ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯ ಇತಿಹಾಸವು. ಳಗೆ ನಿಸರ್ಗ ಸೃಷ್ಟಿ ಯಲ್ಲಿ ಹಿಡಿಸಲಾರದ ಪ್ರೇಮವ, ಮೀರಿದ ಉತ್ಸಾ ಹವೂ, ನಾ ವಾ ತನವೂ, ಸೂರ್ಯ, ಅಗ್ನಿ, ಮುಂತಾದ ವಿಭೂತಿಗಳಲ್ಲಿ ದೇವರ ಅ೦ಶವಿರುತ್ತದೆಂಬ ನೆಚ್ಚಿನ ನಂಬಿಗೆಯ, ಇವೆಲ್ಲ ಒ೦ದೇ ಸಲಕ್ಕೆ ಕಣ್ಣಿಗೆ ಕಟ್ಟುತ್ತವೆ; ಇದೇ ನಮ್ಮ ಧರ್ಮದ ಸೆಲೆಯು, ಇಡೀ ವೈದಿಕ ನಾ ಬೈಯ ವನ್ನು ತಿವಿ ಹಾಕಿದರೆ, ಅದರೊಳಗೆ ಪ್ರಪಂಚವು ದುಃಖದಿಂದ ತುಂಬಿದ್ದೆಂಬ ಕಲ್ಪನೆಗಳಾಗಲಿ, ಅಳು ಬುರುಕ ಅ೦ಜು ಕುಳಿತನದ ನಿರಾಶೆಯ ಉದ್ಘಾರಗಳಾಗಲಿ, ಇಲ್ಲೇ ಇಲ್ಲವೆಂದು ಹೇಳ ಬಹುದು; ಇದ್ದರೂ ಅವು ಬೀಜದಂತೆ ಅಲ್ಲಲ್ಲಿ ಚದುಕೊಂಡಿವೆ. ಪ್ರತಿ ಯೋ೦ದು ಋಕ್ಕುಗಳನ್ನು ಧರಿಸಿ ನೋಡಿದರೆ, ಯಾವುದಾದ ರೊಂದು ನೆವದಿಂದ ದೇವತೆಗಳಿಗೆ ಐಹಿಕ ಭೆ - ಗದಾರ್ಧಗಳ ನೈ ಬೇಡಿ ರುವದು ಅಡಿಗಡಿಗೆ ಪ್ರತೀತವಾಗದೆ ಹೆ ಗುವದಿಲ್ಲ. ಆರ್ಯ ರಿಗೆ ಯಲ್ಲವೆಂದರೆ ದೇವತೆಗಳನ್ನು ತೃಪ್ತನ ಡಿಸಿ, ಅವರಿಂದ ತಮಗೆ ಇಷ್ಟವಿರುವ ಸದಾ ರ್ಧಗಳನ್ನು ನಡೆಯುವದೆಂದು ನಾ ಧನವಾಗಿ ಪರಿಣಮಿಸಿತ್ತು. ಆರ್ಯರು ಸೃಷ್ಟಿಯಾರಂಭಕ್ಕೆ ಮಳೆ ಬೆಳೆ, ಕಾಳುಕಡಿ, ಮಕ್ಕಳು ಮರಿ ಮುಂತಾದ ಪ್ರಾಪಂಚಿಕ ಬಯಕೆಗಳನ್ನು ದೇವತೆ ಗಳಿ೦ದ ವಗ್ಗ ಳವಾಗಿ ಸ -ದು, ತರುವಾಯ ಪಾರಮಾರ್ಥಿಕ ವಿಚಾ ರಕ್ಕೆ ಗಮನಕೊಟ್ಟ೦ತೆ ಕಾಣುತ್ತದೆ. ಐಹಿಕ ಸುಖದ ಶಿಖರಕ್ಕೇರು ವದೇ ಪಾರಮಾರ್ಥಿಕ ಸುಖದ ಮೆಟ್ಟಿ ತಿಂದವರ ದೃಢಸಂಬಿಕೆಯಿತ್ತು. ಅದರಿಂದಲೇ ಅವರು ಆಗಾಗ್ಗೆ ತಾರುಣ್ಯ, ವೀರ್ಯಗಳನ್ನು ಬೇಡಿರು ವರು, ಆಗಾಗ್ಗೆ ನಮಗೆ ಅದು ಕೊ ಡು; ಇದು ಕೊ ಡು' ಎಂದು ಇಂದ್ರದೇವತೆಗೆ ನಿರ್ವಂಚನೆಯಿಂದ ಕೈ ಹಿಡಿದು ಕೇಳುವ ಮಕ್ಕಳ ಹಕ್ಕಿನ ಹಟದ ಆಟ, ಆ ಹಟದೆ ಇಗೆ = ವಾಗುವ೦ಥ ಒ೦ದು ವಿಧದ ಗಢವಾದ ಓಜಸಣ್ಣ, ಬಾಲಭಾವವೂ, ಅನಿತ್ಯವಾದ ಅನಂ ರಾತಿರೇಕವೂ, ಸಹೃದಯ ತೆಯ, ಅವೆಲ್ಲವನ್ನು ಲಕ್ಷಿಸಿದರೆ, ವೈದಿಕ ಋಕ್ಕುಗಳೆಂದರೆ, ಮಾನವಜಾತಿಯ ಮಲತ೦ದೆಗಳ, ವೈದಿಕತಾ ತ೦ ದಿರ ಬಾಲ್ಯಾವಸ್ಥೆಯ ಲೀಲೆಗಳೆ೦ದೇ ಭಾಸವಾಗುತ್ತದೆ; ಹಾಗಿಲ್ಲ ದಿದ್ದರೆ, ಆರ್ಯ ವೈದಿಕ ವಿರು ಷಿಗಳಿಗೆ ಇಂದ್ರ ದೇವರೆಡನೆ ಅಷ್ಟೊಂದು