುಕುತ್ತ ಹೊರಟರು. ಮು೦ದೆ ಮು೦ದೆ ಹ ದ ಹಾ ಗೆಲ್ಲ ಅವರಿಗೆ ಪಶ್ಚಿಮ ಘಟ್ಟಗಳು ಶಿಕ್ಕಿದವು. ಅವೂ ಅವರಿಗೆ ಹೆ೦ ದಿಕೆಯಾಗದ್ದರಿಂದ, ಅವರು ಅಲ್ಲಿ ನಿಲ್ಲದೆ ಮಲಿ ಯಾಳ ಸೀಮೆಯ ಹತ್ತಿರದ ಕಾರಣ ನಾ೦ ತೇಲ ದಂತೆಯನ್ನು ಕಂಡು ಇದೀಗ ತಮ್ಮ ವ್ಯಾಪಾರಕ, ಹಡಗು ಕಟ್ಟಿ ಕೆಳ್ಳಲಿಕ್ಕೂ, ಹಾಗೆಯೇ ಕಟ್ಟಿಗೆಯ ಪೂರೈಕೆಗೆ ಗ್ಯವಾದ ಸ್ಥಳವೆಂದರಿತು, ಅಲ್ಲಿ ತಮ್ಮ ಹೊಸ ಪ್ರಪಂಚವನ್ನು ಹಾಡಿದರು. ಈ ಸಂಧಿಯನ್ನು ನಾ ಧಿಸಿ, ವಾ ನೀ ಸರಂತೆಯೇ ಆರ್ಯರ ಋಷಿಗಳಾದ ಅಗಸ್ಯರು ತಮ್ಮ ಸಂಗಡದವ ರನ್ನು ಕಟ್ಟಿಕೊಂಡು ದಕ್ಷಿಣಕ್ಕೆ ಬಂದು ನೆಲಸಿದರು.