ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಸಬು, ಕೈಗ-ರಿಕೆ, ವ್ಯವಹಾರ, ಕೊ೦ಡಿರುವದೇ ಒಂದು ಗೃಹಸ್ಥ, ಮುಖ್ಯವಾಗಿ ಗೃಹಿಣಿಯ, ಕರ್ತವ್ಯ ವಾಗಿತ್ತು. ಹಲವು ಹೆಂಗಸರು ಮದುವೆಯಾಗದೆ, ತ೦ದೆಯು ಮನೆಯ ಲ್ಲಿಯೇ ಅಜನ್ಮಕು ಮಾಕೆಯ ರಾಗಿಯೇ ವೇದಾ ಧ್ವಯ ನಾದಿಗಳಲ್ಲಿ ಮನಸ್ಸು ಹಾಕಿಕೊಂಡು ಕಾಲಕಳೆಯುತ್ತಿದ್ದರು; ಪ್ರೌಢವಿವಾಹವೇ ಆಗಿನ ವಾಡಿಕೆಯ ಪದ್ಧತಿಯು. ಮುಗೇದಕಾಲದ ವಿಶ್ವ ವಾರಾ, ಲೋ ಪಾ ಮುದ್ರಾ, ಅನಾಲಾ ಯಿ ಮೊದಲಾದ ಸ್ತ್ರೀಯರು ಸಹ ಅನೇಕ ಕುಗಳನ್ನು ಮಾಡಿರುವರೆಂಬ ಮಾತು ಅವರು ಎಷ್ಟು ಉತ್ವಶಿ ತರೂ, ಸುಸಂಸ್ಕೃತರ ಇರುತ್ತಿದ್ದರೆನ್ನಲಿಕ್ಕೆ ಪ್ರಮಾಣವಾ ಗಿದೆ. ಹೆ೦ಗಸರು ತಮ್ಮ ತಮ್ಮ ಮರ್ಯಾದೆಯನ್ನು ಮೀರದೆ, ಸಮಾಜ ದೊ ಳಗೆ ಕೆಲವೆಡೆ ಗಂಡಸರೊಡನೆ ಬೆರೆತು ಸಸಿಯುತ್ತಿದ್ದರು. ಅಹಾರಾದಿ ಪದಾರ್ಥಗಳು:- ಅರ್ವಾಚೀನ ಕಾಲದಲ್ಲಿ ಆರ್ಯರ ಮು ಸ್ವ ಉಟದ ಪ ಾ ರ್ಧವಾದ ಅಕ್ಕಿಯು ವೈದಿಕ ಕಾಲದ ಅವ೦ತೆ ಕಾಣುವದಿಲ್ಲ. ಅಡಿಗಡಿಗೆ, ಗೆ” ದಿ ಜವೆಗೆ 7 ದಿಗಳ ಹೆಸರು ಗಳೆ ಬರುತ್ತವೆ. ದನಕರು ಆಕಳುಗಳೆಂದರೆ ಅರ್ಯರಿಗೆ ಬಲು ಹಿಗ್ಗು ; ಅರ್ವಾತ್, ಆಕಳ ಹಾಲು ಅವರ ಪ್ರೀತಿಯ ಸದಾ ರ್ಥವಾ ಗಿತ್ತು; ಈ ಆಕಳುಗಳ ಹಿ೦ಡಿನ ರಕ್ಷಣೆಗಾಗಿ ಅರ್ಯರು ದಸ್ಯುಗಳೆ ಡನೆ ಎಷ್ಟು ಕಾ ದಾ ಡಿದರೆಂಬುದ ಅರ್ಯ3ಗೆ ಆಕಳು ಜೀವಕ್ಕಿಂತ ಹೆಚ್ಚಿನದಾಗಿತ್ತೆಂಬುದ ಸ್ಪಷ್ಟವಾಗಿ ಕಾಣುತ್ತದೆ. ಅಕಳೆ ಫಿದರೆ ಆರ್ಯರ | ಸ೦ ನಾರದ ಮ ಲ ಧನವು. ಅದೊ೦ದಿದ್ದರೆ ಮತ್ತೇನೂ ಬೇಡ; ಏಕೆ೦ ದರೆ, ಅದರಿಂದಲೇ ಒಕ್ಕಲತನದ ಬೇಯ, ಅದರಿಂದಲೇ ಉಾಟದ ಮುಖ್ಯ ಪೋಷ್ಯ ಸದಾ ರ್ಧವಾದ ಹಾಲೂ ಅಲ್ಲದೆ ಅಗ್ನಿ ಕಾರ್ಯಕ್ಕೆ ಬೇಕಾಗುವ ತುಪ್ಪವೂ ಸಿಗುತ್ತಿತ್ತು; ಹೀಗೆ ಅತ್ಯುಪಯುಕ್ತವಾಗಿರುವ ಅಕಳನ್ನು ಆರ್ಯರು ದೇವರೆಂದು ಭಾವಿಸಿರುವಲ್ಲಿ ಸಂದೇಹವೇನು? ಹೀಗೆ ಆರ್ಯರು ವಾಡಿಕೆಯಲ್ಲಿ ಶಾ ಕಾ ಹಾರಿಗಳಾಗಿದ್ದರೂ, ಯಜ್ಞಪ್ರಸಾದವೆಂದು ಮಾ೦ಸವನ ಪ್ರಸಂಗ ದೊ ಳಗೆ ಸೇವಿಸುತ್ತಿದ್ದರು. ಕಸಬು, ಕೈಗಾರಿಕೆ, ವ್ಯವಹಾರ:- ನೂಲು ವದು, ನೇಯು ವದು, ಬಣ್ಣ ಎದ್ದು ವದು, ಶಿಲ್ಪ ಕಲೆಯು, ಬಡಿಗತನವು, ಕುಂಬಾರಿಕೆ,