ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೬೪

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವರುಣ ವ.ತ, ಉಷಾಸೂಕ್ತಗಳು, 18 ಆ ರುವರು. ಇಂದ್ರನು ಹೇಗೆ ರಣ ದೇವತೆಗೆ 7 , ಹಾಗೆ ಅಗ್ನಿಯು ಗೃಹ ದೇವತೆ. ತಮ್ಮ ಮನೆಮಾರು ಮಕ್ಕಳುಮರಿಗಳನ್ನು ಅಗ್ನಿಯು ಕಾಪಾಡಿ ವಂಶವೃದ್ಧಿಗೊಳಿಸುವನೆಂದು ಅವರ ನಂಬುಗೆಯಿರುವುದರಿ೦ದ ಅಗ್ನಿಗೆ ಆರ್ಯರು 'ಗೃಹಸ್ಪತಿ' ಯೆಂದು ಪದೇ ಪದೇ ಸಂಬೋಧಿಸಿರುವರು.ಹೀಗೆ ಅವರ ದೃಢನಂಬುಗೆಯಿ ರುವದರಿಂದಲೇ, ಗರ್ಭಾಧಾನ ಮೊದಲೆರಡು ಹದಿನಾರು ಸ೦ರಗಳು ಗೃಹಸ್ಪತಿಯಾದ ಅಗ್ನಿ ಸಾಕ್ಷಿಯಾಗಿಯೇ ನಾಗುತ್ತಿದ್ದವು. ಈ ಹೊತ್ತಿಗೆ ಅವು ಆರ್ಯ ರಲ್ಲಿ ನಡೆಯುತ್ತಿವೆ; ಅಗ್ನಿ ಯಿಲ್ಲದೆ ಆರ್ಯರ ಯಾವ ಸಂಸ್ಕಾರಗಳ - ಸತೆಯ ಲಾರವ; ವಿವಾಹ ಪ್ರಸ೦ಗದೊಳಗೆ ಅನ್ನುವ ಕೆಲವು ಮಂತ್ರಗಳಲ್ಲಿ ಅಗ್ನಿಯು ಕುಮಾ ರಿಕೆಯ ರ ವತಿಯಿರುವನೆಂದೂ, ಸೆ: ಸೆಯು ಮೊದಲಿಗೆ ಅತ್ತೆಯ ಮನೆಗೆ ಬಂದರೆ, ಅಗ್ನಿ ದೇವರಿಗೆ ಪ್ರದಕ್ಷಿಣೆ ಹಾಕಬೇಕೆಂದೂ ಹೇಳಿದೆ. ಅಗ್ನಿ ದೇವತೆಯನ್ನು ಕುರಿತು, ವೈದಿಕ ಆರ್ಯರ ಬಾಬಂದ ಭತ್ತು ಮೇಷ ದಿ೦ದ ಬಹು ಕಾವ್ಯಮಯ, ಗಢ ಹಾಗಣ ಅಲಂಕಾರಿಕವಾದ ಸೂಕಗಳು ಹರಡಲ್ಲಿವೆ; ಅವುಗಳಲ್ಲಿ ಒಂದೆರಡನ್ನು ಮಾದರಿಗಾಗಿ ಇಲ್ಲಿ ಕೊಟ್ಟರೆ, ಯೋಗ್ಯವಾದೀತೆಂದೆಣಿಸಿ ಕೆಡುತ್ತೇವೆ. ಒಬ್ಬ ವೈದಿಕ ಋಷಿಯು ಅಗ್ನಿ ದೇವತೆಯನ್ನು ಸ್ತುತಿಸುವಾಗ್ಗೆ ( ಅಗ್ನಿಯ ಮುಖವು ಒಳ್ಳೇ ಪ್ರಫುಲ್ಲಿತವಿದ್ದು, ಮೈಯೆಲ್ಲವೂ ತೇಜಃ ತು೦ಜವಾಗಿದೆ; ಅಗ್ನಿಯ ಕೂದಲಿನೊಳಗಿಂದ ತುಪ್ಪವು ತೊಟ್ಟಿಕ್ಕಿದೆ; ಅವನ ಹಲ್ಲುಗಳು ಚಿನ್ನದಂತೆ, ಮಿರಿ ಮಿರಿ ಮಿಂಚುತ್ತಿವೆ” ಎಂದು ವರ್ಣಿಸಿದ್ದಾನೆ; ಇದರ ಮೇಲಿಂದ ಆರ್ಯಖಷಿಗಳಿಗೆ ಅಗ್ನಿಯು ಸಾಕ್ಷಾತ್ ನಾರಾಯಣನಂತೆಯೇ ಕಾಣುತ್ತಿದ್ದನೆಂಬುದು ಸ್ಪಷ್ಟ ವಾಗುತ್ತದೆ. ಅನೇಕರು ಅಗ್ನಿ, ನಾರಾಯಣನಿಗೆ ತ್ವರೆ ದ ಓಡುವ ದತ ನೆಂದೂ, ಹುರುಪಿನಿಂದ ಹೆಕರಿಸುವ ಕುದುರೆಯೆಂದ, ಡು ರ ಹಾಕುವ ಹರಿಯೆ ೦ದ ರೂಪಕ ಮಾಡಿದ್ದಾರೆ. ವರುಣ ಮತ್ತು ಉಷಾಸೂಕ್ತಗಳು:- ಋಗೋದರೊಳಗಣ ವರುಣ ಸೂಕ್ತಗಳು ಪ್ರತಿಭೆ ೦ದಲ , ತಾಳಬದ್ದ ತೆ೦ದಲ, ಹಿರಿದಾ