ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

3 D ಆರ್ಯರ ರಾಷ್ಟ್ರೀಯ ದೇವರು, 34 ವಿಸ್ತಾರವಾದ ಗ್ರಂಧವಿತ್ತೆಂದೂ, ಅದನ್ನೆ ಮುಂದೆ ದ್ವಾಪರಯುಗ ದಲ್ಲಿ ಶ್ರೀವ್ಯಾಸ ಮಹರ್ಷಿಗಳು ಅಣ್ಣ ಜನರಿಗೆ ತಿಳಿಯಲೆಂದು, ಋಕ್, ಯಜುಸ್, ನಾಮ, ಹಾಗೂ ಅರ್ಧಗಳೆಂದು ವಿಂಗಡಿಸಿ, ತಮ್ಮ ಶಿಷ್ಯ ರಾದ ಮೈಲ, ವೈಶಂಪಾಯನ ಕೈ ಮಿ ೩ ಸ ಮ ಂತು ಮೊದಲಾದವರಿಗೆ ಪಠಿಸಿದರೆ೦ದ ಉಕ್ತವಾಗಿದೆ. ಸಂಹಿತೆಯ ಆದರೆ ಸಂಗ್ರಹ. ಅದರಲ್ಲಿ ಸೆತ್ರಗಳ ಪ್ರಾರ್ಧ ನೆಗಳೂ, ಮಂತ್ರಪ್ರಯೋಗಗಳೂ, ಆಶೀರ್ವಾದ ಯುಕ್ತವಾದ ಸಹಗಳ , ಯ ವಿಷಯಕವಾದ ಮಂತ್ರಗಳ ಅಡ ಕವಾಗಿವೆ. ಬ್ರಾಹ್ಮಣಗಳೆಂದರೆ ಯಜ್ಞಕರ್ಮದ ಬ ಯಾತ್ರಿಕರ ಚರ್ಚೆಯ ಅಧವಾ ವಿವರಣೆಯ ಸಂಗ್ರಹವೆಂದರ್ಥ. ಇವು ದೊಡ್ಡ ದೊಡ್ಡ ಗ್ರ೦ಧಗಳಿದ್ದು, ಇವುಗಳಲ್ಲಿ ದೇವಾ ದಿಕರ ಕಥೆಗಳ, ಯಜ್ಞ ವಿಚಾ ರವೂ, ಬೇರೆ ಬೇರೆ ಯಜ್ಞ ದೊಳಗೆ ಅಡರಿಸತಕ್ಕ ವ್ಯಾವಹಾರಿಕ ಹಾಗೂ ಅಧ್ಯಾತ್ಮಿಕ ಕ್ರಿಯೆಗಳ ಮಹತ್ವವೂ ಅವೇ ಮೊದಲಾದವು ಒಳಗೊ೦ಡಿವೆ. ಅರಣ್ಯ ಅಧವಾ ಉಪನಿಷತ್ತುಗಳಲ್ಲಿ ಶುದ್ಧವಾದ ಆಧ್ಯಾತ್ಮಿಕ ಚರ್ಚೆಯು ಸಮಾವೇಶವಾಗಿದೆ. ಇವುಗಳಲ್ಲಿ ಅರಣ್ಯದೊಳಗೆ ವಾಸಿ ಸುತ್ತಿರುವ ಸನ್ಯಾಸಿಗಳು, ಈಶ್ವರ, ಜಗತ್ತು, ಮನುಷ್ಯ ಈ ಮ ಾ ರು ಪ್ರಶ್ನೆಗಳನ್ನು ಕುರಿತು, ಕೂಲಂಕಷವಾಗಿ ವಿಚಾರಿಸಿ ಹೊರಡಿಸಿದ ಪ್ರಮೇಯ ಹಾಗಣ ನಿತ್ಯ ಸಿದ್ಧವಾದ ಸಿದ್ಧಾಂತಗಳಿರುತ್ತವೆ. ಅತ್ಯಂತ ಬೆಲೆಯುಳ್ಳ ಮತ್ತು ಗೂಢವಾದ ಆರ್ಯರ ತತ್ವ ಜ್ಞಾನವೆಂಬು ದೆಲ್ಲ ಉಪ ನಿಷತ್ತುಗಳಲ್ಲಿ ಶೇಖರಗೊಂಡಿದೆ. ಮನುಷಸ ಅತ್ಯ೦ತಿಕವಾದ ಧೈಯ ಸಾಧನೆಯ ಕೊನೆಯ ಮೆಟ್ಟಿಲೆಂದೂ, ವೇದಕರ್ಮದಿಂದಾಗುವ ಕೊನೆಯ ನಿಜವಾದ ಜ್ಞಾನವೆಂದೂ ಇದಕ್ಕೆ ಗೌರವಸೂಚಕವಾದ ವೇದಾಂತ ವೆಂದು ಹೆಸರು. ಆರ್ಯರ ರಾಷ್ಟ್ರೀಯ ದೇವರು:- ಪ್ರಾಚೀನ ಆರ್ಯರು ಮುಖ್ಯವಾಗಿ ಸೃಷ್ಟಿ ಯ ಉಪಾಸಕರಾಗಿದ್ದುದು ಖ ಗೈದದಿಂದ ತಿಳಿ ಯು ತ್ತದೆ, ಮತ್ತು ಅದನದಿ ನಮಗೆ ಬಹು ಸೋಜಿಗವೆನಿಸು ತದೆ. ಅF5ಗೆ ಸೂ ರ್ಯ, ನದಿ, ಗಾಳಿ, ಅಗ್ನಿ, ಮಳೆ ಮಳೆಯ ದೇವರಾದ ಇಂದ್ರ, ಸಮುದ್ರ ಇವೆಲ್ಲ, ನಿಸರ್ಗರಮಣೀಯವಾದ ಶಕ್ತಿ ||