ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯರ ಇರ್ತಿಾಸವು. ವಿಶೇಷಗಳನ್ನು ಧರಿಸಿರುವ ಪ್ರಭಾವಶಾಲಿಯಾದ ಪ೦ಚಮ ಹಾ ಭೂತ ಗಳ ಸ್ವರೂಪಗಳು ಜೀವಂತ ದೇವತೆಗಳ೦ತೆ ಕ೦ಡವು; ಅವುಗಳಲ್ಲಿ ಇಂದ್ರನೊಬ್ಬನಂತೂ ಅವರ ಅತ್ಯಂತ ಜೀವದ ನೆಂಟನೇ ಸರಿ. ಇಂದ್ರನು ಆರ್ಯರ ಪುರಾತನ ದೇವತೆಯಾಗಿದ್ದದರಿಂದ ಅವನು ಆರ್ಯರ ರಾಷ್ಟ್ರೀಯ ದೇವರೆಂದು ಹೇಳಬಹುದು; ಚಿಕ್ಕ ಮಕ್ಕಳು ಏನೂ ಅರಿ ಯದೆ ಪ್ರತಿಯೊಂದಕ್ಕೂ ತಮ್ಮ ತಾಯಿ ತಂದೆಗಳನ್ನು ಕಾಡಿಬೇಡು ವಂತೆ, ಮೊರೆಯಿಡುವಂತೆ, ಅರ್ಯರು ಬಹು ಸಲಿಗೆಯಿ೦ದ ಇಂದ್ರನಿಗೆ ಅಡಿಗಡಿಗೆ ಶರಣು ಹೊಕ್ಕಿರುವರು; ಮತ್ತು ತನ್ನ ಭಕ್ತರಾದ ಅರ್ಯರ ಪ್ರಾರ್ಥನೆಗಳು ಗುಣವಾಗಿ ಇಂದ್ರನು ರಾಕ್ಷಸರೊಡನೆ ಕಡು ಕದನವಾದಿ, ತನ್ನ ವಜ್ರದಿಂದ ಅವರನ್ನು ಸೋಲಿಸಿದ, ವೃತ್ರಾಸುರನನ್ನು ದಿಕ್ಕು ಪಾಲಾಗಿ ಓಡಿಸಿದ, ಅವೇ ಮುಂತಾದ ಇಂದ್ರಸ ವೀರಕಾರ್ಯಗಳನ್ನು ಹಾಡತೊಡಗಿದರೆ, ಆರ್ಯರ ಮೈ ಎಚ್ಚರ ತಪ್ಪುತ್ತದೆ. ಅದರ ಮೇಲಿಂದ ಆರ್ಯರಿಗೆ ಇ೦ದ್ರನಲ್ಲಿ ಎಷ್ಟು ಅಲ್ಲಾಡದ ಭಕ್ತಿಯಿತ್ತೆಂ ಒಂದರ ಅನು ಮಾನವಾಗುತ್ತದೆ. ಇಂದ್ರನ ಅಮಿತ ಪರಾಕ್ರಮ, ಅತುಲವಾದ ಶಕ್ತಿ, ಸಾಮರ್ಥ್ಯಗಳನ್ನು ಮನಗಂಡವರಾಗಿಯೇ ವೈದಿಕ ಆರ್ಯರು ಅವ ನನ್ನು ತಮ್ಮ ಕುಲದೇವತೆಯನ್ನಾಗಿ ಮಾಡಿಕೊ೦ಡಿರಲಿಕ್ಕೆ ಸಾಕು; ಮೇಲಾಗಿ ಅರ್ಯರು ಯುದ್ಧ ಪ್ರಿಯ ರಿದ್ದರೆಂಬುದೂ ಇದರಿಂದ ಸಿದ್ದ ವಾಗುತ್ತದೆ. ಇಂದ್ರನು ಸೋಮ ರಸಪ್ರಿಯನಾದ ದೇವತೆಯಾದ್ದರಿಂದ, ಅರ್ಯರು ಅವನಿಗೆ ಯಥೇಚ್ಛವಾಗಿ ಅಗ್ನಿ ಯ ದ್ವಾರದಿಂದ ಸೆ ಮ ರಸವನ್ನ ರ್ಪಿಸಿ, ಪ್ರಸಾದವೆಂದು ತಾವೂ ಸ್ವೀಕರಿಸುತ್ತಿದ್ದರು. ಸೋಮ ರಸವನ್ನು ಮಿತಿಮೀರಿ ಕುಡಿದು ಮೈ ಮರೆತಿರುವ ಇಂದ್ರನ ಸೊಗಸಾದ ವರ್ಣನೆಯು ಖ ಗೈದದಲ್ಲಿದೆ. ಗೃಹದೇವತೆಯಾದ ಅಗ್ನಿ :- ಯಜ್ಞದ ಅಗ್ನಿಯು ಮನುಷ್ಯ ನಿಗೂ ದೇವರಿಗೂ ಮಧ್ಯಸ್ಥನಾಗಿರುವನೆಂದೂ, ಅವನು ಅಯಾ ದೇವತೆ ಗಳಿಗೆ ಹವಿರ್ಭಾಗವನ್ನು ಮುಟ್ಟಿಸುತ್ತಾನೆಂದೂ ಅರ್ಯರ ಭಾವನೆಯಿ ರು ವದರಿ೦ದ, ಅಗ್ನಿಯನ್ನು ಪರಮ ಮಿತ್ರನೆಂದೂ, ತಂದೆಯೆ೦ದೂ ಸ೦ಭಾವಿ ಸಿದ್ದಲ್ಲದೆ, ಅವನಿಂದ ಹಲವು ಆಶೀರ್ವಾದಗಳನ್ನು ಬೇಡಿಕೊಂಡಿ