ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೮೦ ಭಾ - ೬ರರ ಇ೬೦ಸವು. ಗಳನ ಬದಿಗಿರಿಸಿ, ಕಾಳಗಕ್ಕೆ ಸಾಗುತ್ತಿದ್ದರು; ಸುಲಿಗೆಗಾರ | ರಾದ ದಸ್ಯುಗಳ ಕಾಟವನ್ನು ಪರಿಹರಿಸಬೇಕೆಂದು ಆರ್ಯರು ನಡಿಸಿದ ಸಾಹಸವು ಹೇಳಲಸದಳವು; ದಾಶರಾಜ್ಯ ಯುದ್ಧಕ್ಕಿಂತ ಆರ್ಯರಿಗೆ ಈ ದಸ್ಯುಗಳ ಕಾಟವು ಅತ್ಯಂತ ಅಸಹ್ಯವಾಗಿತ್ತು. ಈ ದಸ್ಯುಗಳ ಕಾಟಕ್ಕಾಗಿ ಗಂಡಸರೂ, ಹೆಂಗಸರೂ ಈ ಡಿಯೇ ಅವರನ್ನು ನಿರ್ನಾ ಮಗೊಳಿಸಲಿಕ್ಕೆಂದು ಹಗಲು ಹನ್ನೆರಡು ತಾಸು -ರುತ್ತಿದ್ದರು. ರಾತ್ರೆಯಿಲ್ಲ; ಹಗಲಿಲ್ಲ; ಹಸಿವಿಲ್ಲ; ನೀರಡಿಕೆಯಿಲ್ಲ! ಈ ಗೆ - ಧನ ವನ್ನು ಕದೆಯ ದಸ್ಯುಗಳನ್ನು ಹೆ ಹೆದೆ – ಡಿಸಕ್ಕೆಂದು ಮುದ್ದಲ ಋಷಿಯು ಹೊರಟಾಗ ಆತನ ಹೆಂಡತಿಯಾದ ಮುದ್ದಿನಿಯು ಅಬಲೆ ಯೆಂಬ ಕಲ್ಪನೆಯನ್ನು ಬದಿಗಿರಿಸಿ, ಪತಿಗೆ ನಾರಧಿಯಾಗಿ ರಥವನ್ನು ಹೊಡೆದದ್ದನ , ಬಿಲ್ಲು ಬಾಣಗಳಿಂದ ದಸ್ಯುಗಳನ್ನು ಕೊಂದು ಕದ್ದೊಯ್ದ ಆಕಳ ಹಿಂಡನ್ನು ತಿರುಗಿ ತರುವದಕ್ಕಾಗಿ ಗಂಡನಿಗೆ ನೆರ ವಾದ ಸಂಗತಿಯನ್ನು ಖರ ಗೈದದೊಳಗೆ ಓದಿದರೆ, ಆ ವೀರಯುಗದ ಬಗ್ಗೆ ಕೌತುಕವೆನಿಸುತ್ತದೆ. ವಿಶ್ವಾಮಿತ್ರ, ವಸಿಷ್ಠಾ ದಿಋಷಿವರ್ಯರು ತಮ್ಮ ತಮ್ಮ ಸಂಗಡದ ಅರಸರಿಗೆ ನೆರವಾಗಿರುವದನ್ನು ನಾವು ಹಿಂದೆ ಕೊಟ್ಟಿದ್ದೇವೆ. ಇದರಮೇಲಿ೦ದ ವೈದಿಕ ಕಾಲಕ್ಕೆ ಜಾತಿಗಳ ಗೊ೦ದಲ ವಿರದೆ, ಬರಿಯ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರಗಳೆಂಬ ನಾಲ್ಕು ವರ್ಣಗಳು ಮಾತ್ರ ಇದ್ದವೆಂದು ಸಿದ್ಧವಾಗುತ್ತದೆ. ಸಮಾಜವು ಬಾಲ್ಯಾ ವಸ್ಥೆಯಲ್ಲಿದ್ದುದರಿಂದ ಯಾರು ಒಂದು ಕಾಲಕ್ಕೆ ಬ್ರಾಹ್ಮಣರಾಗಿ, ಯ ಜ್ಯ ಯಾಗಾದಿಗಳನ್ನು ನಡಿಸಿ, ಅದರೊಳಗೆ ಪುರೆ (ಹಿತರಾಗಿ ಮ೦ತ್ರಾದಿ ಗಳನ್ನು ಅನ್ನುತ್ತಿದ್ದರೋ , ಅವರೇ ಯುದ್ಧಾದಿಗಳಲ್ಲಿ ಕೂಡ ಅವೇಶದಿಂದ ಕಾದುತ್ತಿದ್ದರು; ಮೊದಲು ಇ೦ಧನ ಆ೦ಧದೇ ಉದ್ಯೋಗವನ್ನು ಮಾಡತಕ್ಕದೆಂಬ ಕಟ್ಟಳೆ ಬರಲಿಲ್ಲ. ಸಮಾಜವು ನೇರ ವಾಗಿ ನಾಗ ಬೇಕಾದರೆ ಒಬೆಬ್ಬರು ಒಂದೊಂದು ಕಾರ್ಯವನ್ನು ತಲೆಯ ಮೇಲೆ ಹೊರಬೇಕಷ್ಟೆ ! ಅದರಂತೆ ನೋಡಿದರೆ, ಸಾಧಾರಣ ವಾಗಿ ಬ್ರಾಹ್ಮಣರು ತಮ್ಮ ಬ್ರಹ್ಮತೇಜಸ್ಸಿನಿಂದ ಯಜ್ಞಯಾಗ, ಸ್ತುತಿ ಮಂತ್ರಗಳನ್ನು ಮಾಡಲು ಪ್ರಾರಂಭಿಸಿದರು; ಕ್ಷತ್ರಿಯರು ತಮ್ಮ ಕ್ಷಾತ್ರ