ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯ ಇತಿಹಾಸವು . ಅವರ ಕೂದಲು ಬೆಳೆದ ಹರವಾದ ಎದೆಯ, ಐಶ್ವರ್ಯವನ್ನು ಸೂಚಿ ಸುವ ಅಗಲವೂ ಎತ್ತರವೂ ಆದ ಆ ಹಣೆಯ, ನಿಡು ದಾದ ಕರಿ ಗೂದಲ, ವೀರರೆಂದು ಹೇಳುವ ಅವರ ಆ ಉದ್ದವಾದ ಕೈಗಳೂ, ಬೀನಾಳುಗಳೂ, ಬಿಳುಪಿನಿಂದ ಬೆರೆತ ಕೆಂಬಣ್ಣವೂ, ಇವೇ ಆರ್ಯರ ಮುಖ್ಯ ಹೊರಗಿನ ಈ ಪಲಕ್ಷಣಗಳಾಗಿದ್ದವು. ಮತ್ತು ಇದಕ್ಕೆ ಅನು | ಗುಣವಾಗುವಂತೆ, ಅವರಲ್ಲಿ ಬುದ್ಧಿಶಾಲಿಗಳಲ್ಲಿರುವಂತೆ ಅನ್ಯಾದೃಶ ವಾದ ಭಾವನಾ ಶಕ್ತಿ, ಯೋಜನಾ ಶಕ್ತಿ, ವಿಭಜನಾ ಶಕ್ತಿ, ಮೊದಲಾದವೂ ಒಂದು ಗೂಡಿದ್ದವು. ಹೊತ್ತು ಬಂದಾಗ ಬಂಟರಂತೆ ಕಾದುವದು ಅವ ರಿಗೆ ಇಷ್ಟವಿದ್ದರೂ ಶಾ೦ತಸ್ವಭಾವಿಗಳು, ಏಕಾಗ್ರತೆಯೂ, ಪಟುತ್ವವೂ ಅವರಲ್ಲಿ ಮನೆಮಾಡಿದ್ದುವು. ಒಟ್ಟಿಗೆ, ಅರ್ಯರು ಪ್ರತಿಭಾ ಸಂಪನ್ನರು. ಪ್ರಕೃತಿ ಸೌಂದರ್ಯೋಪಾಸಕರೆಂಬ ಬಿರುದಿಗೆ ಯೋಗ್ಯರು, ನಾ ಹಸೆ ದ್ರೋಗಿಗಳು, ದಿನ ದಿನವೂ ಹೊಸ ಹೊಸ ಸರಾ ರ್ಥಗಳಿಗೆ ಅಶಪಡ ತಕ್ಕವರು. ಲೋಕ ಸಂಚಾರಿಗಳು. ಇವರು ತಮ್ಮ ತವೆಳಗೆ ಜಗಳಾ ಡುತ್ತಿದ್ದರೂ, ದಸ್ಸುಗಳನ್ನೆದುರಿಸುವಾಗ ಒಂದಾಗುತ್ತಿದ್ದರು. ದ್ರಾವಿಡರು:- ಇವರು ಬಲಿಷರ ದುಡಿಮೆಗಾರರೂ ಅದಾಗ ಆರ್ಯರಷ್ಟು ಸುಂದರ ಪುರುಷರಲ್ಲ. ಮೇಧಾವಿಗಳಾದ ರೂ ದೂರದರ್ಶಿ ಗಳಲ್ಲ. ಬುದ್ಧಿಯಲ್ಲಿ ಆರ್ಯರಿಗಿ೦ತಲೂ ಒಂದು ಕೈ ಮೇಲಾಗಿದ್ದರು. ಕಾರ್ಯಕ್ಕೆ ಕೈ ಹಾಕುವವರಾದರೂ, ಕೊನೆಮುಟ್ಟಿಸುವಂಥ ಹಟಗಾ ರಿಕೆ ಇವರಲ್ಲಿದ್ದಿಲ್ಲ ದ್ರಾವಿಡರು ಸಾಮಾಜಿಕ, ಆರ್ಥಿಕ, ವ್ಯವನಾ ಯಿಕ ಮುಂತಾದ ವಿಷಯಗಳಲ್ಲಿ ಆರ್ಯರಿಗೆ ಹಿಂದಿರದಿದ್ದರೂ ಧರ್ಮ ವಿಸ್ತಾರದಲ್ಲಿ ಮಾತ್ರ ಆರ್ಯರಿಗಿಂತ ಹಿಂದುಳಿದವರೇ ಸರಿ. ಅರ್ಯ ಸಂಸ್ಕೃತಿಗೆ ದ್ರಾವಿಡರು ದೇಹವೆಂದು ತಿಳಿದರೆ ಆರ್ಯರು ಅದರ ಅತ್ಯ, ಒಟ್ಟಾರೆ, ಆರ್ಯರಿಗ ದ್ರಾವಿಡ ರಿಗೂ ಹೋಲಿಸಿ ನೋಡಿದರೆ, ಆರ್ಯರು ಅಧ್ಯಾತ್ಮ ಪ್ರವೃತ್ತಿಯ ವರಾದರೆ, ದ್ರಾವಿಡರು ಉತ್ಕೃಷ್ಟ ಶಿಲ್ಪಿಗರೂ, ಹಾಡುಗಾರರೂ, ಆಗಿದ್ದರು. ಹೀಗಿರುವದರಿಂದ, ದ್ರಾವಿಡರಿಗ ಅರ್ಯ ರಿಗೂ ಸ೦ಗಮವಾಗಲು, ದ್ರಾವಿಡರಲ್ಲಿರುವ ಉತ್ಪಾದಕ ಹಾಗೂ ಭಾವನಾ ಶಕ್ತಿಯ ಅರ್ಯರ ದೈವಿಕ ಭಾವನೆಯಿ೦ದ ಡಗೂಡಿ, ಅದರಿ೦ದೊ೦ದು