ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಧಾಮಿ೯ಕ ಮತಗಳು, ೪ ೫ ಮೇಲೆಯೇ ರಾಜ್ಯವೆಂಬ ಬಂಡಿಯು ನಾಗತಕ್ಕದ್ದೆಂದು ವ್ಯವಸ್ಥೆಗೊಳಿ ಸಿದ್ದರು. ಸಭೆ, ಸಮಿತಿಗಳೆಂದರೆ, 'ಪ್ರಜಾ ಪತಿಯ' (ಅರಸನ) ಮಕ್ಕ ಳೆಂದೂ, ಅಥರ್ವವೇದ ದೆಳಗೆ ರೂಪಕಾಲಂಕಾರ ಮಾಡಿದ್ದಾರೆ. ಅರ ಸನು ಎಷ್ಟು ನಿರಂಕುಶನಾಗಿದ್ದರೂ, ಈ ಸಮಿತಿಗೆ ಅಧೀನನೇ ಹೊ ರ್ತು ಸ್ವತಂತ್ರನಾಗಿರಲಿಲ್ಲ. ಅನ್ಯಾಯ ಪ್ರವರ್ತಕನ, ಆ ಧರ್ಮ ಪ್ರವೃತ್ತಿಯುಳ್ಳವನೂ ಆದ ಅರಸನನ್ನು ಪಟ್ಟ ದಿಂದ ತಳ್ಳಲಿಕ್ಕೆ ಸಮಿತಿ ಯವರಿಗೆ ಅಧಿಕಾರವಿತ್ತು. ಸಮಿತಿಯೆಂದರೆ ಶ್ರೇಷ್ಠರ ಸಭೆ; ಈ ಸಮಿ ತಿಗೆ ಅರಸನೇ ಅಧ್ಯಕ್ಷರು, ಬರಿಯ ಸಭೆಯೆಂದರೆ, ಹಳ್ಳಿಯ ಪ೦ಚ ಸಭೆ; ಈ ಹಳ್ಳಿಯ ಸಭೆಯ ಮುಖಂಡನಿಗೆ, ಗ್ರಾಮ ಲೆ' ಅಥವಾ (ಗ್ರಾಮಿಕ) ಎನ್ನುತ್ತಿದ್ದ ಬಗ್ಗೆ ಮ ಗೈದದಲ್ಲಿ ಉಲ್ಲೇಖವಿದೆ. ಅರಸ ನನ್ನು ಆರಿಸುವ ವಿಚಾರ ನಡೆದಿರುವಾಗ, ಈ ಹಳ್ಳಿಯ ಗ್ರಾಮ ೬ನೆಯ ಅ೦ದರೆ ಗೌಡನ ಸಲಹಯಸ ಕೇಳುತ್ತಿದ್ದರೆಂದ, ಈ ಸಭೆಯಲ್ಲಿ ಬಡವರೂ, ಭಾಗ್ಯವಂತರ, ಅದ ನಾಗರಿಕರು ಮೈ ಗೆ 5೦ಡು ಅನೇಕ ತೊಡಕಿನ ರಾಜಕೀಯ ಹಾಗೂ ಸಾಮಾಜಿಕ ಪ್ರಶ್ನೆಗಳನ, ನ್ಯಾಯಾ ನ್ಯಾಯಗಳನ್ನ, ಒಗೆಹರಿಸುತ್ತಿದ್ದರು; ಆ ಕಾಲಕ್ಕೆ ಹಳ್ಳಿಯೇ ರಾಜ್ಯ ವಾಡಳಿತಕ್ಕೆ ತಳಹದಿಯಾಗಿತ್ತು. ನಂತರ ಸಭೆಂದಿಲ್ಲದ ಹಳ್ಳಿಗಳಿಗೂ, ಸಮಿತಿಯ ಬೆಂಬಲವಿಲ್ಲದ ಅರಸನಿಗೂ ಎಷ್ಟೆಷ್ಟು ಬೆಲೆಯಿರಲಿಲ್ಲ. ರಾಜನ ಪಟ್ಟವನ್ನೆ , ಹೆಸರಿಗೆ ರಾಜ್ಯಸೂತ್ರವನ್ನು ನಡೆಸುತ್ತಿದ್ದರೂ, ಮಿಕ್ಕ ಕಾರ್ಯಕಲಾ ಸಗಳೆಲ್ಲ ಸಮಿತಿಯ ಮು ಖಾ೦ತರವಾಗಿಯೇ ನಾಗುತ್ತಿದ್ದವು. ಸಮಿತಿಯ ರದರೆನೇ ಒಂದು ರಾಜ್ಯವನ್ನಾಳುವ ಕೇಂದ್ರ ಮಂಡಲವ; ಈ ಮಂಡಲವನ್ನು ಆರ್ಯ ವೈದಿಕರು ಬಹು ಮ ೩ ಸುತ್ತಿದ್ದರು. ಹೇಗೆಂದರೆ, ಸಮಿತಿಯ ಕಾರ್ಯವಾರ೦ಭವಾಗುವ ದಿವಸ ಎಲ್ಲರೂ ಒಗ್ಗಟ್ಟಾಗಿ, ಸೇರಿ, ಮೊದಲು ವೈದಿಕ ಋಕ್ಕುಗಳಿಂದ ಪ್ರಾರ್ಥನೆ ಹೇಳುತ್ತಿದ್ದರು. ಜಗತ್ತಿನ ಪ್ರಾರಂಭ ಕಾಲದಲ್ಲಿಯೆ ಆರ್ಯರು ರಾಜಕಾರ್ಯದೊಳಗೆ ಎಷ್ಟು ಮುಂದುವರೆದು ಕಾರ್ಯ ನಡಿಸುತ್ತಿದ್ದರೆನ್ನಲಿಕ್ಕೆ ಇಷ್ಟು ಸ೦ಗತಿಯು ನಾಕು. ಧಾರ್ಮಿಕ ಮತಗಳು:- ವೈದಿಕ ಕಾಲದ ಧರ್ಮ ವಿಚಾರಗಳೂ