ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಆರ್ಯರ ಗುಣರಸಾದಿಗಳು, ದಾವಿಡ ರೂಡನೆ ಅರ್ಯರು ಒ೦ದಾದುದು:- ಆ ಕಾಲಕ್ಕೆ ದಕ್ಷಿಣದಲ್ಲಿ ಪಾಂಡ್ಯ, ಚೋಳ, ಚೇರ, ಮೊದಲಾದ ದ್ರಾವಿಡ ಕುಲದ ಮಲನಿವಾಸಿಗಳಿರುತ್ತಿದ್ದರು. ಅವರು ಆಗ ಬಹು ಕಾಡು ಸಿತಿಯಲ್ಲಿ ದ್ದುದರಿಂದ ವಾ ನೀಸರು ಅವರೆ- ೦ದಿಗೆ ಮನಸು ಬಿಚ್ಚಿ ಕೆ ಡಿ ನ :ದು ತಮ್ಮ ಸಂಸ್ಕೃತಿಯನ್ನು ಅವರಿಗೆ ಕಲಿಸಿದರು. ನಾಗರಿಕತೆಯ ಗು ರು ತನ್ನು ಸಹ ಕಂಡರಿಯದ ದ್ರಾವಿಡರಿಗೆ ಪಾ ನೀಸರಿಂದ ಅತಿಶಯವಾಗಿ ಲಾಭವಾಯಿತು. ಕಾಡು ಕಗ್ಗತ್ತಲೆಯಲ್ಲಿ ತೊಳಲಾಡುತ್ತಿದ್ದ ದ್ರಾವಿ ಡುಗೆ ಅರ್ಯರಾದ ವಾ ನೀಸರ ಸಹವಾಸದಿಂದ ಕುರುಡನಿಗೆ ಕಣ್ಣು ಬ೦ದ೦ತಾಯಿತು. ಇದರಿಂದ ದ್ರಾವಿಡರಾದರೂ ಪಾ ನೀಸರಿಗೆ ಅನು ಕೊಲರಾ ಗಿಯೇ ನಡೆಯ ಲನುವಾದರು. ಇಲ್ಲಿ ಆರ್ಯರಾದ ಪಾ ನೀ ಸುಗ ದ್ರಾವಿಡ ಸ್ವಭಾವಭೇದವಿದ್ದರೂ, ಅದು ಹೇಗೆ ಅವರವ ರಲ್ಲಿ ಅನ್ನೋನ್ಯ ಸೌಹಾ ರ್ದವುಂಟಾಯಿ ತಂಬು ದೊ೦ದು ಅತ್ಯ೦ತ ಮನೆ ನೀಯವಾದ ಮಾತಾಗಿದೆ. ಆದುದರಿಂದ ವೆ ಇತಮೊದಲು ಆರ್ಯ ಹಾಗೂ ದ್ರಾವಿಡರ ರಸ ಗುಣಾ ದಿಗಳನ್ನು ವಿಮರ್ಶಿಸೋಣ. - ಅರ್ಯರ ಗುಣ ರಸಾದಿಗಳು:- ಒ೦ದೆರಡು ಅಂಶಗಳಲ್ಲಿ ಪಾ ನೀಸರಿಗೂ ಆರ್ಯರಿಗ : ಕೂಡದೆ ಇದ್ದರೂ, ಒಬ್ಯಾರೆ ಪಾನೀಸ ರೆಂದರೆ ಆರ್ಯ ಸ೦ತತಿಯವರೇ ಇರುವದರಿಂದ ಅವರಲ್ಲಿಯ ಗುಣ ರೂ ಪಾ ರಿಗಳು ಪಾ ನೀಸರಲ್ಲಿ ಇಳಿಯ ಬೇಕಷ್ಟೆ! ಅದರಂತೆ ಅವ್ರು ಇಳಿದಿದ್ದ ವು. ಆರ್ಯ” ಎಂಬೆಸರಿನ ಅರ್ಥವನ್ನು ಒಬ್ಬ ಪುರಾತನ ಗ್ರಂಥ ಕಾರರು : ಈಶ್ವರಪುತ್ರ' ರೆಂದು ಮಾಡಿರುವರು. ಇಷ್ಟರಿಂದಲೇ ಆರ್ಯರ ಯೋಗ್ಯತೆಯು ಸ್ವಭಾವದಿಂದಲೇ ಎಷ್ಟು ಉಟ್ಟವಾಗಿ ತೆ೦ ಬರು ಸ್ಪಷ್ಟವಾಗುತ್ತದೆ. ' ಮತ್ತು 'ಈಶ್ವರ ಪುತ್ರ' ಎಂಬ ಹೆಸ ರನ್ನು ಅನ್ನರ್ಧಕಗೊಳಿಸುವಂತೆಯೇ, ಆರ್ಯರು ಸುಸಂಸ್ಕೃತರೂ, ಸ್ಪುರದ್ರೂಪಿಗಳೂ ಆಗಿದ್ದರು. ಬುದ್ಧಿ ವೈಭವದ ಭಂಡಾರವಾದ ಅವರ ದೊಡ್ಡದಾದ ಆ ತಲೆಯ , ಆಸ್ತಿಕ್ಯದಿಂದ ಹೊಳೆಯುವ ತೇಜ ಪುಂಜ ವಾದ ಆ ಕಣ್ಣುಗಳೂ, ಔದಾರ್ಯವನ್ನ ದೊಡ್ಡ ಮನಸ್ಸನ್ನೂ ತೋರಿ ಸುವ ಅವರ ನೀಟಾದ ಮಗ, ನಿಷ್ಕಾಪಟ್ಯವನ್ನು ವ್ಯಕ್ತಪಡಿಸುವ