ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ದೇವರ ಸರ್ವವ್ಯಾಪ್ತಿತ್ವ. ೪೭ ಸಲಿಗೆಯಿಂದ ನಡೆಯುವ ಎದೆಯಾಗುತ್ತಿತ್ತೇ? ಅಹಹ! ಏನದು ಹೃದ ಯ ವನ್ನು ಒಡೆದು ಬರುವ ನಿಟ್ಟಟದ ಪ್ರಾರ್ಥನೆಯು ! ಏನದು ಮನಸಿನ ನೈರ್ಮಲ್ಯ !! ಎ೦ಥರಾ ದಿ ಓಜಸ್ಸು !!! ವೈದಿಕ ಕಾಲದಲ್ಲಿ ಪ್ರಾಮುಖ್ಯ ವಾಗಿ ಪ್ರಕೃತಿಪೂಜೆಯ ಪ್ರಬಲಗೊ೦ಡಿತ್ತು; ಗುಡಿಗೋಪುರ, ಮರ್ತಿ ಮೊದಲಾದವುಗಳಿರಲಿಲ್ಲ; ಕಣ್ಣು ತೆರೆದರೆ ಪ್ರತ್ಯಕ್ಷವಾಗಿ ದೇವರನ್ನು ಕಂಡು ಆನಂದಪಡುವವರಿಗೇಕೆ೦ತು ಗುಡಿಗಳು! ಮನೆಮನೆಗಳಲ್ಲಿ ಪ್ರಜ್ವಲಿಸುತ್ತಿರುವ ಆ ಅಗ್ನಿ ದೇವತೆ! ಹೊರಬಿದೆಡ ನೆ, ಕಣ್ಣಿಗೆ ಕಟ್ಟು ವ ತೇಜಃಪುಂಜನಾದ ಸೂರ್ಯ, ಸುಳಿಯುವ ಗಾ ..., ಅಪಾರ ವಾದ ಆಕಾಶ, ಮುಂತಾದ ದೇವಾ೦ಶ ಭೂ ತವಾದ ನ೦ತ ಭೂ ತಗಳು ತಮಗಾಗಿ ಸಚಿವನಾಗಿ ನಡಿಸಿರುವ ಕಾರ್ಯಗಳನ್ನು ಕಂಡು, ಅವರ ಮನಸು ಕ್ಷಣಕ್ಷಣಕ್ಕೆ ಕೃತಜ್ಞತೆಯಿಂದ ತುಂಬಿ ತುಳುಕುತ್ತಿತ್ತು; ಅ೦ದ ಮೇಲೆ ಆ೦ಧವರಿಗೇಕೆ ಕಲ್ಲು ಮಣ್ಣಿನ ದೇವರ ಪೂಜೆಯು? ದೇವರ ಸರ್ವವ್ಯಾಪ್ತಿ ತ್ವ:- ದೇವರು ಸರ್ವವ್ಯಾಪಿಯಾಗಿರುವ ನೆಂಬ ಕಲ್ಪನೆಯು ರ ಗೈದದೊಳಗೆ ಒಡಮೂಡಿದೆ. ವೈದಿಕ ಆರ್ಯರು ಅನೇಕ ದೇವತೆಗಳನ್ನು ಉಪಾಸಿಸುವಂತೆ ಒಬ್ಬನೇ ಒಬ್ಬನಾದ ಸರ್ವ ಜ್ಞನೂ, ಸರ್ವವ್ಯಾವಹನ, ಸರ್ವಾಂತರ್ಯಾಮಿಯ ಆದ ಪರಬ್ರಹ್ಮ ನನ್ನು ಆರಾಧಿಸುತ್ತಿದ್ದರು. ವೈದಿಕ ಋಕ್ಕುಗಳಿಂದ ವೈದಿಕ ಋಷಿಗಳು ಅ ನರಬ್ರಹ್ಮನಿಗಿಂತ ಯಾವ ವಸ್ತು ಉತ್ತಮ ವಿಲ್ಲ; ಯಾವಾತ ನಿ೦ದ ಇಡೀ ಪ್ರಪಂಚವೇ ತುಂಬಿ ಹೋಗಿದೆ, ಯಾವಾ ತನು ಈ ಜಗ ತಿನ ಪಾಲಕನ, ಅ ಧ್ಯಕ್ಷನೂ ಇರುವನು, ಯಾವಾ ತನು ತಾನುಂಟು ಮಾಡಿದ ಜೀವಿಗಳಿಗೆ ಸ್ವರ ಸಣ ರ್ಯ, ಚಂದ್ರ, ಅಗ್ನಿ ಅವೇ ಮುಂತಾದ ಜ್ಯೋತಿಗಳನ್ನು ಹುಟ್ಟಿಸಿದನು, ಅವನೇ ಹದಿನಾರು ಲಕ್ಷಣಗಳಿ೦ದೆ ಡಗೂಡಿರುವ ಜಗತ್ತಿನ ಮಹಾ ಸ್ವಾಮಿಯು, ಮನುಷ್ಯರಿಗೆ ಬುದ್ಧಿ ಅನಂದಾ ದಿಗಳನ್ನು ಕೊಟ್ಟು ತೃಪ್ತಿ ಪಡಿಸುವವನು, ನಮಗೆ ಹಿತ ಹಾಗೂ ಸುಖವಾಗುವಂತೆ ಎಲ್ಲ ಬಗೆಯಿ೦ದಲ ಸುಖ ಕೊಟ್ಟು, ವುಷ್ಟಿ ಗೊಳಿಸಲಿ.” ಎಂದು ೦ ತಾಗಿ ಹಾಡಿದ್ದಾರೆ. ಮು೦ದೆ ಮು೦ದೆ 11 ಆತನು ನಮ್ಮ ಬಂಧು ಬಳಗ, ತಂದೆ, ನಮ್ಮ ಕರ್ಮಕ್ಕೆ ತಕ್ಕಂತೆ ಫಲ