ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಿದಾಸ, S

ನೆಯ ಮಂತ್ರಕ್ಕೆ ಗಾಯತ್ರೀ ಮಂತ್ರವೆಂದು ಹೆಸರು; ಈ ಗಾಯತ್ರಿ ಮಂತ್ರವನ್ನು ಈಗಲೂ ಬಾ ಹ್ಮಣರು ದಿನಾಲು ಜಪಿಸಿಯೇ ತೀರಬೇ ಕೆ೦ದು ನಿಯಮವಿದೆ; ಗಾಯತ್ರೀ ಮಂತ್ರದಲ್ಲಿ ( ಆ ಶ್ರೇಷ್ಟವಾದ ತೇಜ ಸ್ಸು ೪ ಸೂರ್ಯನು ನಮ್ಮ ಬುದ್ಧಿಯನ್ನು ಪ್ರಕಾಶಗೊ ಳಿಸಲಿ” ಎಂಬ ತೇಜೋ ವರ್ಧಕ ಅರ್ಥವಿರುವದು ವ್ಯಕ್ತವಾಗುತ್ತದೆ. ಈ ಉದಾಹರಣೆ ಗಳು ಎಷ್ಟು ಕಾವ್ಯಮಯವಾಗಿರುವವು ! ದಾಶರಾಜ್ಯ ಯುದ್ದವು: -ಖ ಗೈದದಲ್ಲಿ ಬರಿಯ ಸಕ್ರಗಳು ಇರದೆ, ಅನೇಕ ಮೈ ಹುರಿಗೆ ಇಳಿಸು ವಂಥ ಪ್ರಸಂಗವಳ. ಇವೆ. ಅವು ಗಳಲ್ಲಿ ದಾಶರಾಜ್ಯ' ಯುದ್ಧದಂಧ ಅತಿ ವ್ಯಾಪಕವೂ, ಮಹತ್ವ ಪೂರ್ಣವೂ ಆದ ಬೇರ? ೦ದು ಪ್ರಸ೦ಗವಿಲ್ಲ; ಈ ಮಹಾ ರಾಷ್ಟ್ರೀಯ ಪ್ರಸ೦ಗದೊಳಗೆ ತತ್ಕಾಲೀನರಾದ ಹಲವು ಋಷಿಗಳ, ವೀರಾಧಿವೀರ ರಾದ ಕ್ಷತ್ರಿಯ ಬಂಟರ ಸೆರಿದ್ದರು. ಹತ್ತು ಜನ ಅರಸರೆಳಗೆ ಈ ಯುದ್ಧವು ನಡೆದುದರಿಂದ ಇದಕ್ಕೆ ದಾ ಶರಾ ಯುದ್ಧವೆಂದು ಹೆಸರು. ಈ ದಾಶರಾಜ್ಯ ಯುದ್ಧದೊಳಗೆ ಒಂದು ಕತೆ ಯನ್ನು, ತುರ್ವಶ, ದ್ರುಹ್ಯು, ಅನು, ಮತ್ತು ಪುರು ರಾಜರುಗಳ , ಮ ತೆ೦ದು ಕಡೆ, ಭರತರೂ, ಸು ವಾಸರಾಜನ , ವಸಿಷ್ಟ ಹಾಗಾ ತ್ರಿತ್ಸು ಗಳೂ ಯುದ್ಧ ಹಾಡಿದ್ದಾರೆ; ಮುಂದೆ ಈ ಯುದ್ಧದೊಳಗೆ ಪುರು,ಯದು, ತುರ್ವಶ ಮುಂತಾದ ಹತ್ತು ರಾಷ್ಟ್ರದವರಿಗೆ ಸೋಲಾಗಿ ಭ ರತ ರು ರಾಜ್ಯ ಸ್ಥಾಪಿಸಿದರು. ಈ ಯುದ್ಧವು ಸ೦ಬಾ ಬಿಸಿಯ ರವಿ ನದಿಯ ದರೆ ವ೯ದಲಿನ ವರುಷ್ಟಿ ನದಿಯ ದಂಡೆಯ ಲ್ಲಾ ತು. ದಿವೋದಾಸ:- ಭರತಕುಲದ ದಿಗ್ವಿಜಯ ರಾಜನಾದ ದಾನ ಶರ ದಿವೋದಾಸನು ಅಯು, ಹಾಗ ಕುತ್ಸ ಜನರೆ: ಡನೆ ಮಿತ್ರ ಸಂಘ ವನ್ನು ಮಾಡಿಕೊಂಡು, ಅಸಗಾಣ ರಾಜನಾದ ತುರ್ವಯಾಣನನ್ನು ಸೋಲಿಸಿದನು. ಆರ್ಯರ ಗೆ ಈ ಧನವನ್ನು ತ್ರಿತ್ತು ಗಳು ಹರಣ ಮಾಡಿ, ಅವರನ್ನು ಯುದ್ಧದೊಳಗೆ ಕೊ೦ದರು. ಆ ಕಾಲದೊಳಗೆ ಭರತರು ಅತ್ಯಂತ ಶೂರರಿದ್ದರು; ಈ ಭ ರತ ಪಂಗಡದವರ ನಾಯ ಕರೆಂದರೆ ದಿವೋದಾಸ ಹಾಗೂ ಸು ದಾಸರು. ತಂದೆಮಕ್ಕಳಾದ ಇವರೀರ್ವರ TL