ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯ 1 ಇತಿಹಾಸವು. ಸರು ಅತ್ತ ಇಂಗ್ಲಂಡ ಕ್ಯಾಟಲಂಡಗಳ ವರೆಗೂ, ಇತ್ತ ಕ್ಯಾಂಡಿನೇವಿ ಯದ ವರೆಗೂ ತಮ್ಮ ವ್ಯಾಪಾರದ ಜಾಲವನ್ನು ಹರಡಿಸಿ, ತಮ್ಮ ನಾಗ ರಿಕತೆಯ ಪ್ರಭೆಯಿಂದ ಅವರನ್ನು ಬೆರಗುಗೊಳಿಸಿದ್ದರು. * ಚೋಳರು:- ಇತ್ಯ, ಅರ್ಯರ ಸಹವಾಸದಿಂದ ಸಮುದ್ರ ಪಯ ಇದೆ ಳಗೂ, ಒಕ್ಕಲತನದೊ ಳಗೂ, ಬೇರೆ ವಿಧದ ಕೈಗಾರಿಕೆಯಲ್ಲಿಯ, ಅಷ್ಟಿಷ್ಟು ನುರಿತ೦ಥ ಕೆಲ ಚೋಳರಿಗೂ ತಮ್ಮ ದೇಶವು ಬೇಸರಾಗಿ ಫಲವತ್ತಾದ ಯವುದಾದರೊಂದು ಜನಾ೦ಗವನ್ನಾ ಶ್ರಮಿಸಬೇಕೆ೦ಬ ಕುತ ಹಲವು೦ಟಾ ಯಿ ತು. ಅದರಂತೆ ಅವರೂ ತನ್ನ ಮು೦ದಣ ಅಭ್ಯುದಯ ಕ್ಕಾಗಿ ಈ ಗಣ ತುರ್ಕ ನ್ಯಾನದೆ ಳಗಿನ ಯು ಟೀಸ, ಟೈಗ್ರಿಸ, ನದಿಗಳ ಮುಖದ ಹತ್ತರ ತಮ್ಮ ಬಿಡಾರವನರಿದರು. ಅದೇ ಮು೦ದೆ : ಖಾಲಿಯಾ' * ಅಥವಾ ಚೋಳರ ನಾ ತೆ೦ದು ಹೆಸ ರಾಯಿ ತು. ಈಗಿನ ಚೆಳರಿಗೆ ಮೊದಲಿನ ಸೆ - ಳರನ್ನು ವಂತಿರಲಿಲ್ಲ. ಏಕೆಂದರೆ ಅವರು ಆರ್ಯ ವರ್ತಕರಾದ ಸಾ ಸಿ ಡನೆ ಬಹು ಕಾಲ ಇದ್ದುದರಿಂದ, ಅವರಿಂದಲೇ ಕೆಲಮಟ್ಟಿಗೆ ನಾಗರಿಕತೆಯ ತಿರು ಳನ್ನು ಪಡೆದುದರಿಂದಲ, ಅವರ ನಡವಳಿಕೆಗಳೆಲ್ಲ ಆರ್ಯರನ್ನೇ ಹೋಲುತ್ತಿದ್ದವು; ಅಲ್ಲದೆ, ಒಕ್ಕಲತನ, ಕೈಗಾರಿಕೆ, ಉದಗ, ಕಲಾ ಕೌಶಲ್ಯ, ಧರ್ಮ, ತತ್ವಜ್ಞಾನ ಮೊದಲಾದವುಗಳಲ್ಲೆಲ್ಲ ಆರ್ಯರ ಗುರು ತೇ ವ್ಯಕ್ತವಾಗುತ್ತಿತ್ತು; ಈ ಖಾಲಿಯನ್ನರ ರಾಜ್ಯವೂ ನಾಗರಿ ಕತೆಯ ಪರಮಾವಧಿಗೆ ಮುಟ್ಟಿತ್ತೆಂಬುದಕ್ಕೆ ಈಗಲೂ ಅನೇಕ ಪ್ರಾಚೀನ ವಸ್ತುಸಂಗ್ರಹಗಳು ನಾ ಕೊಡುತ್ತಿವೆ. ಮೇಲಾಗಿ ಬಾಲ್ಟಿಯನ್ನು ಆರ್ಯ ಜನಾಂಗದವರೆ ಇಡನೆ ವ್ಯಾಪಾರ ಬೆಳೆಸುತ್ತಿದ್ದರೆಂಬುದಕ್ಕೆ ಖಾಲಿ ಯನ್ ಭಾಷೆಯಲ್ಲಿ ಹಲವು ಸಂಸ್ಕೃತ ಶಬ್ದಗಳು ಸಿಕ್ಕುತ್ತಿರುವದೊಂದು ಬಲವಾದ ನಾ ಧನೆಯಾಗಿದೆ. ಟಿಪ್ಪಣಿ:- ೧೯೦೬ ರಲ್ಲಿ ಏಸಿಯಾ ಮೈ ನರದಲ್ಲಿನ ಭೂಮಿಯನ್ನು ಇತಿಹಾಸ ಸಂಶೋಧಕ ದೃಷ್ಟಿಯಿಂದ ಅಗಿಯುತ್ತಿರುವಾಗ ಕೆಲ ಶಾಸನಗಳು ದೊರೆತಿವೆ; ಇವ ಕ್ರಿ ಶ ಪೂ. ೧೪೦೦ ವರ್ಷಗಳಾಚೆಯ ಶಾಸನಗಳಿದ್ದು, ಇವುಗಳಲ್ಲಿ ವರುಣ, ಮಿತ್ರ, ಇoದ್ರ, ಅಶ್ವಿನಿ, ಮೊದಲಾದ ದೇವತೆಗಳ ಹೆಸರುಗಳು ಬಂದಿವೆ,