ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯ ಇತಿಹಾಸವು. ರನ್ನು ಪಚರಿಸುತ್ತ ತನ್ನ ವ್ಯಭಾವದಿಂದ ಅವರನ್ನು ಆನಂದ ಪಡಿ ಸತಕ್ಕದ್ದು; ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ೦ತೇ ಮನೆಯ ಆಳು ಮಕ್ಕಳನ್ನು ನಡಿಸಿಕೊಳ್ಳತಕ್ಕದ್ದು, ಕರುಣಾದೃಷ್ಟಿಯಿಂದಲ, ಕರ್ತವ್ಯ ದೃಷ್ಟಿಯಿಂದಲೂ, ಮರ್ಯಾದದಿಂದಲ, ಎಲ್ಲರನ್ನು ಸುಖಪಡಿಸುತ್ತ ಮನೆತನದ ರಾಣಿಯಂತೆ, ಅ೦ತ್ಯ ಕಾಲದ ವರೆಗೂ ಪತಿವಿರಹ ವನ್ನರಿ ಯ ದೆ, ಸಂನಾ ರಯಾತ್ರೆಯನ್ನು ಸಾಗಿಸುತ್ತಿದ್ದ ವೈದಿಕ ಕಾಲದ ಹೆಂಗಸ ರೆಂದರೆ, ಕರುಣೆಯಲ್ಲಿಯ, ಆದರಣೆಯಲ್ಲಿಯ, ಆಚರಣೆಯಲ್ಲಿಯೂ, ಮಾತನಾಡುವ ಅಳುಗಳೆ ಆಗಿದ್ದರೆನ್ನುವ ಹೊ ರ್ತು ಮ ತೆ೦ದು ದೃಷ್ಟಾಂತವನ್ನು ಕೊಡಲಿಕ್ಕೆ ಶಬ್ದ ಸಂಗ್ರಹವೇ ಸಾಲದು. ಅ೦ಥ ಅರ್ಯಮಾತೆಯ ವಿದ್ದರೆ ತಲೆ, ಅವರ ಪ್ರಭಾವದಿಂದ, ಅವರ ಹೊಟ್ಟೆ ಯಿಂದ ಈ ಭಾರತಾಂಬೆಯ ಭ೯ ಮಿಯಲ್ಲಿ ಓಸ್ಸಿನ ಮೂರ್ತಿಗಳಾದ ವೀರಪುತ್ರರು ಬೆಳಕಿಗೆ ಬಂದರು; ಅವರ ಪಾತಿವ್ರತ್ಯವು ಅಸೆ೦ದು ಉಜ್ವಲವಾಗಿತ್ತೆಂ ತಲೇ ಅವರು ಮುದಿತನದಲ್ಲಿಯ ?, ಭಾಗ್ಯದ ಸುಗ್ಗಿಯನ್ನು ಸೂರೆಗೊಂಡರು; ಅಗ್ನಿಯು ದೇವತೆಯೆಂಬ ದೈವಿಕ ಭಾವನೆಯಿರುವದರಿಂದ, ಪ್ರತಿಯೊಂದು ಮನೆಯಲ್ಲಿ ಪವಿತ್ರವಾದ ಅಗ್ನಿ ದೇವತೆಯನ್ನು ಪರಂಪರಾಗತವಾಗಿ ಆ ಬಂಡವಾಗಿ ಕಾಯ್ದಿ ಡುವ ವಾಡಿಕೆಯಿದ್ದಿತು; ಮತ್ತು ಮನೆಯ ಯಜಮಾನನು ತನ್ನ ಹೆಂಡ ತಿಯ ನೆಡಗ ಡಿ, ಅ) ನಾರಾಯಣನನ್ನು ಹೋಮ ಹವನಾದಿಗಳಿಂದ ಅರ್ಚಿಸುತ್ತಿದ್ದನು; ಮನೆಯೊಡೆಯನೂ ಮನೆಗೆ - ಡತಿಯ , ಬೆಳಿಗ್ಗೆ ಎಲ್ಲರಿಗಿಂತ ಮೊದಲು ಎದ್ದು, ಗ೦ಡಸು ತನ್ನ ಪ್ರಾತಃ ಸ್ನಾನ, ಸಂಧ್ಯಾ ವಂದನೆ, ಸೂರ್ಯೋಪಾಸನೆಯಲ್ಲಿ ನಿರತನಾಗಿರುತ್ತಿದ್ದನು; ಇತ್ತ ಒಡ ತಿಯು ಮನೆಯ ಕಸಮುಸುರೆ, ನಾವಿಸುವರು, ರಂಗ ವಾದಿಗಳಿಂದ ಮನೆಯನ್ನು ಅಂದಗೊಳಿಸುವದು ಇವನ್ನೆಲ್ಲ ಮುಗಿಸಿಕೊಂಡು ಸತಿಗೆ ಅಗ್ನಿ ಕಾರ್ಯದಲ್ಲಿ ನೆರವಾಗುತ್ತಿದ್ದಳು. ಆರ್ಯರ ಪೀಳಿಗೆಯವ ರಾದ ನಮಗೀಗ ಅ೦ಧ ಪವಿತ್ರ, ಹಾಗೂ ಉದ್ದ ಧಕವಾದ ನೋಟವೇ ಅಪರೂಪವಾಗಿದೆಯಲ್ಲ! ಅಗ್ನಿಯು ಗೃಹರಕ್ಷಕವೂ, ಗೃಹ ಪೋಷಕವೂ, ಎಂಬ ಭಾವನ ರುವ ಮೂಲಕ ಅದನ್ನು ಕಾಯು. SP