ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ರತೀಯರ ಇತಿಹಾಸವು, ಅಫಗಾಣರ ದೇಶವಾದ ಗಾ೦ ವಾರ ದಿಂದ ಕುರುಕ್ಷೇತ್ರದ ವರೆಗೆ ತಮ್ಮ ಬಾಹು ಬಲದಿಂದ ರಾಜ್ಯವನ್ನು ಗೆದ್ದಿದ್ದರು. ದಿವೋದಾಸನ ಮಗನಾದ ಸುರಾ ಸನ ನಿಗತ್ರಿತ್ರುಗಳಿಗೂ ಕೆಲವೆಡೆಯಲ್ಲಿ ಯುದ್ಧವಾಗಿದೆ; ಮತ್ತೆ ಹಲವೆಡೆಯಲ್ಲಿ ಸ್ನೇಹಸಂಬಂಧವು ಬೆಳೆ ಏದೆ. ಭರತಕುಲದ ಈ ವೀರರಿಬ್ಬರಿಂದಲೇ ಹಿಂದೂ ದೇಶಕ್ಕೆ ( ಭರತಖಂಡ' ನೆಂಬ ಹೆಸರು ಬ೦ದಿತು; ಖ ದದೊಳಗೆ ರಾಷ್ಟ್ರ ಸಂಸ್ಥಾಪಕ ರಾದ ಭರತರ ವೈಭವವು ನಮಗೆ ಓದಲಿಕ್ಕೆ ದೊರೆಯುತ್ತದೆ. ಈ ಭರತಕುಲದವರಿಗೆ ಒಂದು ಕಾಲಕ್ಕೆ ವಸಿಷ್ಟ, ಮತೆಂದು ಕಾಲಕ್ಕೆ ವಿಶ್ವಾಮಿತ್ರ ಸಿ ಗಳ , o Lಾಳುಗಳಿದ್ದರು. ಇವರು ಇಂದ್ರನ ಕೇವಲ ಭಕ್ತ ರಾಗಿದ್ದುದರಿಂದ ಸತ್ವ ಹೀಲನಾದ ದಿವೋದಾ ಸಸ ದೆಸೆ ಂದ ಶತ್ರುಗಳ ನ ರಾ ರು ಕದ ಭದ್ರವಾದ ಕೋಟೆಗಳನ್ನು' ಇಂದ್ರನು ಸೋ ” ಮ ರಸ ಕುಡಿದು ಅನ೦ದ ನಿರ್ಭರವಾಗಿ ಕೆಡವಿ ಮಣ್ಣು ಪಾಲು ಮಾಡಿದ ಅತ್ಯಂತ ವೀರರಸದಿಂದು ಕುವ ಉದಾಹರಣೆಗಳು ಅಲ್ಲಲ್ಲಿ ಕ೦ಗೊ ಳಿ ಸುತ್ತಿವೆ. ಕೆಲವು ಕಡೆಯಲ್ಲಿ ಭರತರು ಸೋಲುವ ಹತ್ತು ಒಂದಾಗ್ಗೆ, ವಸಿಷ್ಠ ಋಷಿಗಳು ಇಂದ್ರನನ್ನು ಸ್ತುತಿಸಲು, ಇ೦ದ್ರನ ಕೃಪೆಯಿಂದ ನದಿಯು ದಾರಿಬಿಟ್ಟ, ತಿರುಗಿ ಶತ್ರುಗಳ ವ ಸೆಳೆದು ಕೊಂಡು ಹಗಲು, ಭರತ ಶತ್ರುಗಳನ್ನು ಸುಲಿದು ಕೊಂಡು ಹೋದರು. ಈ ಸಂಗ್ರಾಮದಲ್ಲಿ ವಿರದಿದಾ ಸು ಒಂದು ಲಕ್ಷ ಶತ್ರುಗಳನ್ನು ಕೊಂದನಂತೆ! ದಿವೋದಾಸನ ಮಗನಾದ ಸುವಾಸನಾ ದರ ತ೦ದೆ ಯ೦ತೆಯೇ ಬಹು ಶೂರನು; ಈತನ ಹೆಂಡತಿಯ ಹೆಸರು ಸು ದೇವಿ. ಸುದಾಸನು ಅಶ್ವಮೇಧಯಾಗವನ್ನು ಮಾಡ ಬೇಕೆಂದೆಣಿಸಿ, ಅಶ್ವ ವನ್ನು ಬಿಟ್ಟಿದ್ದನು. ಮುಂದೆ ವಸಿಷ್ಠರ ನೆರವಿನಿಂದಲೇ, ಅಶ್ವಮೇಧ ಯಜ್ಞ ವನ್ನು ಮಾಡಿಸಿ, ಸಾಮ್ರಾಜ್ಯಾಭಿಷೇಕವನ್ನು ಮಾಡಿಸಿಕೊಂಡನು. ಭರ ತರು ತ್ರಿತ್ತು ಹಾಗೂ ಬೇರೆ ಪಂಗಡದವರೊಡನೆ ಅನೇಕ ಕಾಲ ಯುದ್ಧ ನಡಿಸಿದ ಖ ಗೈದದೊಳಗಿನ ವರ್ಣನೆಯು ಬಹು ಉತ್ಸಾಹಕೊಡುವ ಪಾ ಗಿದೆ. ಆದರೆ ಮುಂದೆ ತ್ರಿತ್ತು ಗಳ. ಭರತರೂ ಒಂದಾದರು. ಇದ ರೊಳಗೆ ಭರತರು ಕ್ಷಣ ಕ್ಷಣಕ್ಕೆ ಹೇಗೆ ಇಂದ್ರನಿಗೆ ತಮ್ಮ ಸಹಾಯಾ