ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುಟುಂಬ ಪದ್ಧತಿ ಯು. ೪೧ ತೆ ತೇಜದಿ೦ರ ಸಮಾಜ ಕ್ಷೇಮಕ್ಕಾಗಿ ರಕ್ಷಕರಾಗಿ ನಿಂತರು; ಶ್ಯ ತೇಜ ಸ್ಪಿನವರಾದ ಪಾನೀಸರಂಧವರು ಎಲ್ಲವನ್ನು ಅಲಕ್ಷವಾಡಿ, ವ್ಯಾಪಾರ, ಹಡಗು ಪತ್ತೆ ಮೊದಲಾದ ನಾಹಸಗಳಲ್ಲಿಯೇ ತಮ್ಮ :- ರ್ಯವನ್ನು ಪ್ರಕಟಗೊಳಿಸಿದರು; ರ್ಶ ದ್ರು ಅಂದರೆ ಎಲ್ಲಿಯ ಆಸರವಿಲ್ಲದೆ, ಅರ್ಯರ ತಿದ್ದು ಪಡೆಯನ್ನು ನೆ' ® ಡಿ, ಶುದ್ಧರಾಗಬೇಕೆ೦ದ ದಷ್ಟು ಗಳು ಗತಿಗಾಣದೆ, ಆರ್ಯರ ಸೇವೆಯಲ್ಲಿಯೇ ತಮ್ಮ ಶರೀರವನ್ನು ಸವೆಯಿಸಲು ನಿಶ್ಚಯಿಸಿದರು; ನಾರಾ೦ಶವೇನೆಂದರೆ, ವೈದಿಕಕಾಲಕ್ಕೆ ಜನರನ್ನು ಅವರ ಕೆಲಸಗಳಿಗೆ ಅನುಗುಣವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂದು ವಿಂಗಡಿಸಿದರು. ಆದರೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಲ್ಲಿ ಯಾವುದೆಂದು ನಿರ್ಬ೦ಧವಿರಲಿಲ್ಲ. ಮದುವೆಯ ಸಂಬಂಧ ವಾ ಗಿಯ ಯಾವ ವಿಧದ ಕಟ್ಟಳೆಯಿರಲಿಲ್ಲ. ಬ್ರಾಹ್ಮಣ ಕ್ಷತ್ರಿಯ ಹ೦ಗಸರನ್ನ, ಕ್ಷತ್ರಿಯರು ಬ್ರಾಹ್ಮಣ ಹೆಂಗಸರನ ಮದುವೆಯಾಗುವ ವಾಡಿಕೆ ತ; ಮು೦ದೆ ಕ್ರಮವಾಗಿ, ಅವರವರ ಸ೦ಯು ಬೆಳೆ ದಂತೆಯ, ಅಯಾ ಜನರಿಗೆ ಆಯಾ ಉದೆ ಗಗಳ ವಿಷಯದಲ್ಲಿ ಒಂದು ವಿಧದ ಅಭಿಮಾನವು ಹೆಚ್ಚಾದಂತೆಯ ಹೆಚ್ಚು ಕಡಿಮೆಯಾಗುತ್ತ ನವೆಂ ತು; ಜಗತ್ತಿನ ಬಾಲ್ಯಾವಸ್ಥೆಯಲ್ಲಿ ಮನುಷ್ಯನ ಅಭಿಮಾನವು ಅಷ್ಟು ಜಾಗೃತವಾಗಿರುವದಿಲ್ಲ; ಅದು ನಾವಕಾಶವಾಗಿ ವಿಕಾಸ ಗೊ೦ಡ೦ತೆ, ಮನುಷ್ಯನು ಅಭಿಮಾನಿಯಾಗುತ್ತ ನಡೆಯು ತ್ತಾನೆ. ಕುಟುಂಬ ಪದ್ದತಿಯು:- ವೈದಿಕ ಕಾಲದ ಕೌಟುಂಬಿಕ ನಡೆಯು ಒಹು ಸೃಹಣೀಯವಾಗಿತ್ತು; ಮನೆತನಕ್ಕೆ ತಂದೆಯೇ ಹಿರಿ ಯನು; ಎಲ್ಲರ ನ ಅವನ ಅಜ್ಞೆಗೆ ಒಳಪಟ್ಟ ವರು. ಅವನ ತರುವಾಯ ಮನೆಗೆ ಹಿರಿಯ ರೆಂದರೆ ಮನೆಯ ಒಡತಿಯಾದ ತಾಯೇ! ಸ ಸೆಯು ಅತ್ತೆ ಮನೆಯ ಹೊಸ್ತಿಲಲ್ಲಿ ಅಡಿಟ್ಯಾ ಕ್ಷಗವೇ, ಸತಿಗೃಹದಲ್ಲಿ ಹೇಗಿರಬೇಕೆಂಬ ಬಗ್ಗೆ ಮೊದಲು ಆಕೆಗೆ ನೀತಿಯ ಬಾಲಗುಟ್ಟಿಯನ್ನು ಹಾಕುತ್ತಿದ್ದರು; ಪತ್ನಿಯು ಪತಿಯ ಸುಖವನ್ನ ಲಕ್ಷ್ಯವಾಗಿಟ್ಟು ಕೊ೦ಡು ಬಾಳೆ ಮಾಡತಕ್ಕದ್ದು. ಪತಿರಾಜನೊಡನೆ ಗ್ರಹ ದೇವತೆ ಗಳನ್ನು ಅತಿಶಯ ಭಯ ಭಕ್ತಿಯಿಂದ ಭಜಿಸತಕ್ಕದ್ದು, ಅತ್ತೆ ಮಾವಂದಿರ